ಹೋಂ ಡೆಲಿವರಿ ಬಿಸಿನೆಸ್ ಬಿಸಿನೆಸ್ ಐಡಿಯಾ
ಈ ಬ್ಯುಸಿನೆಸ್ ಮಾಡವುದು ಹೇಗೆ
ಎಷ್ಟು ಬಂಡವಾಳ ಬೇಕು?
ಆಂಡ್ರಾಯ್ಡ್ ಮೊಬೈಲ್
ದ್ವಿಚಕ್ರ ವಾಹನ

ಎಷ್ಟು ಲಾಭ ಗಳಿಸಬಹುದು?
ನೀವು ಸ್ವಂತ ಬ್ಯುಸಿನೆಸ್ ಮಾಡಬೇಕು ಅಂದರೆ ಇದು ಸೂಕ್ತ ಸಮಯ ಅಂತಾನೆ ಹೇಳಬಹುದು ಯಾಕಂದರೆ ಪ್ರಸ್ತುತ ಕೊರೊನದಂಥ ಮಹಾ ಮಾರಿಯಿಂದ ಸರ್ಕಾರಗಳು ಕೊರೊನವನ್ನು ತಡೆಗಟ್ಟಲು ಲಾಕ್ ಡೌನ್ ಹೇರುತ್ತಿದೆ ಇಂತಹ ಸಮಯದಲ್ಲಿ ಜನರು ಹೊರಗೆ ಬರುವುದಕ್ಕೆ ಅವಕಾಶ ವಿರುವುದಿಲ್ಲ ಆದ್ದರಿಂದ ನಗರ ಪ್ರದೇಶದ ಸಾಕುಷ್ಟು ಜನ ಹೋಮ್ ಡೀಲವರಿ ಯನ್ನು ಇಷ್ಟಪಡುತ್ತಾರೆ ಆದ್ದರಿಂದ ನೀವು ಈ ಬ್ಯುಸಿನೆಸ್ ಅನ್ನು ತುಂಬಾನೇ ಈಸಿಯಾಗಿ ಬ್ಯುಸಿನೆಸ್ ಮಾಡಬಹುದು ಲಾಕ್ ಡೌನ್ ಸಮಯದಲ್ಲಿ ಸರ್ಕಾರದಿಂದ ಕೂಡ ಹೋಮ್ ಡೀಲವರಿ ಕೊಡುವುದಕ್ಕೆ ಅವಕಾಶವನ್ನು ಮಾಡಿಕೊಡುತ್ತಾರೆ ಆದ್ದರಿಂದ ಈ ಬ್ಯುಸಿನೆಸ್ ಅನ್ನು 365 ದಿನಗಳು ಮಾಡಬಹುದು.
ಈ ಬ್ಯುಸಿನೆಸ್ ಮಾಡುವುದು ಹೇಗೆ?
ನಗರ ಪ್ರದೇಶದಲ್ಲಿರುವ ಪ್ರತಿಯೊಂದು ಮನೆಗೆ ನೀವು ಡಿಲವರಿ ಕೊಡುವುದರ ಕುರಿತು ಜಾಹಿರಾತು ಕೊಡಬೇಕು ಹಾಗೆ ಪಾಂಪ್ಲೆಟ್ಸ್ ಹಂಚಬೇಕು
ಕಸ್ಟಮರ್ ಆರ್ಡರ್ ಮಾಡಿದ ವಸ್ತುವನ್ನು ಶೀಘ್ರದಲ್ಲೇ ಡಿಲವರಿ ಕೊಡಬೇಕು.
ಇದನ್ನು ನೀವು ಯಾವುದೇ ವೆಬ್ಸೈಟ್ ಆಪ್ ಇಲ್ಲದೆ ಕಾಂಟ್ಯಾಕ್ಟ್ ಬೇಸ್ ಮೂಲಕ ಬಿಸಿನೆಸ್ ಮಾಡಬಹುದು ಅಥವಾ ನೀವು ಜೋಮಟೋ , ಸ್ವಿಗ್ಗಿ, ಮಲ್ನಾಡ್ ಮಾರ್ಟ್, ಸೇರಿದಂತೆ ಇತರ ಕಂಪನಿಯ ಜೊತೆ ಟಯಾಪ್ ಆಗಿ ಕೆಲಸ ಮಾಡಬಹುದು.

ಎಷ್ಟು ಬಂಡವಾಳ ಬೇಕು?
ನೀವು ಈ ಬ್ಯುಸಿನೆಸ್ ಮಾಡಲು ನಿಮ್ಮ ಬಳಿಯಿರುವ ದ್ವಿಚಕ್ರ ವಾಹನದಿಂದಲೇ ಬ್ಯುಸಿನೆಸ್ ಮಾಡಬಹುದು ಒಂದುವೇಳೆ ಬೈಕ್ ಇಲ್ಲ ಅಂದರೆ
ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು
ಬೈಕ್ ಖರೀದಿಸಲು 25 ಸಾವಿರ ಆಗಬಹುದು
ಪಾಂಪ್ಲೆಟ್ಸ್ ಜಾಹಿರಾತು ಕೊಡಲು : 5’000
ಒಟ್ಟು : 30,000
Home Delivery Business Idea
ಎಷ್ಟು ಲಾಭ ಗಳಿಸಬಹುದು?
ಒಂದು ಡಿಲವರಿ ಮೇಲೆ 40 ರೂ ದೊರೆಯುತ್ತದೆ
ದಿನಕ್ಕೆ 20 ಡಿಲವರಿ ಕೊಟ್ಟರೆ 800 ರೂ ಆಗುತ್ತದೆ
ತಿಂಗಳಿಗೆ : ₹24,000
Home Delivery Business Idea