Thursday, September 22, 2022
HomeBusinessHome Based wholesale Business Ideas In kannada | ಖಡಕ್ ರಾಗಿ ರೋಟಿ ಮೇಕಿಂಗ್...

Home Based wholesale Business Ideas In kannada | ಖಡಕ್ ರಾಗಿ ರೋಟಿ ಮೇಕಿಂಗ್ ಬ್ಯುಸಿನೆಸ್

Home Based wholesale Business Ideas In kannada | ಖಡಕ್ ರಾಗಿ ರೋಟಿ ಮೇಕಿಂಗ್ ಬ್ಯುಸಿನೆಸ್

 

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?

ಎಷ್ಟು ಬಂಡವಾಳಬೇಕು?

ಮಷಿನ್ ಎಲ್ಲಿ ಸಿಗುತ್ತದೆ?

ಮಾರ್ಕೆಟಿಂಗ್ ಮಾಡುವುದು ಹೇಗೆ?

ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ?

ಲೆಸೆನ್ಸ್ ಬೇಕಾ ಬೇಡವಾ?

ಲಾಭ ಎಷ್ಟು ಗಳಿಸಬಹುದು?

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?

ನೀವು ನಿಮ್ಮ ಮನೆಯಲ್ಲೇ ಇರುವಂತ ಸ್ಥಳಲಾವಕಾಶದಲ್ಲಿ ಈ ಬ್ಯುಸಿನೆಸ್ ಮಾಡಬಹುದು. ಇದಕ್ಕೆ ಖಡಕ್ ರಾಗಿ ರೋಟಿ ಮೇಕಿಂಗ್ ಮಷಿನ್ , ಹಾಗೆ ಪ್ಯಾಕಿಂಗ್ ಕವರ್ , ಪ್ಯಾಕಿಂಗ್ ಮಷಿನ್ , ಮತ್ತು ರಾಗಿ ರೋಟಿ ಮಾಡಲು ಬೇಕಾಗಿರುವ ರಾ ಮೆಟಿರಿಯಲ್ ಖರೀದಿಸಿ ಖಡಕ್ ರಾಗಿ ರೋಟಿಯನ್ನು ತಯಾರಿಸಿ ಪ್ಯಾಕ್ ಮಾಡಿ ಮಾರಾಟ ಮಾಡಬೇಕು .

 

ಎಷ್ಟು ಬಂಡವಾಳಬೇಕು?

ಖಡಕ್ ರಾಗಿ ರೋಟಿ ಮೇಕಿಂಗ್ ಬ್ಯುಸಿನೆಸ್ ಮಾಡಲು ನಿಮಗೆ ರಾ ಮೆಟಿರಿಯಲ್ ಸೇರಿದಂತೆ ಮಷಿನ್ ಖರೀದಿಗೆ ಹಾಗು ಮಾರ್ಕೆಟಿಂಗ್ ಮಾಡಲು ಬಂಡವಾಳ ಬೇಕಾಗುತ್ತದೆ . ಎಷ್ಟು ಬಂಡವಾಳ ಬೇಕಾಗುತ್ತದೆ ಅಂತ ನೋಡೋಣ.

ಆಟೋಮ್ಯಾಟಿಕ್ ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಲು ತೆಗೆದುಕೊಳ್ಳುವ ಬಂಡವಾಳ:

ಆಟೋಮ್ಯಾಟಿಕ್ ಮಷಿನ್ ಖರೀದಿ  :- Rs. 1.98 Lac
Machine Link :- Click Here 
ಸೀಲಿಂಗ್ ಮಷಿನ್ ಖರೀದಿ :- Rs. 959
Sealing Machine Link :- Click Here
ಪ್ಯಾಕಿಂಗ್ ಕವರ್ ಖರೀದಿ :- Rs.250 ( 8*10 Inch ) 100 pc / Rs. 2000
PP Cover Link :- Click Here
ರಾ ಮೆಟಿರಿಯಲ್ ಖರೀದಿ :-Rs. 20 kg / Rs. 5000
Raw Metirial Lick :- Click Here
ಒಟ್ಟು :- 205959
home business

ಮ್ಯಾನುಯಲ್ ಮಷಿನ್  ಖರೀದಿಸಿ ಬ್ಯುಸಿನೆಸ್ ಮಾಡಲು ತೆಗೆದುಕೊಳ್ಳುವ ಬಂಡವಾಳ:

ಮ್ಯಾನುಯಲ್ ಮಷಿನ್ ಖರೀದಿ :- Rs. 599
Machine Link :- Click Here 
ಸೀಲಿಂಗ್ ಮಷಿನ್ ಖರೀದಿ :- Rs. 959
Sealing Machine Link :- Click Here
ಪ್ಯಾಕಿಂಗ್ ಕವರ್ ಖರೀದಿ :- Rs.250 ( 8*10 Inch ) 100 pc / Rs. 2000
PP Cover Link :- Click Here
ರಾ ಮೆಟಿರಿಯಲ್ ಖರೀದಿ :-Rs. 20 kg / Rs. 5000
Raw Metirial Lick :- Click Here
ಒಟ್ಟು :- 8558
ಮಷಿನ್ ಎಲ್ಲಿ ಸಿಗುತ್ತದೆ?
ಮಷಿನ್ ನಿಮ್ಮ ಹತ್ತಿರದ ಅಂಗಡಿಗಲ್ಲಿ ದೊರೆತರೆ ನೀವು ಅಲ್ಲಿ ಖರೀದಿಸಬಹುದು ಒಂದುವೇಳೆ ಅಲ್ಲಿ ಸಿಕ್ಕಿಲ್ಲ ಅಂದರೆ ನಾನು ಈ ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನೀವು ಖರೀದಿಸಬಹುದು
ಮಾರ್ಕೆಟಿಂಗ್ ಮಾಡುವುದು ಹೇಗೆ?
ದಿನಸಿ ಅಂಗಡಿ ಸೇರಿದಂತೆ ಹೋಟೆಲ್ ಮತ್ತು ಕ್ಯಾಂಟೀನ್ ಗಳಿಗೆ ಹಾಗೂ ಆನ್ಲೈನ್ ನಲ್ಲಿ ಸೆಲ್ ಮಾಡಬಹುದು
ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ?
ನಿಮ್ಮ ಹತ್ತಿರದ ಹೋಲ್ಸೇಲ್ ಮಾರ್ಕೆಟ್ ನಲ್ಲಿ ಖರೀದಿಸಬಹುದು ಅಥವಾ ನೀವೇ ರೈತರ ಬಳಿ ಹೋಲ್ಸೇಲ್ ರಾಗಿಯನ್ನು ಖರೀದಿಸಿ ಅದನ್ನು ಹಿಟ್ಟು ಮಾಡಿಸಿ ರೋಟಿ ಮಾಡಿ ಮಾರಾಟ ಮಾಡಬಹುದು ಅಥವಾ  ನೀವು ಆನ್ಲೈನ್ ನಲ್ಲಿ ಖರೀದಿಸಬಹುದು 
home business
ಲೆಸೆನ್ಸ್ ಬೇಕಾ ಬೇಡವಾ?
ನಿಮ್ಮದೇ ಆಗಿರುವ ಸ್ವಂತ ಬ್ರಾಂಡ್ ಮಾಡಿ ಮಾರಾಟ ಮಾಡಬೇಕು ಅಂದರೆ ಜಿ ಎಸ್ ಟಿ ಸೇರಿದಂತೆ ಫೆಸಯ್ ಲೆಸೆನ್ಸ್ ಮಾಡಿಸಿ ಬಿಸಿನೆಸ್ ಮಾಡಬೇಕು ಒಂದುವೇಳೆ ನೀವು ಹೋಲ್ಸೇಲ್ ಆಗಿ ಯಾವುದೇ ಬ್ರಾಂಡ್ ಇಲ್ಲದೆ ನಿಮ್ಮ ಹತ್ತಿರದ ಅಂಗಡಿಗಳಿಗೆ ಸೆಲ್ ಮಾಡಿದರೆ ಲೆಸೆನ್ಸ್ ಬೇಕಾಗಿಲ್ಲ
ಲಾಭ ಎಷ್ಟು ಗಳಿಸಬಹುದು?
ಒಂದು ಖಡಕ್ ರಾಗಿ ರೋಟಿ ಪ್ಯಾಕ್ ನಲ್ಲಿ 10 ರೋಟಿ ಹಾಕಿ ಪ್ಯಾಕ್ ಮಾಡಿ 50 ರೂ ಗೆ ಮಾರಾಟ ಮಾಡಬಹುದು.
ಒಂದು ರೋಟಿಗೆ 5 ರೂ ಬೀಳುತ್ತದೆ
10 ರೋಟಿಯ ಒಂದು ಪ್ಯಾಕ್ ತಯಾರಿಸಲು 15 ರು ಖರ್ಚು ಬರುತ್ತದೆ
ನೀವು ಅದನ್ನು 35 ರೂ ಗೆ ಮಾರಾಟ ಮಾಡಬಹದು
ಹೀಗೆ ನೀವು 35 ರೂ ಗೆ ಮಾರಾಟ ಮಾಡಿದರೆ ಒಂದು ಪ್ಯಾಕ್ ಮೇಲೆ 20 ರೂ ಲಾಭ ದೊರೆಯುತ್ತದೆ
ದಿನಕ್ಕೆ 100 ಪ್ಯಾಕ್ ಮಾರಾಟ ಮಾಡಿದರೆ 
2ಸಾವಿರ ಆದಾಯ ಗಳಿಸಬಹುದು
RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments