Wednesday, September 21, 2022
HomeAgriculturefennel seeds in kannada | ಸೋಂಪ ಕಾಳು (Fennel Seeds)ಪ್ಯಾಕಿಂಗ್ ಮತ್ತು  ಸೇಲಿಂಗ್ ಬ್ಯುಸಿನೆಸ್

fennel seeds in kannada | ಸೋಂಪ ಕಾಳು (Fennel Seeds)ಪ್ಯಾಕಿಂಗ್ ಮತ್ತು  ಸೇಲಿಂಗ್ ಬ್ಯುಸಿನೆಸ್

ಸೋಂಪ ಕಾಳು (Fennel Seeds)ಪ್ಯಾಕಿಂಗ್ ಮತ್ತು  ಸೇಲಿಂಗ್ ಬ್ಯುಸಿನೆಸ್

 

ಹಾಯ್ ಫ್ರೆಂಡ್ಸ್ ಈ ಲೇಖನದಲ್ಲಿ ಒಂದು ಉತ್ತಮ ಪ್ರಾಫಿಟ್ ಇರೋ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ಕೊಡುತ್ತೇನೆ .

ಅದು ಕೂಡ ಅತ್ಯಂತ ಕಡಿಮೆ ಬಂಡವಾಳದ ಬ್ಯುಸಿನೆಸ್ ಈ ಬ್ಯುಸಿನೆಸ್ ಯಾವುದು ಅಂದರೆ  ಸೋಂಪ ಕಾಳು ಪ್ಯಾಕಿಂಗ್ ಮತ್ತು  ಸೇಲಿಂಗ್  ಬ್ಯುಸಿನೆಸ್ 

ಸೋಂಪ ಕಾಳುನ್ನು ಹೆಚ್ಚಾಗಿ  ಎಲ್ಲಿ ಬಳಕೆ ಮಾಡುತ್ತಾರೆ ಅಂತ ನೋಡೋದಾದ್ರೆ ಪ್ರತಿಯೊಬ್ಬರ ಮನೆಯಲ್ಲೂ ಸೋಂಪ ಕಾಳನ್ನು ಬಳಕೆ ಮಾಡುತ್ತಾರೆ,

fennel seeds in kannada

fennel seeds in kannada

ಹೋಟೆಲ್ ಸೇರಿದಂತೆ , ಆಯುರ್ವೇದ ಔಷದ ತಯಾರಿಕೆಯಲ್ಲಿ , ಸ್ವೀಟ್ ತಯಾರಿಕೆಯಲ್ಲಿ , ಪಾನ್ ತಯಾರಿಸುವಲ್ಲಿ ಹೀಗೆ ಸಾಕಷ್ಟು ಸ್ಥಳದಲ್ಲಿ ಇದರ ಬಳಕೆ ಇರುವುದರಿಂದ  ಸೋಂಪ ಕಾಳು ಪ್ಯಾಕಿಂಗ್ ಮತ್ತು ಸೇಲಿಂಗ್  ಬ್ಯುಸಿನೆಸ್ ಗೆ ಯಾವಾಗಲು ಡಿಮ್ಯಾಂಡ್ ಕಡಿಮೆ ಆಗುವುದಿಲ್ಲ .

ಆದ್ದರಿಂದ ನೀವು ಸೋಂಪ ಕಾಳು ಪ್ಯಾಕಿಂಗ್ ಮತ್ತು ಸೇಲಿಂಗ್ ಬ್ಯುಸಿನೆಸ್  ಪ್ರಾರಂಭಿಸಿ ಉತ್ತಮ ಪ್ರಾಫಿಟ್ ಪಡೆಯಬವುದು .

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ ಅನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.

fennel seeds in kannada

ಈ ಬ್ಯುಸಿನೆಸ್ ಮಾಡುವುದು ಹೇಗೆ 

ಎಷ್ಟು ಬಂಡವಾಳ ಬೇಕು 

ಮಷಿನ್ ಎಲ್ಲಿ ಸಿಗುತ್ತದೆ 

ಮಾರ್ಕೆಟಿಂಗ್ ಮಾಡುವುದು ಹೇಗೆ 

ಲಾಭ ಎಷ್ಟು ಗಳಿಸಬಹುದು 

ಈ ಬ್ಯುಸಿನೆಸ್ ಮಾಡುವುದು ಹೇಗೆ :

ನಿಮ್ಮ ಮನೆಯಲ್ಲೇ ಇರುವಂತಹ ಸ್ಥಳಾವಕಾಶದಲ್ಲಿ ಈ ಬ್ಯುಸಿನೆಸ್ ಮಾಡಬಹುದು ಈ ಬ್ಯುಸಿನೆಸ್ ಮಾಡಲು ಯಾವುದೇ ಅಂಗಡಿ ಮಳಿಗೆಯನ್ನು ತೆರೆಯುವ ಅವಶ್ಯಕತೆ ಇಲ್ಲ 

ಈ ಬ್ಯುಸಿನೆಸ್ ಮಾಡುವುದು ಹೇಗೆ ಎಂದು ನೋಡೋದಾದ್ರೆ ಸೋಂಪ ಕಾಳುನ್ನು ಹೋಲ್ಸೇಲ್ ದರದಲ್ಲಿ ಖರೀದಿ ಮಾಡಬೇಕು.

ಹೀಗೆ ಖರೀದಿಸಿ ತಂದ ಸೋಂಪ ಕಾಳನ್ನು ನೀವು ಪಾಲಿಥಿನ್ ಕವರ್ ನಲ್ಲಿ 50 ಗ್ರಾಂ  100 ಗ್ರಾಂ 150 ಗ್ರಾಂ 200 ಗ್ರಾಂ ಹೀಗೆ ಪ್ಯಾಕ್ ಮಾಡಬೇಕು ಅಥವಾ 5 ರೂ , 10 ರೂ ,20 ರೂ ಹೀಗೆ ಪ್ಯಾಕ್ ಮಾಡಿ ಮಾರಾಟ ಮಾಡಬಹುದು . 

ಹಾಗೆ ಪ್ಯಾಕ್ ಮಾಡಲು ಪಾಲಿಥಿನ್ ಕವರ್ ಬೇಕಾಗುತ್ತದೆ ನಂತರ ಕವರ್ ಸೀಲಿಂಗ್ ಮಷಿನ್ ಖರೀದಿ ಮಾಡಿಬೇಕು.

 

ಸೋಂಪ ಕಾಳುಗಳು ಎಲ್ಲಿ ಹೋಲ್ಸೇಲ್ ಸಿಗುತ್ತದೆ :

ರೈತರ ಬಳಿ ನೀವು ಹೋಲ್ಸೇಲ್ ಆಗಿ ಖರೀದಿ ಮಾಡಬಹುದು ಅಥವಾ ನಿಮ್ಮ ಹತ್ತಿರದ ಹೋಲ್ಸೇಲ್ ಮಾರ್ಕೆಟ್ ನಲ್ಲಿ ಖರೀದಿಸಬಹುದು.

ಹಾಗೆ ಇಂಡಿಯಾ ಮಾರ್ಟ್ ನಲ್ಲಿ ಕೂಡ ಆನ್ಲೈನ್ ನಲ್ಲಿ 

ಹೋಲ್ಸೇಲ್ ದರದಲ್ಲಿ ಖರೀದಿಸಿ ಬ್ಯುಸಿನೆಸ್ ಮಾಡಬಹುದು ಅದರ ಲಿಂಕ್ ಈ ಕೆಳಗೆ ಕೊಟ್ಟಿದ್ದೇವೆ ಪರೀಕ್ಷಿಸಿ . 

fennel seeds in kannada

fennel seeds in kannada

Buy Now

 

fennel seeds in kannada

Buy Now

 

ಎಷ್ಟು ಬಂಡವಾಳ ಬೇಕು:

ಸೀಲಿಂಗ್ ಮಷಿನ್ ಬೆಲೆ :  1500

ಪಾಲಿಥಿನ್ ಕವರ್ ಬೆಲೆ : 500

ಪ್ರಾರಂಭದಲ್ಲಿ ಸೋಂಪ ಕಾಳು ಖರೀದಿ ಬೆಲೆ : 5000

ಇತರೆ ಖರ್ಚು : 1000

ಒಟ್ಟು :8000

ಮಷಿನ್ ಎಲ್ಲಿ ಸಿಗುತ್ತದೆ :

ಈ ಬ್ಯುಸಿನೆಸ್ ಮಾಡಬೇಕು ಅಂದರೆ  ಮಷಿನ್ ಖರೀದಿ ಮಾಡಬೇಕು.  ಮಷಿನ್ ಆನ್ಲೈನ್ ನಲ್ಲಿ ಲಭ್ಯ ಇದೆ ನೀವು ಖರೀದಿ ಮಾಡುವುದಾದರೆ ಈ ಕೆಳಗೆ ಲಿಂಕ್ ಕೊಟ್ಟೇರುತ್ತೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಷೀನ್ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು. 

ಮಾರ್ಕೆಟಿಂಗ್ ಮಾಡುವುದು ಹೇಗೆ :

ದಿನಸಿ ಅಂಗಡಿ ಸೇರಿದಂತೆ, ಸಣ್ಣ ಸಣ್ಣ ಹೋಟೆಲ್ ಹಾಗೆ ಬೇಕರಿ ಗಳಿಗೆ ಮಾರಾಟ ಮಾಡಿ ಉತ್ತಮ ಪ್ರಾಫಿಟ್ ಗಳಿಸಬಹುದು. ಅಷ್ಟೇ ಅಲ್ಲದೆ ಆನ್ಲೈನ್ ನಲ್ಲಿ ಕೂಡ ಸೆಲ್ ಮಾಡಬಹುದು . 

ಲಾಭ ಎಷ್ಟು ಗಳಿಸಬಹುದು :

ಪ್ರಸ್ತುತ ಮಾರ್ಕೆಟ್ ನಲ್ಲಿ ಬೇರೆ ಕಂಪನಿಯ ಒಂದು ಕೆಜಿ ಸೋಂಪ ಕಾಳು ಪ್ಯಾಕ್ ಗೆ  350 ರೂಪಾಯಿಕಿಂತ ಹೆಚ್ಚು ಇದೆ. 

ಹೋಲ್ಸೇಲ್ ದರದಲ್ಲಿ ಒಂದು ಕೆಜಿ ಸೋಂಪ ಕಾಳು 80 ರೂ ಸಿಗುತ್ತದೆ ಇದನ್ನು ನೀವು 250 ರೂ ವರೆಗೂ ಪ್ಯಾಕ್ ಮಾಡಿ ಮಾರಾಟ ಮಾಡಬಹುದು 

ನೀವು ಪ್ಯಾಕ್ ಮಾಡಿ ಮಾರಾಟ ಮಾಡುವುದಕ್ಕೆ 20 ರೂ ಖರ್ಚು ಬರುತ್ತದೆ 

ಖರ್ಚು ಕಳೆದು ಒಂದು ಕೆಜಿಯ ಮೇಲೆ 150 ರೂ ಸಿಗುತ್ತದೆ 

ನೀವು ದಿನದಲ್ಲಿ 10 ಕೆಜಿ ಹೋಲ್ಸೇಲ್ ಮಾರಾಟ ಮಾಡಿದರೆ 1500 ರೂ ಲಾಭ ಗಳಿಸಬಹುದು 

ಈ ಬ್ಯುಸಿನೆಸ್ ಜೊತೆಗೆ  ಇತರೆ ಸಾಂಬಾರ್ ಪದಾರ್ಥವನ್ನು ಸೆಲ್ ಮಾಡಿ ಉತ್ತಮ ಆದಾಯವನ್ನು ಗಳಿಸಬಹುದು. ಯಾವುದೇ ಕಾರಣಕ್ಕೂ ಮಾರ್ಕೆಟಿಂಗ್ ಮಾಡುವ ಸಮಯದಲ್ಲಿ ಒಂದೇ ಪ್ರಾಡಕ್ಟ್ ತೆಗೆದುಕೊಂಡು ಹೋಗುವುದು ಸೂಕ್ತವಲ್ಲ ಆದ್ದರಿಂದ ನೀವು ಮಾರ್ಕೆಟಿಂಗ್ ಮಾಡಲು ಹೊರಟಾಗ ಬೇರೆ ಬೇರೆ ವಸ್ತುವನ್ನು ಸೆಲ್ ಮಾಡಿದರೆ ಹೆಚ್ಚು ಲಾಭವನ್ನು ಗಳಿಸಿಕೊಳ್ಳಬಹುದು ಹಾಗೆ ನಷ್ಟವನ್ನು ತಪ್ಪಿಸಬಹುದು . 

tailoring in kannada | tailoring kannada | ಮನೆಯಲ್ಲೇ ಟೈಲರಿಂಗ್ ಮಾಡಿ ಲಕ್ಷ ಗಳಿಸಿ

business ideas in kannada 

lavanga in kannada

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments