Tuesday, September 27, 2022
HomeFinanceginger in kannada business | ginger powder in kannada | ಜಿಂಜರ್ ಪೌಡರ್...

ginger in kannada business | ginger powder in kannada | ಜಿಂಜರ್ ಪೌಡರ್ ಮೇಕಿಂಗ್ ಬ್ಯುಸಿನೆಸ್ ಐಡಿಯಾ

ಜಿಂಜರ್ ಪೌಡರ್ ಮೇಕಿಂಗ್ ಬ್ಯುಸಿನೆಸ್ ಐಡಿಯಾ

 

ginger in kannada business

ಹಾಯ್ ಫ್ರೆಂಡ್ಸ್ ಈ ಲೇಖನದಲ್ಲಿ ಒಂದು ಹೆಚ್ಚು  ಪ್ರಾಫಿಟ್ ಇರೋ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ಕೊಡುತ್ತೇನೆ .

ಅದು ಕೂಡ  ಕಡಿಮೆ ಬಂಡವಾಳದಲ್ಲಿ  ಮಾಡಬಹುದಾದ  ಬ್ಯುಸಿನೆಸ್

ಈ ಬ್ಯುಸಿನೆಸ್ ಯಾವುದು ಅಂದರೆ ಜಿಂಜರ್ ಪೌಡರ್ ಮೇಕಿಂಗ್  ಬ್ಯುಸಿನೆಸ್ 

ಜಿಂಜರ್ ಪೌಡರ್ ಅನ್ನು ಎಲ್ಲಿ ಹೆಚ್ಚಾಗಿ ಖರೀದಿ ಮಾಡುತ್ತಾರೆ   ಅಂತ ನೋಡೋದಾದ್ರೆ ಪ್ರತಿಯೊಂದು ಮನೆಯಲ್ಲಿ ಸೇರಿದಂತೆ ಹೋಟೆಲ್ ಹಾಗೆ ಆಯುರ್ವೇದಿಕ್ ಔಷಧಿ ತಯಾರಿಕೆಯಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಆದ್ದರಿಂದ ಇದಕ್ಕೆ ಹೆಚ್ಚು ಬೇಡಿಕೆ ಇದೆ.

ಅದಕೋಸ್ಕರ ಜಿಂಜರ್ ಪೌಡರ್ ಮೇಕಿಂಗ್  ಬ್ಯುಸಿನೆಸ್ ಗೆ ಯಾವಾಗಲು ಡಿಮ್ಯಾಂಡ್ ಕಡಿಮೆ ಆಗುವುದಿಲ್ಲ .
ಆದ್ದರಿಂದ ನೀವು ಜಿಂಜರ್ ಪೌಡರ್ ಮೇಕಿಂಗ್ ಬ್ಯುಸಿನೆಸ್ ಪ್ರಾರಂಭಿಸಿ ಉತ್ತಮ ಪ್ರಾಫಿಟ್ ಪಡೆಯಬವುದು .

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ ಅನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.

ginger in kannada 

ಈ ಬ್ಯುಸಿನೆಸ್ ಮಾಡುವುದು ಹೇಗೆ 

ಎಷ್ಟು ಬಂಡವಾಳ ಬೇಕು 

ಮಷಿನ್ ಎಲ್ಲಿ ಸಿಗುತ್ತದೆ 

ಲೆಸೆನ್ಸ್ ಬೇಕಾ ಬೇಡವಾ

ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ

ಮಾರ್ಕೆಟಿಂಗ್ ಮಾಡುವುದು ಹೇಗೆ 

ಲಾಭ ಎಷ್ಟು ಗಳಿಸಬಹುದು 

ಈ ಬ್ಯುಸಿನೆಸ್ ನಲ್ಲಿ ಅನಾನುಕೂಲಗಳು ಯಾವುವು 

ಈ ಬ್ಯುಸಿನೆಸ್ ಮಾಡುವುದು ಹೇಗೆ :

ನಿಮ್ಮ ಮನೆಯಲ್ಲೇ ಇರುವಂತಹ ಸ್ಥಳಾವಕಾಶದಲ್ಲಿ  ಪ್ರಾರಂಭ ಮಾಡಬಹುದು ಅಥವಾ ಮಳಿಗೆಯನ್ನು ಬಾಡಿಗೆಗೆ ಪಡೆದು ಕೂಡ ಬಿಸಿನೆಸ್ ಮಾಡಬಹುದು .  ಇದಕ್ಕೆ   10Χ10 ಅಡಿ ಸುತ್ತಳತೆ ಇರುವಂತಹ ಸ್ಥಳಾವಕಾಶ ಸಾಕಾಗುತ್ತದೆ 

ಇನ್ನು ಈ ಬ್ಯುಸಿನೆಸ್ ಹೋಲ್ಸೇಲ್ ಪ್ರೊಡಕ್ಷನ್ ಮಾಡಿ ಮಾರಾಟ ಮಾಡಲು ಜಿಂಜರ್ ಪೌಡರ್ ಮೇಕಿಂಗ್   ಮಷಿನ್ ಬೇಕಾಗುತ್ತದೆ ನೀವು ಇದನ್ನು ಖರೀದಿ ಮಾಡಬೇಕು.

ಹಾಗೆ ಸೀಲಿಂಗ್ ಮಷಿನ್ ಖರೀದಿ ಮಾಡಬೇಕು

ಹಾಗೆ ಜಿಂಜರ್ ಪೌಡರ್ ಮೇಕಿಂಗ್ ಮಾಡಲು ರಾ ಮೆಟಿರಿಯಲ್ ಬೇಕಾಗುತ್ತದೆ ಇದನ್ನು ಖರೀದಿ ಮಾಡಬೇಕು

ಇಷ್ಟು ಖರೀದಿಸಿ ಕಡಿಮೆ ಬಂಡವಾಳದಲ್ಲಿ ಉತ್ತಮ ಪ್ರಾಫಿಟ್ ಗಳಿಸಬಹುದು

ಎಷ್ಟು ಬಂಡವಾಳ ಬೇಕು:

ಜಿಂಜರ್ ಪೌಡರ್ ಮೇಕಿಂಗ್ ಮಷಿನ್  ಬೆಲೆ  :75,000

ರಾ ಮೆಟಿರಿಯಲ್ : 10,000

ಇತರೆ ಖರ್ಚು : 5,000

ಒಟ್ಟು : 90,000

 ಇದು ಒಂದು ಅಂದಾಜು ಮೊತ್ತ ಅಷ್ಟೇ ಇದಕ್ಕಿಂತ ಹೆಚ್ಚು ಕೂಡ ಬಂಡವಾಳ ಬೇಕಾಗುತ್ತದೆ. 

ಮಷಿನ್ ಎಲ್ಲಿ ಸಿಗುತ್ತದೆ :

ಈ ಬ್ಯುಸಿನೆಸ್ ಮಾಡಬೇಕು ಅಂದರೆ ಮಷಿನ್ ಖರೀದಿ ಮಾಡಬೇಕು.

 ಮಷಿನ್ ಆನ್ಲೈನ್ ನಲ್ಲಿ ಲಭ್ಯ ಇದೆ ನೀವು ಖರೀದಿ ಮಾಡುವುದಾದರೆ ಈ ಕೆಳಗೆ ಲಿಂಕ್ ಕೊಟ್ಟೇರುತ್ತೇವೆ.

ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಷೀನ್ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು.

ಆನ್ಲೈನ್ ನಲ್ಲಿ ಬೇರೆ ಬೇರೆ ಕಂಪನಿಯ ಮಷಿನ್ ಬೆಲೆ ಬೇರೆ ಬೇರೆ ಇದೆ ಅಂದರೆ 75 ಸಾವಿರ ದಿಂದ  ಪ್ರಾರಂಭ ಆಗುತ್ತದೆ  ಹಾಗೆ ಮಷಿನ್  ಕಾನ್ಫೀಗರೇಷನ್ ಮೇಲೆ ಬೆಲೆ ನಿರ್ಧಾರವಾಗಿರುತ್ತದೆ ನಿಮ್ಮ ಬಂಡವಾಳಕ್ಕೆ ತಕ್ಕಂತೆ ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು. 

ginger in kannada business

ginger in kannada

Buy  Now 

ಲೆಸೆನ್ಸ್ ಬೇಕಾ ಬೇಡವಾ :

ಈ ಬ್ಯುಸಿನೆಸ್ ಮಾಡಬೇಕು ಅಂದರೆ ಲೈಸೆನ್ಸ್ ಪಡೆದುಕೊಳ್ಳಬೇಕು ಅದು ಯಾವ ಯಾವ ಲೈಸೆನ್ಸ್ ಬೇಕು ಅಂದರೆ

ಜಿ ಎಸ್ ಟಿ

ಟ್ರೇಡಿಂಗ್ ಲೈಸೆನ್ಸ್

ಮುನಿಸಿಪಾಲಿಟಿ ಲೈಸೆನ್ಸ್ 

ಇತರೆ …

ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ:

ರಾ ಮೆಟೀರಿಯಲ್ಸ್ ಅನ್ನು ರೈತರ ಹತ್ತಿರ ನೇರವಾಗಿ  ಖರೀದಿ ಮಾಡಬಹುದು ಅಥವಾ ಆನ್ಲೈನ್ ನಲ್ಲಿ ಖರೀದಿ ಮಾಡಬಹುದು.

ಉತ್ತಮ ಗುಣಮಟ್ಟದ ಒಣಶುಂಠಿ  ಯಾವುದು ಅನಿಸುತ್ತದೆಯೋ ನೀವು ಅದನ್ನು ಖರೀದಿಸಿ ಬ್ಯುಸಿನೆಸ್ ಮಾಡಬಹುದು 

ಮಾರ್ಕೆಟಿಂಗ್ ಮಾಡುವುದು ಹೇಗೆ :

ದಿನಸಿ ಅಂಗಡಿ ಸೇರಿದಂತೆ , ಹೋಟೆಲ್ , ಆಯುರ್ವೇದಿಕ್ ಮೆಡಿಕಲ್ , ಹಾಗೆ ಆನ್ಲೈನ್ ನಲ್ಲಿ ಸೆಲ್ ಮಾಡಿ ಉತ್ತಮ ಲಾಭ ಗಳಿಸಬಹುದು. 

ನೀವು ಮಾರ್ಕೆಟಿಂಗ್ ಹೇಗೆ ಮಾಡುತ್ತೀರಾ ಅನ್ನುವುದರ ಮೇಲೆ ನಿಮ್ಮ ಲಾಭ ನಷ್ಟಗಳು ಡಿಪೆಂಡ್ ಅದಿರುತ್ತದೆ.

ಲಾಭ ಎಷ್ಟು ಗಳಿಸಬಹುದು :

ನಿಮಗೆ ಗೊತ್ತಿರುವ ಹಾಗೆ ಮಾರ್ಕೆಟ್ ನಲ್ಲಿ ಒಂದು ಕೆಜಿ ಒಣ ಶುಂಠಿಗೆ  90 ರಿಂದ 100  ಗಿಂತಲೂ ಹೆಚ್ಚು ಇದೆ 
ನೀವು ಅದನ್ನು ಪೌಡರ್ ಮಾಡಿ ನಿಮ್ಮದೇ ಆದ ಬ್ರಾಂಡ್ ಮಾಡಿ ಮಾರಾಟ ಮಾಡಿದರೆ – 350 ರಿಂದ  400 ರೂ ಗೆ ಮಾರಾಟ ಮಾಡಬಹುದು 
ಒಂದು ಕೆಜಿ ಪೌಡರ್ ಮಾಡಿ ಮಾರಾಟ ಮಾಡುವುದಕ್ಕೆ ಖರ್ಚು 40 ರೂ ಬರುತ್ತದೆ
ಇತರೆ ಖರ್ಚು 20 ಕಳೆದರು ನಿಮಗೆ ಒಂದು ಕೆಜಿಯ ಮೇಲೆ 240 ಲಾಭ ದೊರೆಯುತ್ತದೆ
ದಿನಕ್ಕೆ ಕೆಜಿ ಮಾರಾಟ ಮಾಡಿದರೆ 2400 ಲಾಭ
ginger in kannada business
ginger in kannada

ಈ ಬ್ಯುಸಿನೆಸ್ ನಲ್ಲಿ ಅನಾನುಕೂಲಗಳು ಯಾವುವು :

ನೀವು ಈ ಬ್ಯುಸಿನೆಸ್ ಮಾಡುವ ಮೊದಲು ಪ್ಲಾನಿಂಗ್  ಮಾಡಿಕೊಳ್ಳಬೇಕು ನೀವು ಪ್ಲಾನಿಂಗ್ ಮಾಡಿ ಬ್ಯುಸಿನೆಸ್ ಮಾಡಿಲ್ಲ ಅಂದರೆ ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚು ಇರುತ್ತದೆ.
ಮಳಿಗೆ ನಿಮ್ಮದೇ ಸ್ವಂತ ಇಲ್ಲ ಅಂದರೆ ಅದನ್ನು ಅಡ್ವಾನ್ಸ್ ಕೊಟ್ಟು ಪಡೆಯಬೇಕಾಗುತ್ತದೆ.
ಹಳ್ಳಿಯಲ್ಲಿ ಮಾಡುವುದಾದರೆ ವಿದ್ಯುತ್ ಸಮಸ್ಯೆ ಇರುತ್ತದೆ .
ಈ ಬ್ಯುಸಿನೆಸ್ ನಲ್ಲಿ ಕಾಂಪಿಟೇಷನ್ ಹೆಚ್ಚು ಇರುತ್ತದೆ. ಎಷ್ಟೇ ಕಾಂಪಿಟೇಷನ್ ಇದ್ದರು ಕೂಡ ನೀವು ಮಾರ್ಕೆಟಿಂಗ್
ಚೆನ್ನಾಗಿ ಮಾಡಿದ್ದೆ ಆದಲ್ಲಿ ಹೆಚ್ಚು ಪ್ರಾಫಿಟ್ ಗಳಿಸಬಹುದು.
ಹಾಗೆ ಮಾರ್ಕೆಟಿಂಗ್ ಮಾಡುವುದು ಕೂಡ ತುಂಬಾ ಕಷ್ಟ ಇದೆ.
ಮಾರ್ಕೆಟ್ ನಲ್ಲಿ ಸಾಕಷ್ಟು ಕಂಪನಿ ಗಳು ಲಭ್ಯವಿವೆ ಅವಗಳಮುಂದೆ ನೀವು ತುಂಬ ಪ್ರಯತ್ನ ಹಾಕಬೇಕಾಗುತ್ತದೆ.
ಮಾರ್ಕೆಟ್ ನಲ್ಲಿ ಸಾವಿರ ಕಂಪನಿ ಎದ್ದರು ಕೂಡ ಅದಕ್ಕೆ ತಕ್ಕಂತೆ ಜನಸಂಖ್ಯೆಕೂಡ ಹೆಚ್ಚಿದೆ ಆದ್ದರಿಂದ  ನೀವು ಈ ಬ್ಯುಸಿನೆಸ್ ನಲ್ಲಿ ಎಫರ್ಟ್ ಹಾಕಿದ್ದೆ ಆದಲ್ಲಿ ಕಂಡಿತಾ ಉತ್ತಮ ಪ್ರಾಫಿಟ್ ಗಳಿಸಬಹುದು.
ನಾವು ಇಲ್ಲಿ ತಿಳಿಸಿರುವ ಹಾಗೆ ಪ್ರತಿದಿನ  ದಿನಕ್ಕೆ 2400 ಅಷ್ಟೊಂದು ಸರಳವೇನು ಇಲ್ಲ , ಅಷ್ಟೇ ಕಷ್ಟಪಟ್ಟು ಬ್ಯುಸಿನೆಸ್ ಮಾಡಬೇಕು ಹಾಗಿದ್ದರೆ ಮಾತ್ರ ಇದಕ್ಕಿಂತ ಹೆಚ್ಚು ಹಣವನ್ನು ನೀವು ಗಳಿಸಬಹುದು. ಕಷ್ಟಪಟ್ಟಿಲ್ಲ ಅಂದರೆ ಖಂಡಿತ ಸಾಧ್ಯವಿಲ್ಲ. 
ಸತತ ಪ್ರಯತ್ನದಿಂದ ಎಲ್ಲವೂ ಸಾಧ್ಯವಿದೆ. ಎಲ್ಲವೂ ನಿಮ್ಮ ಮೇಲೆ ಇದೆ .
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments