Saturday, June 25, 2022
HomeUncategorizedhome business ideas in kannada | ಬನನ ಫೈಬರ್ ಮೇಕಿಂಗ್ ಬಿಸಿನೆಸ್ ಐಡಿಯಾ

home business ideas in kannada | ಬನನ ಫೈಬರ್ ಮೇಕಿಂಗ್ ಬಿಸಿನೆಸ್ ಐಡಿಯಾ

home business ideas in kannada | ಬನನ ಫೈಬರ್ ಮೇಕಿಂಗ್ ಬಿಸಿನೆಸ್ ಐಡಿಯಾ

 

ಬನನ ಫೈಬರ್ ಮೇಕಿಂಗ್ ಬಿಸಿನೆಸ್ ಐಡಿಯಾ

ಈ ಬ್ಯುಸಿನೆಸ್ ಮಾಡುವುದು ಹೇಗೆ 

ತಯಾರಿಸುವ ವಿಧಾನ

ಎಷ್ಟು ಸ್ಥಳಾವಕಾಶ ಬೇಕು 

ಎಷ್ಟು ಬಂಡವಾಳ ಬೇಕು 

ಮಷಿನ್ ಎಲ್ಲಿ ಸಿಗುತ್ತದೆ

ಲೆಸೆನ್ಸ್ ಬೇಕಾ ಬೇಡವಾ

ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ

ಮಾರ್ಕೆಟಿಂಗ್ ಮಾಡುವುದು ಹೇಗೆ 

ಲಾಭ ಎಷ್ಟು ಗಳಿಸಬಹುದು 

home business ideas in kannada

ಈ ಬ್ಯುಸಿನೆಸ್ ಮಾಡುವುದು ಹೇಗೆ:

ನೀವು ಈ ಬ್ಯುಸಿನೆಸ್ ಅನ್ನು ನಿಮ್ಮ ಹಳ್ಳಿಯಲ್ಲಿ ಮಾಡಬಹುದು ಇದಕ್ಕೆ ಒಂದು ಮಷಿನ್ ಖರೀದಿ ಮಾಡಬೇಕು
ಹಾಗೆ ಬನನ ಫೈಬರ್ ರಾ ಮೆಟೀರಿಯಲ್  ಬೇಕು

 

ಎಷ್ಟು ಸ್ಥಳಾವಕಾಶ ಬೇಕು

 

ಈ ಬ್ಯುಸಿನೆಸ್ ಮಾಡಬೇಕು ಅಂದರೆ  20×30ಅಡಿ ಸುತ್ತಳತೆ ಸ್ಥಳಾವಕಾಶ ಸಾಕಾಗುತ್ತದೆ ಪ್ರಾರಂಬದಲ್ಲಿ ಕಡಿಮೆ ರಾಮೆಟೀರಿಯಲ್ ಖರೀದಿಸಿ ನಂತರ ಮಾರ್ಕೆಟ್ ಡಿಮ್ಯಾಂಡ್ ಗೆ ತಕ್ಕಂತೆ
ಕರಿಸಿದಿ ಬ್ಯುಸಿನೆಸ್ ಮಾಡಬಹುದು

 

ತಯಾರಿಸುವ ವಿಧಾನ

ಬಾಳೆಮರ ಪಟ್ಟೆಯನ್ನು  ಈ ಮಷಿನ್ ಒಳಗೆ ಹಾಕಬೇಕು ನಂತರ ಈ ಮಷಿನ್ ಒಳಗೆ ಹೋಗಿ
ನಂತರ ವಾಪಸ್ ಬರುತ್ತದೆ ಹೀಗೆ ಬಂದ ಬನನ ನಾರನ್ನು ಒಣಗಿಸಿ ಸೇಲ್ ಮಾಡಬಹುದು ಅಥವಾ
ಇದಕ್ಕೆ ಡೈ ಹಾಕಿಕೂಡ ಮಾರಾಟ ಮಾಡಬಹುದು

home business ideas in kannada

ಮಷಿನ್ ಎಲ್ಲಿ ಸಿಗುತ್ತದೆ

 

ಮಷಿನ್ ಡಿಲರ್ಸ್ ಕಾಂಟ್ಯಾಕ್ಟ್ ಡೀಟೈಲ್ಸ್  ಡೀಸ್ಕ್ರಿಪನ್ ಬಾಕ್ಸ್ ನಲ್ಲಿ ಕೊಟ್ಟಿದ್ದೇವೆ ಕಂಪೆನಿಯವರೆ ಟ್ರೇನಿಂಗ್ ಕೊಡುತ್ತಾರೆ

home business ideas in kannada

home business ideas in kannada

Buy Now 

ಎಷ್ಟು ಬಂಡವಾಳ ಬೇಕು

ಮಷಿನ್ ಬೆಲೆ : 75,000

ಇತರೆ ಖರ್ಚು – 5ಸಾವಿರ

ಒಟ್ಟು – 80 ಸಾವಿರ

 

ಬನನ ಫೈಬರ್ ರಾ ಎಲ್ಲಿ ಸಿಗುತ್ತದೆ

ನಿಮ್ಮ ಮನೆಯಲ್ಲಿ ಬೇರೆ ರೈತರ ಹತ್ತಿರ ಖರೀದಿಸಬೇಕು

 

ಬನನ ಫೈಬರ್ ಎಲ್ಲಿ ಬಳಸುತ್ತಾರೆ

ಟೆಸ್ಟೈಲ್ ಕಂಪನಿ

ರೋಪ್

ಪ್ಯಾಕೇಜಿಂಗ್

ಮ್ಯಾಟ್ ತಯಾರಿಕೆ

ಹ್ಯಾಂಡ್ ಬ್ಯಾಗ್

ಪೇಪರ್ ಮೇಕಿಂಗ್

ಫಿಲ್ಲಿಂಗ್ ಮೆಟೀರಿಯಲ್

 

ಬನನ ಫೈಬರ್ ಮಾರ್ಕೇಟ್ ನಲ್ಲಿ ಬೆಲೆ ಹೇಗಿದೆ

ಒಂದು ಕೆಜಿ ಬನನ ಫೈಬರ್ ಬೆಲೆ – 250- 350 ರೂ

ಸೇಲ್ ಮಾಡುವುದು ಹೇಗೆ

ನೀವು ಇದನ್ನು ಎಕ್ಸ್ಪೋರ್ಟ್ ಇಂಡಿಯಾ

ವೆಬ್ಸೈಟ್ ನಲ್ಲಿ ಸೇಲ್ ಮಾಡಬಹುದು ಅಥವಾ ನಿಮ್ಮ ಹತ್ತಿರದ ಇಂಡಸ್ಟ್ರಿ

ಲೆಸೆನ್ಸ್ ಬೇಕಾ ಬೇಡವಾ

ಲೈಸೆನ್ ಬೇಕಿಲ್ಲ

ಲಾಭ ಎಷ್ಟು ಗಳಿಸಬಹುದು

ಒಂದು ಕೆಜಿ ಬನನ ಫೈಬರ್ ಮಾರ್ಕೇಟ್ ಬೆಲೆ

250 ರಿಂದ 350 ರೂ ವರೆಗೆ ಇದೆ

ನೀವು ಇದನ್ನು ಹೋಲ್ಸೇಲ್ ಆಗಿ 180 ರೂ ಗೆ ಸೇಲ್ ಮಾಡಬಹುದು
ದಿನಕ್ಕೆ 50 ಕೆಜಿ ಮಾಡಿ ಮಾರಾಟ ಮಾಡಿದರೆ 9ಸಾವಿರ ಗಳಿಸಬಹುದು ಇದರಲ್ಲಿ 2 ಸಾವಿರ ಕರ್ಚು ಕಳೆದರೆ 7 ಸಾವಿರ ಲಾಭ

For Business Promotion Contact :- [email protected]

village business ideas in kannada | ಡೋರ್ ಬೆಲ್ ಹೋಲ್ಸೇಲ್ ಸೇಲಿಂಗ್ ಬ್ಯುಸಿನೆಸ್

RELATED ARTICLES

4 COMMENTS

LEAVE A REPLY

Please enter your comment!
Please enter your name here

Most Popular

Recent Comments