ನಿಮ್ಮ ಹೆಸರಿನ ಬ್ಲಾಗ್ ವೆಬ್ಸೈಟ್ ನಿಂದ ಲಕ್ಷ ಲಕ್ಷ ಹಣ ಗಳಿಸುವುದು ಹೇಗೆ?
ಸ್ನೇಹಿತರೆ ನಿಮಗೆಲ್ಲ ಗೊತ್ತಿರುವ ಹಾಗೆ ಒಂದು ಲ್ಯಾಪ್ಟ್ಯಾಪ್ ಅಥವಾ ಕಂಪ್ಯೂಟರ್ ನಲ್ಲಿ ಲಕ್ಷ ಗಟ್ಟಲೆ ಹಣವನ್ನು ಹೇಗೆ ಗಳಿಸುತ್ತಾರೆ ಅಂತ ಪ್ರತಿಯೊಬ್ಬರಿಗೂ ಅನುಮಾನ ಇರುತ್ತದೆ.
ಡಿಜಿಟಲ್ ಯುಗದಲ್ಲಿ ಜೀವಿಸುತ್ತಿರುವ ನಮಗೆ ಆನ್ಲೈನ್ ಮೂಲಕ ಬೆರಳ ತುದಿಯಲ್ಲಿ ಎಲ್ಲವೂ ಲಭ್ಯವಿದೆ! ಮನೆಯಿಂದಲೇ ದುಡಿದು ಕೈತುಂಬಾ ಹಣ ಗಳಿಸಲು ನೂರಾರು ಮಾರ್ಗಗಳಿವೆ. ಇಂಟರ್ನೆಟ್ ಎಂಬ ಮಾಧ್ಯಮವು ಉದ್ಯೋಗ ಮಾಡುವ ಕೈಗಳಿಗೆ ಬೃಹತ್ ವೇದಿಕೆಯಾಗಿ ಮಾರ್ಪಟ್ಟಿದೆ! ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸುವುದು ಹೊಸ ಟ್ರೆಂಡ್. ಮನೆಯಿಂದಲೇ ಆನ್ಲೈನ್ ಮೂಲಕ ಕೆಲಸ ಮಾಡಲು ಇಂದಿನ ಅಂತರ್ಜಾಲ ವ್ಯವಸ್ಥೆ ಸಾವಿರಾರು ಅವಕಾಶಗಳನ್ನು ಒದಗಿಸುತ್ತಿರುವುದು ನಿಮಗೆಲ್ಲಾ ತಿಳಿದಿದೆ.
ಹಾಗಾದರೆ ಒಂದು ಕಂಪ್ಯೂಟರ್ ನಲ್ಲಿ ಲಕ್ಷ ಗಟ್ಟಲೆ ಹಣ ಸಂಪಾದನೆ ನಿಜಕ್ಕೂ ಮಾಡಬಹುದಾ ಅಂತ ನನ್ನ ಕೇಳಿದರೆ ಕಂಡಿತಾ ನೀವು ಲಕ್ಷಗಟ್ಟಲೆ ಹಣವನ್ನು ನಿಮ್ಮ ಮನೆಯಲ್ಲೇ ಕುಳಿತುಕೊಂಡು ಗಳಿಸಬಹುದುಅಂತ ಹೇಳುತ್ತೇನೆ .
ಹಾಗಾದರೆ ಲಕ್ಷ ಗಟ್ಟಲೆ ಹಣ ಸಂಪಾದನೆ ಮಾಡಲು ಏನು ಮಾಡಬೇಕು, ಬೇರೆಯವರು ಏನು ಮಾಡುತಿದ್ದಾರೆ ಅಂತ ನೋಡೋಣ.
ಉದ್ಯೋಗಂ ಪುರುಷ ಲಕ್ಷಣಂ ಎನ್ನುವುದು ಈಗ ಹಳೆಯ ಮಾತು. ಉದ್ಯೋಗ ಈಗ ಎಲ್ಲರಿಗೂ ಅಗತ್ಯವಿರುವ ಲಕ್ಷಣ. ಆದರೆ ಕಡಿಮೆ ಸಮಯದಲ್ಲಿ ಹೆಚ್ಚು ಗಳಿಸಿದವರಿಗೇ ಈಗ ಹೆಚ್ಚಿನ ಮನ್ನಣೆ. ಅಲ್ಲದೇ ಇಂದಿನ ಖರ್ಚುಗಳು ವೇತನವೆಷ್ಟಿದ್ದರೂ ಅದನ್ನು ಕಬಳಿಸಿಯೇ ಬಿಡುತ್ತದೆ. ಕೊಂಚ ಹೆಚ್ಚಿನ ಗಳಿಕೆ ಇದ್ದಿದ್ದರೆ ಎಂಬ ಮನೋಭಾವ ಎಲ್ಲರಲ್ಲಿಯೂ ಮೂಡುತ್ತದೆ. ಈ ಅಗತ್ಯವನ್ನು ಪೂರೈಸಲು ಇಂದಿನ ಅಂತರ್ಜಾಲ ವ್ಯವಸ್ಥೆ ಸಾವಿರಾರು ಅವಕಾಶಗಳನ್ನು ಒದಗಿಸುತ್ತಿದ್ದು, ಇವುಗಳಲ್ಲಿ ಪ್ರಮುಖವಾದ ಹಣ ಗಳಿಸುವ ಮಾರ್ಗವೆಂದರೆ ಬ್ಲಾಗ್ ವೆಬ್ಸೈಟ್ ಆರ್ಟಿಕಲ್ ರೈಟಿಂಗ್ .
ನಿಮಗೆಲ್ಲ ಬ್ಲಾಗ್ ವೆಬ್ಸೈಟ್ ಸಾಮಾನ್ಯವಾಗಿ ಎಲ್ಲರಿಗೂ ಗೊತಿರುತ್ತದೆ ಈ ಬ್ಲಾಗ್ ವೆಬ್ಸೈಟ್ ಮೂಲಕ ನೀವು ಲಕ್ಷ ಲಕ್ಷ ಹಣವನ್ನು ಸಂಪಾದನೆ ಮಾಡಬಹುದು.
ವೆಬ್ಸೈಟ್ ಮೂಲಕ ಲಕ್ಷ ಲಕ್ಷ ಹಣ ಗಳಿಸುವುದು ಹೇಗೆ ?
ನೀವು ನಿಮ್ಮ ಹೆಸರಿನ ಬ್ಲಾಗ್ ವೆಬ್ಸೈಟ್ ಮಾಡಿಕೊಂಡು ಅದರಲ್ಲಿ ಕಥೆಗಳು ಸೇರಿದಂತೆ ನ್ಯೂಸ್ , ಉದ್ಯೋಗ ಮಾಹಿತಿ , ಆಸಕ್ತಿದಾಯಕ ಮಾಹಿತಿ , ಹೀಗೆ ನಿಮಗೆ ಗೊತ್ತಿರುವಂಥ ಹಾಗು ಸಮಾಜಕ್ಕೆ ಉಪಯುಕ್ತವಾಗುವಂತಹ ಮಾಹಿತಿಯನ್ನು ನಿಮ್ಮ ವೆಬ್ಸೈಟ್ ನಲ್ಲಿ ಪೋಸ್ಟ್ ಮಾಡುವ ಮೂಲಕ ನೀವು ಗೂಗಲ್ ವತಿಯಿಂದ ಆಡ್ಸೆನ್ಸ್ ಮೂಲಕ ಹಣವನ್ನು ಗಳಿಸಬಹದು.
blog website
ಬ್ಲಾಗ್ ವೆಬ್ಸೈಟ್ ಇದು ಒಂದು ಹಣ ಗಳಿಸುವ ಮಾರ್ಗವಾದರೆ ಇನ್ನು ಸಾಕಷ್ಟು ವಿಧದಲ್ಲಿ ನೀವು ಹಣವನ್ನು ಗಳಿಸಬಹದುದು ಅದರಲ್ಲಿ ಒಂದು ಪ್ರಮುಖವಾದ ಹಣಗಳಿಸುವ ಮಾರ್ಗ ಅಂದರೆ ಅದು ಸ್ಪಾರ್ನ್ಸರ್ಷಿಪ್ (sponsorship) ಮುಕಾಂತರ ನೀವು ಸಾಕಷ್ಟು ಹಣವನ್ನು ಗಳಿಸಬಹುದು . ಇಷ್ಟೇ ಅಲ್ಲದೆ ನೀವು ಅಮೆಜಾನ್ ಆಗಿರಬಹದು ಅಥವಾ ಫ್ಲಿಪ್ಕಾರ್ಟ್ ಆಗಿರಬಹುದು ಹೀಗೆ ಬೇರೆ ಬೇರೆ ಕಂಪನಿಯ ಅಫಿಲೆಟ್ (affiliate marketing) ಮಾಡಿ ಹಣವನ್ನು ಗಳಿಸಬಹುದು .
ನಿಮ್ಮದೇ ಆಗಿರುವ ವೆಬ್ಸೈಟ್ ನಲ್ಲಿ ಡಿಜಿಟಲ್ ಪ್ರೊಡಕ್ಟ್ , ಪಿಡಿಎಫ್ ಬುಕ್ಸ್ ಮತ್ತು ಆಡಿಯೋ ಇವುಗಳನ್ನು ನೀವು ಸೆಲ್ ಮಾಡಿ ಹಣವನ್ನು ಗಳಿಸಬಹದುದು.
ನೀವು ಉತ್ತಮವಾದ ಮಾಹಿತಿಯನ್ನು ನಿಮ್ಮ ಬ್ಲಾಗ್ ನಲ್ಲಿ ಆರ್ಟಿಕಲ್ ಬರೆದರೆ ಸಾಕಷ್ಟು ಜನ ಅದನ್ನು ಇಷ್ಟಪಟ್ಟು ಡೊನೇಶನ್ (donate) ಮಾಡುತ್ತಾರೆ ನೀವು ಹೀಗೆ ಡೊನೇಷನ್ ಮುಕಾಂತರ ಹಣವನ್ನು ಗಳಿಸಬಹದು .
[…] ಅಂಗಡಿಯಲ್ಲಿ ಇರುವಂತಹ ಪ್ರಾಡಕ್ಟ್ ಗಳನ್ನೂ ಆನ್ಲೈನ್ ಅಲ್ಲೂ ಸೆಲ್ ಮಾಡಬಹುದು ಹಾಗೆ ಆಫ್ ಲೈನ್ […]
super
[…] […]