Gunny Bag Business, ಗೋಣಿಚೀಲ ಸೇಲಿಂಗ್ ಬ್ಯುಸಿನೆಸ್, gunny bag manufacturing, jute bori manufacturer, jute gunny bags business, kannada business
Gunny Bag Business
ಪ್ರತಿಯೊಬ್ಬ ರೈತರು ಸೇರಿದಂತೆ , ರೈಸ್ ಮಿಲ್ , ಹಾಗೆ ದವಸ ಧಾನ್ಯಗಳ ಶೇಖರಣೆಗೆ ಅತೀ ಮುಖ್ಯವಾಗಿ ಗೋಣಿಚೀಲದ ಅವಶ್ಯಕತೆ ತುಂಬಾನೇ ಇದೆ ಹಾಗಾಗಿ ನೀವು ದೊಡ್ಡ ದೊಡ್ಡ ಕಂಪನಿಯವರ ಜೊತೆಗೆ ಮಾತಾಡಿಕೊಂಡು ಈ ಗೋಣಿ ಚೀಲವನ್ನು ಹೋಲ್ಸೇಲ್ ದರದಲ್ಲಿ ಖರೀದಿಸಿ ಒಂದು ಚಿಕ್ಕ ಗೋಡಾನ್ ನಲ್ಲಿ ಇಟ್ಟು ಸೆಲ್ ಮಾಡಿದರೆ ಉತ್ತಮ ಸಂಪಾದನೆ ಮಾಡಬಹುದು.
ಈ ಲೇಖನದಲ್ಲಿ ಈ ಬ್ಯುಸಿನೆಸ್ ಮಾಡುವುದು ಹೇಗೆ ಎಷ್ಟು ಬಂಡವಾಳಬೇಕು , ಲಾಭ ಎಷ್ಟು ಗಳಿಸಬಹುದು ಹೀಗೆ ಇದಕ್ಕೆ ಸಂಬಂಧಿಸಿದಂತ ಎಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿ ಕೊಡುವ ಪ್ರಯತ್ನ ನಮ್ಮ ಈ ಲೇಖನವನ್ನು ಎಲ್ಲಿಯೂ ಸ್ವಲ್ಪಾನು ಮಿಸ್ ಮಾಡಿ ಓದದೇ ಪೂರ್ತಿಯಾಗಿ ಓದಿ ಈ ಬ್ಯುಸಿನೆಸ್ ಬಗ್ಗೆ ತಿಳಿದುಕೊಂಡು ಬ್ಯುಸಿನೆಸ್ ಅನ್ನು ಶುರು ಮಾಡಬಹುದು.
ಈ ಬ್ಯುಸಿನೆಸ್ ಮಾಡುವುದು ಹೇಗೆ ಅಂದರೆ ನಿಮ್ಮ ಊರಿನಲ್ಲಿರುವ ಅಥವಾ ನಿಮ್ಮ ಮನೆಯಲ್ಲಿ ಯಾವುದಾದರು ವಾಹನವಿದ್ದರೆ ನೀವು ಆ ವಾಹನದ ಮೂಲಕ ಕೂಡ ಈ ಬ್ಯುಸಿನೆಸ್ ಮಾಡಬಹುದು.
ಹೋಲ್ಸೇಲ್ ಗೋಣಿಚೀಲವನ್ನು ಕಂಪನಿಯಿಂದ ಖರೀದಿ ಮಾಡಬೇಕು.
ಇದಕ್ಕೆ ಪ್ರಾರಂಭದಲ್ಲಿ ಒಂದು ಅಂದಾಜಿನ ಪ್ರಕಾರ ೩೦ ಸಾವಿರ ಇದ್ದರೆ ಸಾಕಾಗುತ್ತದೆ.
ಇನ್ನು ನೀವು ಈ ಗೋಣಿಚೀಲವನ್ನು ಎಲ್ಲಿ ಮಾರ್ಕೆಟಿಂಗ್ ಮಾಡಬೇಕು ಅಂದರೆ
ದಿನಸಿ ಅಂಗಡಿ
ಎ ಪಿ ಎಂ ಸಿ ಮಾರ್ಕೆಟ್
ಅಡಿಕೆ ಮಂಡಿ
ಮಿಲ್ ಹೀಗೆ ಇಂಥ ಕಡೆ ಸೆಲ್ ಮಾಡಬೇಕು.
business ideas in kannada
ಇನ್ನು ಎಷ್ಟು ಲಾಭ ಗಳಿಸಬಹುದು:
ಒಂದು ಗೋಣಿಚೀಲದಮೇಲೆ ೨೦ ರಿಂದ ೩೦ ರು ವರೆಗೆ ಲಾಭವನ್ನು ಗಳಿಸಬಹುದು
ದಿನಕ್ಕೆ ೧೦೦ ಗೋಣಿಚೀಲ ಸೆಲ್ ಮಾಡಿದರೆ ೩೦೦೦ ವರೆಗೆ ಲಾಭ ಗಳಿಸಬಹುದು
ಈ ಬ್ಯುಸಿನೆಸ್ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಈ ಕೆಳಗೆ ಕಾಣಿಸುವ ವೀಡಿಯೋ ನೋಡಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ