ನಿಮ್ಮ ಬ್ಯುಸಿನೆಸ್ ಅನ್ನು ಆನ್ಲೈನ್ ಗೆ ತರುವುದು ಹೇಗೆ? | New Business Ideas In Kannada
ಆನ್ಲೈನ್ ಗೆ ನಿಮ್ಮ ಬ್ಯುಸಿನೆಸ್ ಅನ್ನು ತರುವುದು ಹೇಗೆ ?
ನಿಮ್ಮ ಬ್ಯುಸಿನೆಸ್ ಅನ್ನು ಆನ್ಲೈನ್ ಗೆ ತರುವುದರಿಂದ ನಿಮಗೆ ಏನು ಉಪಯೋಗ ?
ನಿಮ್ಮ ಬ್ಯುಸಿನೆಸ್ ಅನ್ನು ಯಾಕೆ ಆನ್ಲೈನ್ ಗೆ ತರಬೇಕು?
ಬ್ಯುಸಿನೆಸ್ ಅನ್ನು ಯಾಕೆ ಆನ್ಲೈನ್ ಗೆ ತರಬೇಕು?
ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರು ತುಂಬಾನೇ ಬ್ಯುಸಿ ಆಗಿದ್ದಾರೆ ಯಾವುದೇ ಒಂದು ವಸ್ತುವನ್ನು ಖರೀದಿ ಮಾಡಬೇಕು ಅಂದರು ಅವರು ಅಂಗಡಿಗಳಿಗೆ ಹಾಗು ಶಾಪಿಂಗ್ ಮಾಲ್ ಗಳಿಗೆ ಹೋಗುವುದು ಕಡಿಮೆ ಆಗಿದೆ ಮುಂದೊಂದುದಿನ ಇದರ ಪ್ರಮಾಣ ತುಂಬಾನೇ ಕಡಿಮೆ ಆಗಬಹುದು ಪ್ರತಿಯೊಬ್ಬರು ಪ್ರಸ್ತುತ ಆನ್ಲೈನ್ ಸಹಾಯವನ್ನು ಪಡೆಯುತ್ತಿದ್ದಾರೆ .
ಹಾಗೆ ಅವರಿಗೆ ಯಾವ ವಸ್ತು ಬೇಕು ಯಾವ ವಸ್ತು ಇಷ್ಟವಾಗುತ್ತದೆಯೋ ಅದನ್ನು ಆನ್ಲೈನ್ ನಲ್ಲಿ ತಾವು ಕುಳಿತಿರುವ ಸ್ಥಳದಿಂದಲೇ ಆರ್ಡರ್ ಮಾಡುತ್ತಾರೆ ಇದರಿಂದ ಅವರು ಅಂಗಡಿಗಳಿಗೆ ಬರುವ ಪ್ರಮೇಯವೇ ಬರುವುದಿಲ್ಲ ಹಾಗೆ ಸಮಯಾವಕಾಶವು ಕೂಡ ಉಳಿಯುತ್ತದೆ ಹಾಗಾಗಿ ಪ್ರಸ್ತುತ ಪ್ರತಿಯೊಬ್ಬರು ಆನ್ಲೈನ್ ಸೇವೆಯನ್ನು ಪಡೆಯುವುದರಿಂದ ನೀವು ಇನ್ನು ಯಾವುದೊ ಒಂದು ಮೂಲೆಯಲ್ಲಿ ಅಂಗಡಿಯನ್ನು ಇಟ್ಟುಕೊಂಡು ಸುಮ್ಮನೆ ಕುಳಿತುಕೊಂಡರೆ ಸ್ಪರ್ಧಾತ್ಮಕ ಯುಗದಲ್ಲಿ ಬಿಸಿನೆಸ್ ಮಾಡುವುದು ತುಂಬಾನೇ ಕಷ್ಟ ಆಗಬಹುದು.
ಆದ್ದರಿಂದ ನೀವು ನಿಮ್ಮದೇ ಆಗಿರುವಂಥ ಬ್ರಾಂಡ್ ಹೆಸರಿನಲ್ಲಿ ವೆಬ್ಸೈಟ್ ಹಾಗೆ ಆಪ್ ಅನ್ನು ಡೆವಲಪ್ ಮಾಡಿಕೊಂಡು ತುಂಬಾ ಈಸಿಯಾಗಿ ಹಣವನ್ನು ಗಳಿಸಬಹುದು ಹಾಗೆ ನೀವು ಜಾಗತಿಕ ಪ್ರಪಂಚದಲ್ಲಿ ಸ್ಪರ್ಧೆಯನ್ನು ಮಾಡಬಹುದು .
ನಿಮಗೆ ವೆಬ್ಸೈಟ್ ಮಾಡುವುದು ಹೇಗೆ ಅಂತ ಗೊತ್ತಿಲ್ಲ ಅಂದರೆ ನಾವು ನಿಮಗೆ ತಿಳಿಸಿಕೊಡುವುದರ ಜೊತೆ ನಿಮ್ಮ ಹೆಸರಿನ , ನಿಮ್ಮ ಅಂಗಡಿಯ ಹೆಸರಿನ ,ಅಥವಾ ನಿಮ್ಮ ಬ್ರಾಂಡ್ ಹೆಸರಿನ ವೆಬ್ಸೈಟ್ ಅನ್ನು ಮಾಡಿ ಕೊಡುತ್ತೇವೆ.
ನಮ್ಮನ್ನು ಸಂಪರ್ಕಿಸುವ ವಿಳಾಸ :-
Website & App Developers
ಮಲ್ನಾಡ್ ಟೆಕ್ ಸಲ್ಯೂಷನ್
ಕಾಂಟ್ಯಾಕ್ಟ್ :- 9590907101
ತೊಂಬತ್ತೊಂದು ಪ್ರತಿಶತ ಗ್ರಾಹಕರು ಸ್ಥಳೀಯ ಸರಕು ಮತ್ತು ಸೇವೆಗಳಿಗಾಗಿ ಆನ್ಲೈನ್ನಲ್ಲಿ ನೋಡುತ್ತಾರೆ. ಈ ದಿನಗಳಲ್ಲಿ, ಜನರು ತಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಸಾಧನವನ್ನು ಬಳಸಿಕೊಂಡು ತ್ವರಿತವಾಗಿ ಆನ್ಲೈನ್ನಲ್ಲಿ ಮಾಹಿತಿಯನ್ನು ಹುಡುಕಲು ಬಯಸುತ್ತಾರೆ, ಇದರರ್ಥ ನಿಮ್ಮ ವ್ಯಾಪಾರವು ಆನ್ಲೈನ್ನಲ್ಲಿರಬೇಕು.
ಇಂದಿನ ಡಿಜಿಟಲ್ ಜಗತ್ತಿನಲ್ಲಿ ಎಲ್ಲಾ ಸಣ್ಣ ವ್ಯವಹಾರಗಳಿಗೆ ಆನ್ಲೈನ್ ಗುರುತನ್ನು ಹೊಂದಲು ಇದು ಅವಶ್ಯಕವಾಗಿದೆ. ನೀವು ಯಶಸ್ವಿ ಸಣ್ಣ ವ್ಯವಹಾರವಾಗಲಿ ಅಥವಾ ಒಂದನ್ನು ಪ್ರಾರಂಭಿಸಲಿ, ನಿಮ್ಮ ವ್ಯವಹಾರವನ್ನು ಆನ್ಲೈನ್ನಲ್ಲಿ ತರುವುದು ಅದಕ್ಕೆ ಉತ್ತಮ ವಿಷಯವಾಗಿದೆ. ಇಂಟರ್ನೆಟ್ ನೀಡುವ ಅನುಕೂಲಗಳು ಘಾತೀಯವಾಗಿವೆ ಮತ್ತು ಸಣ್ಣ ವ್ಯವಹಾರ ಅಂಗಡಿಯಿಂದ ಹೊರಬರಲು ಮಾತ್ರವಲ್ಲ, ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅಭಿವೃದ್ಧಿ ಹೊಂದಲು ಸಹಾಯ ಮಾಡುತ್ತದೆ.
Bring Your Business Online
ನಿಮ್ಮ ಬ್ಯುಸಿನೆಸ್ ಅನ್ನು ಆನ್ಲೈನ್ ಗೆ ತರುವುದರಿಂದ ನಿಮಗೆ ಏನು ಉಪಯೋಗ ?
- increased professionalism
- faster delivery of products
- global access, 24 hours a day, 7 days a week
- improved client service through greater flexibility
- cost savings
- opportunities to manage your business from anywhere in the world.
- less paper waste
Bring Your Business Online
ನಿಮ್ಮ ಬ್ಯುಸಿನೆಸ್ ಅನ್ನು ಆನ್ಲೈನ್ ಗೆ ಹೇಗೆ ತರುವುದು?
ನಿಮ್ಮ ಹೆಸರಿನ , ನಿಮ್ಮ ಅಂಗಡಿಯ ಹೆಸರಿನ ,ಅಥವಾ ನಿಮ್ಮ ಬ್ರಾಂಡ್ ಹೆಸರಿನ ವೆಬ್ಸೈಟ್ ಮತ್ತು ಆಪ್ ಮಾಡಿ ಬ್ಯುಸಿನೆಸ್ ಮಾಡಬಹುದು ಇದರಿಂದ ನಿಮಗೆ ನಿಮ್ಮ ಕಂಪನಿಗೆ ಹಾಗೆ ನಿಮ್ಮ ಬ್ರಾಂಡ್ ಗೆ ಒಂದು ಆಫಿಸಿಯಲ್ ನೇಮ್ ಕ್ರೆಯೆಟ್ ಆಗುತ್ತದೆ ನೀವು ನಿಮ್ಮ ಅಂಗಡಿಯಲ್ಲಿ ಇರುವಂತಹ ಪ್ರಾಡಕ್ಟ್ ಗಳನ್ನೂ ಆನ್ಲೈನ್ ಅಲ್ಲೂ ಸೆಲ್ ಮಾಡಬಹುದು ಹಾಗೆ ಆಫ್ ಲೈನ್ ನಲ್ಲೂ ಸೆಲ್ ಮಾಡಬಹುದು ಹೀಗೆ ನೀವು ಗ್ರಾಹಕರನ್ನು ಆನ್ಲೈನ್ ಮೂಲಕ ಸೆಳೆಯಬಹುದು .
ನಿಮಗೆ ವೆಬ್ಸೈಟ್ ಮಾಡುವುದು ಹೇಗೆ ಅಂತ ಗೊತ್ತಿಲ್ಲ ಅಂದರೆ ನಾವು ನಿಮಗೆ ತಿಳಿಸಿಕೊಡುವುದರ ಜೊತೆ ನಿಮ್ಮ ಹೆಸರಿನ , ನಿಮ್ಮ ಅಂಗಡಿಯ ಹೆಸರಿನ ,ಅಥವಾ ನಿಮ್ಮ ಬ್ರಾಂಡ್ ಹೆಸರಿನ ವೆಬ್ಸೈಟ್ ಅನ್ನು ಮಾಡಿ ಕೊಡುತ್ತೇವೆ.
ನಮ್ಮನ್ನು ಸಂಪರ್ಕಿಸುವ ವಿಳಾಸ :-
Website & App Developers
ಮಲ್ನಾಡ್ ಟೆಕ್ ಸಲ್ಯೂಷನ್
ಕಾಂಟ್ಯಾಕ್ಟ್ :- 9590907101
[…] business […]