ದನಿಯ ಪೌಡರ್ ಮೇಕಿಂಗ್ ಬಿಸಿನೆಸ್ ಐಡಿಯಾ
Dhaniya Powder in Kannada, ದನಿಯ ಪೌಡರ್ ಮೇಕಿಂಗ್ ಬಿಸಿನೆಸ್ ಐಡಿಯಾ, Business Ideas, new business ideas in kannada, wholesale business ideas
dhaniya powder in kannada
ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?
ಎಷ್ಟು ಬಂಡವಾಳಬೇಕು?
ಮಷಿನ್ ಎಲ್ಲಿ ಸಿಗುತ್ತದೆ?
ಮಾರ್ಕೆಟಿಂಗ್ ಮಾಡುವುದು ಹೇಗೆ?
ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ?
ಲೆಸೆನ್ಸ್ ಬೇಕಾ ಬೇಡವಾ?
ಲಾಭ ಎಷ್ಟು ಗಳಿಸಬಹುದು?
ದನಿಯ ಪೌಡರ್ ಮೇಕಿಂಗ್ ಬಿಸಿನೆಸ್ ಐಡಿಯಾ
ದನಿಯ ಪೌಡರ್ ಮೇಕಿಂಗ್ ಬಿಸಿನೆಸ್ ಐಡಿಯಾ ನಿಮಗೆಲ್ಲ ಗೊತ್ತಿರುವ ಹಾಗೆ ಪ್ರತಿಯೊಂದು ಮನೆಗಳಲ್ಲಿ ಸೇರಿದಂತೆ ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ದನಿಯ ಪೌಡರ್ ಗೆ ತುಂಬಾನೇ ಬೇಡಿಕೆ ಇದೆ ಆದ್ದರಿಂದ ನೀವು ಅತ್ಯಂತ ಕಡಿಮೆ ಬಂಡವಾಳದಲ್ಲಿ ಈ ಬಿಸಿನೆಸ್ ಅನ್ನು ನಿಮ್ಮ ಮನೆಯಲ್ಲೇ ಪ್ರಾರಂಭಿಸಿ ಉತ್ತಮವಾದ ಲಾಭ ಗಳಿಸಬಹುದು.
ದನಿಯಪೌಡರ್ ಮೇಕಿಂಗ್ ಬಿಸಿನೆಸ್ ಐಡಿಯಾ
ಅನ್ನು ಪ್ರಾರಂಭಿಸಲು ನೀವು ಮಾಡಬೇಕಾಗಿರುವುದು ಏನಂದರೆ ಹೋಲ್ ಸೆಲ್ ದನಿಯ ಕಾಳುಗಳನ್ನು ಖರೀದಿ ಮಾಡಬೇಕು ಹಾಗೆ ದನಿಯ ಪೌಡರ್ ಮೇಕಿಂಗ್ ಮಷಿನ್ ಖರೀದಿ ಮಾಡಬೇಕು ಹಾಗೆ ಪ್ಯಾಕಿಂಗ್ ಮಷಿನ್ ಸೇರಿದಂತೆ ಪ್ಯಾಕಿಂಗ್ ಕವರ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು.
ಮಷಿನ್ ಎಲ್ಲಿ ಸಿಗುತ್ತದೆ?
ಈ ಬಿಸಿನೆಸ್ ಮಾಡಲು ಒಂದು ಮಷಿನ್ ಬೇಕಾಗುತ್ತದೆ ನೀವು ಈ ಮಷಿನ್ ಖರೀದಿಸಿ ಬಿಸಿನೆಸ್ ಮಾಡಬಹುದು. ಈ ಮಷಿನ್ ಎಲ್ಲಿ ಸಿಗುತ್ತದೆ ಅಂತ ಈ ಕೆಳಗೆ ಲಿಂಕ್ ಕೊಟ್ಟಿದ್ದೀನಿ ನೀವು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಡಿಸ್ಟ್ರಿಬ್ಯೂಟರ್ ಕಾಂಟ್ಯಾಕ್ಟ್ ಮಾಡಿ ಮಷಿನ್ ಖರೀದಿ ಬ್ಯುಸಿನೆಸ್ ಮಾಡಬಹುದು
Business Ideas
ಎಷ್ಟು ಬಂಡವಾಳಬೇಕು?
ಮಷಿನ್ ಖರೀದಿಸಲು = 19 ಸಾವಿರ
ಪ್ಯಾಕಿಂಗ್ ಮಷಿನ್ ಖರೀದಿ:- Rs. 2,000
ಇತರೆ ಖರ್ಚು =Rs. 10,000
ಒಟ್ಟು ಒಂದು ಅಂದಾಜು = 31 ಸಾವಿರ
ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ?
ದನಿಯ ಪೌಡರ್ ಮೇಕಿಂಗ್ ಬಿಸಿನೆಸ್ ಗೆ ರಾ ಮೆಟಿರಿಯಲ್ ಬೇಕಾಗುತ್ತದೆ ನೀವು ಇದನ್ನು ಖರೀದಿಸಿ ಹೋಲ್ಸೇಲ್ ದನಿಯ ಪೌಡರ್ ಅನ್ನು ಮಾಡಿ ಮಾರಾಟ ಮಾಡಬಹದು ದನಿಯ ಪೌಡರ್ ಮೇಕಿಂಗ್ ಬಿಸಿನೆಸ್ ಗೆ ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ ಅಂತ ಈ ಕೆಳಗೆ ಲಿಂಕ್ ಕೊಟ್ಟಿದ್ದೀನಿ ನೀವು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಡಿಸ್ಟ್ರಿಬ್ಯೂಟರ್ ಕಾಂಟ್ಯಾಕ್ಟ್ ಮಾಡಿ ದನಿಯ ಖರೀದಿ ಬ್ಯುಸಿನೆಸ್ ಮಾಡಬಹುದು.
Dhaiya Powder Making machine- Click Here
Sealing Machin :- Click Here
Packing Pouches :- Click here
Small Business Ideas In Kannada
ಮೆಟಿರಿಯಲ್ ಅನ್ನು ಬಳಸಿಕೊಂಡು ಹೇಗೆ ಕ್ಯಾಂಡಲ್ ತಯಾರಿಸುತ್ತಾರೆ ಅಂತ ಈ ಕೆಳೆಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಬಹುದು
ಹೋಲ್ ಸೆಲ್ ದನಿಯ ಕಾಳುಗಳನ್ನು ಗ್ರೇನ್ಡಿಂಗ್ ಮಷಿನ್ ಒಳಗೆ ಹಾಕಬೇಕು ನಂತರ ಪವರ್ ಬಟನ್ ಆನ್ ಮಾಡಬೇಕು ಹೀಗೆ ಮಾಡಿದಾಗ ಅದು ಇನ್ನೊಂದು ಸೈಡ್ ಅಲ್ಲಿ ಪೌಡರ್ ಆಗಿ ಹೊರಗಡೆ ಬರುತ್ತದೆ ಹೀಗೆ ಬಂದ ದನಿಯ ಪೌಡರ್ ಅನ್ನು ಪ್ಯಾಕಿಂಗ್ ಮಷಿನ್ ಅಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡಬಹದು
ಮಾರ್ಕೆಟಿಂಗ್ ಮಾಡುವುದು ಹೇಗೆ?
ದಿನಸಿ ಅಂಗಡಿ ಸೇರಿದಂತೆ ಸೂಪರ್ ಮಾರ್ಕೆಟ್ ರೆಸ್ಟೋರೆಂಟ್ಗಳು, ಹೋಟೆಲ್ , ಮನೆಗಳಲ್ಲಿ ಮಾರ್ಕೆಟಿಂಗ್ ಮಾಡಿ ಸೆಲ್ ಮಾಡಬಹುದು
ಲೆಸೆನ್ಸ್ ಬೇಕಾ ಬೇಡವಾ?
ನಿಮ್ಮದೇ ಸ್ವಂತ ಬ್ರಾಂಡ್ ಮಾಡಿ ಮಾರಾಟ ಮಾಡಲು ಲೆಸೆನ್ಸ್ ಬೇಕಾಗುತ್ತದೆ ನೀವು ಹೋಲ್ಸೇಲ್ ಆಗಿ ಸೆಲ್ ಮಾಡಿದರೆ ಲೆಸೆನ್ಸ್ ಅವಶ್ಯಕತೆ ಇಲ್ಲ.
ಲಾಭ ಎಷ್ಟು ಗಳಿಸಬಹುದು?
ಒಂದು ಕೆಜಿ ಬೆಲೆ = Rs.290/-
ಒಂದು ಕೆಜಿ ತಯಾರಿಸಲು ಖರ್ಚು= Rs. 150/-
ಹೋಲ್ಸೇಲ್ ಮಾರಾಟ ಬೆಲೆ= rs. 230/-
ಒಟ್ಟು ಲಾಭ= 80/-
ದಿನಕ್ಕೆ 50 ಕೆಜಿ ಮಾರಾಟ ಮಾಡಿದರೆ 4 ಸಾವಿರದ ವರೆಗೆ ಲಾಭವನ್ನು ಗಳಿಸಬಹದು ಈ ಬೆಲೆ ಒಂದು ಅಂದಾಜಿನ ಪ್ರಕಾರ ಅಷ್ಟೇ ನೀವು ಹೇಗೆ ಮಾರ್ಕೆಟಿಂಗ್ ಮಾಡುತ್ತೀರಾ ಅನ್ನುವುದರ ಮೇಲೆ ಬ್ಯುಸಿನೆಸ್ ನಲ್ಲಿ ಲಾಭ ನಷ್ಟಗಳು ಅವಲಂಬಿಸಿರುತ್ತದೆ