Wednesday, September 21, 2022
HomeBusinesscumin powder in kannada । ಜೀರಿಗೆ ಪೌಡರ್ ( Cumin Powder ) ಮೇಕಿಂಗ್...

cumin powder in kannada । ಜೀರಿಗೆ ಪೌಡರ್ ( Cumin Powder ) ಮೇಕಿಂಗ್ ಬ್ಯುಸಿನೆಸ್ ಐಡಿಯಾ

ಜೀರಿಗೆ ಪೌಡರ್ ( Cumin Powder ) ಮೇಕಿಂಗ್ ಬ್ಯುಸಿನೆಸ್ ಐಡಿಯಾ 

ಹಾಯ್ ಫ್ರೆಂಡ್ಸ್ ಈ ಲೇಖನದಲ್ಲಿ ಒಂದು ಹೆಚ್ಚು  ಪ್ರಾಫಿಟ್ ಇರೋ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ಕೊಡುತ್ತೇನೆ .

ಅದು ಕೂಡ ಮನೆಯಲ್ಲೇ ಮಾಡಬಹುದಾದ  ಬ್ಯುಸಿನೆಸ್

ಈ ಬ್ಯುಸಿನೆಸ್ ಯಾವುದು ಅಂದರೆ ಜೀರಿಗೆ ಪೌಡರ್ ಮೇಕಿಂಗ್ ಬ್ಯುಸಿನೆಸ್ 

ಜೀರಿಗೆ ಪೌಡರ್ ಅನ್ನು ಎಲ್ಲಿ ಬಳಕೆ ಮಾಡುತ್ತಾರೆ ಅಂತ ನೋಡೋದಾದ್ರೆ ಪ್ರತಿಯೊಬ್ಬರ ಮನೆಯಲ್ಲೂ ಜೀರಿಗೆ ಪೌಡರ್ನ್ನು ಬಳಕೆ ಮಾಡುತ್ತಾರೆ.

ಹಾಗೆ ಬೇಕರಿ ಸೇರಿದಂತೆ ಮದುವೆ ಸಮಾರಂಭ ಹಾಗೆ ದೊಡ್ಡ ದೊಡ್ಡ  ಹೋಟೆಲ್ ಗಳಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ

ಇದು ಪ್ರತಿ ದಿನ ಆದರೂ ಅಡಿಗೆ ಮಾಡುವುದಕ್ಕೆ ಬೇಕೇ ಬೇಕು

ಅದಕೋಸ್ಕರ ಜೀರಿಗೆ ಪೌಡರ್ ಮೇಕಿಂಗ್ ಬ್ಯುಸಿನೆಸ್ ಗೆ ಯಾವಾಗಲು ಡಿಮ್ಯಾಂಡ್ ಕಡಿಮೆ ಆಗುವುದಿಲ್ಲ .
ಆದ್ದರಿಂದ ನೀವು ಜೀರಿಗೆ ಪೌಡರ್  ಮೇಕಿಂಗ್ ಬ್ಯುಸಿನೆಸ್ ಪ್ರಾರಂಭಿಸಿ ಉತ್ತಮ ಪ್ರಾಫಿಟ್ ಪಡೆಯಬವುದು .

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ ಅನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.

cumin powder in kannada

cumin powder in kannada

ಈ ಬ್ಯುಸಿನೆಸ್ ಮಾಡುವುದು ಹೇಗೆ 

ಎಷ್ಟು ಬಂಡವಾಳ ಬೇಕು 

ಮಷಿನ್ ಎಲ್ಲಿ ಸಿಗುತ್ತದೆ 

ಲೆಸೆನ್ಸ್ ಬೇಕಾ ಬೇಡವಾ

ಮಾರ್ಕೆಟಿಂಗ್ ಮಾಡುವುದು ಹೇಗೆ 

ಲಾಭ ಎಷ್ಟು ಗಳಿಸಬಹುದು 

ಈ ಬ್ಯುಸಿನೆಸ್ ನಲ್ಲಿ ಅನಾನುಕೂಲಗಳು ಯಾವುವು 

ಈ ಬ್ಯುಸಿನೆಸ್ ಮಾಡುವುದು ಹೇಗೆ :

cumin powder in kannada

ನಿಮ್ಮ ಮನೆಯಲ್ಲೇ ಇರುವಂತಹ ಸ್ಥಳಾವಕಾಶದಲ್ಲಿ ಈ ಬಿಸಿನೆಸ್ ಅನ್ನು ಪ್ರಾರಂಭ ಮಾಡಬಹುದು ಇದಕೆ  ೧೦Χ10 ಅಡಿ ಸುತ್ತಳತೆ ಇರುವಂತಹ ಸ್ಥಳಾವಕಾಶ ಸಾಕಾಗುತ್ತದೆ 

ಇನ್ನು ಈ ಬ್ಯುಸಿನೆಸ್ ಹೋಲ್ಸೇಲ್ ಪ್ರೊಡಕ್ಷನ್ ಮಾಡಿ ಮಾರಾಟ ಮಾಡಲು ಜೀರಿಗೆ ಪೌಡರ್  ಮೇಕಿಂಗ್ ಮಷಿನ್ ಬೇಕಾಗುತ್ತದೆ ನೀವು ಇದನ್ನು ಖರೀದಿ ಮಾಡಬೇಕು.

ಹಾಗೆ ಜೀರಿಗೆ ಪೌಡರ್  ಪ್ಯಾಕ್ ಮಾಡಲು ಪ್ಯಾಕಿಂಗ್ ಕವರ್ ಹಾಗೆ ಪ್ಯಾಕಿಂಗ್ ಮಷಿನ್ ಬೇಕಾಗುತ್ತದೆ.

ನಂತರದಲ್ಲಿ ಜೀರಿಗೆ ಪೌಡರ್ ತಯಾರಿಸಲು ಬೇಕಾಗುವಂತಹ ಜೀರಿಗೆ ಯನ್ನು  ಹೋಲ್ಸೇಲ್ ಖರೀದಿಸಿ ನೀವು ಬ್ಯುಸಿನೆಸ್ ಮಾಡಬಹುದು.

ಎಷ್ಟು ಬಂಡವಾಳ ಬೇಕು: 

ಜೀರಿಗೆ ಪೌಡರ್  ಮೇಕಿಂಗ್  ಮಷಿನ್  ಬೆಲೆ  : 38,000

ಸೀಲಿಂಗ್ ಮಷಿನ್ ಬೆಲೆ : 2,000

ರಾ ಮೆಟಿರಿಯಲ್ : 10,000

ಇತರೆ ಖರ್ಚು : 5,000

ಒಟ್ಟು : 55,000

 

ಜೀರಿಗೆ ಪೌಡರ್ ತಯಾರಿಸುವುದು ಹೇಗೆ ಅಂತ ನೋಡೋದಾದ್ರೆ:

ಈ ಮಷಿನ್ ಬೇಸನ್ ಒಳಗೆ ಜೀರಿಗೆ  ಹಾಕಬೇಕು ನಂತರ ಇದು ಪೌಡರ್ ಆಗಿ  ಹೊರಗೆ ಬರುತ್ತದೆ.

ಹೀಗೆ ಹೊರಗೆ ಬಂದ  ಜೀರಿಗೆ ಪೌಡರ್ ನ್ನು ಪ್ಯಾಕ್ ಮಾಡಿ  ನಿಮ್ಮದೇ ಸ್ವಂತ ಬ್ರಾಡ್ ಹೆಸರಿನಲ್ಲಿ  ಮಾರಾಟ ಮಾಡಬಹುದು.

ಮಷಿನ್ ಎಲ್ಲಿ ಸಿಗುತ್ತದೆ :

ಈ ಬ್ಯುಸಿನೆಸ್ ಮಾಡಬೇಕು ಅಂದರೆ ಎರಡು ಮಷಿನ್ ಖರೀದಿ ಮಾಡಬೇಕು.

ಎರಡು ಮಷಿನ್ ಆನ್ಲೈನ್ ನಲ್ಲಿ ಲಭ್ಯ ಇದೆ ನೀವು ಖರೀದಿ ಮಾಡುವುದಾದರೆ ಈ ಕೆಳಗೆ ಲಿಂಕ್ ಕೊಟ್ಟೇರುತ್ತೇವೆ.

ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಷೀನ್ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು.

cumin powder in kannada

 

cumin powder in kannada

Buy  Now 

ಲೆಸೆನ್ಸ್ ಬೇಕಾ ಬೇಡವಾ :

ಈ ಬ್ಯುಸಿನೆಸ್ ಮಾಡಬೇಕು ಅಂದರೆ ಲೈಸೆನ್ಸ್ ಪಡೆದುಕೊಳ್ಳಬೇಕು ಅದು ಯಾವ ಯಾವ ಲೈಸೆನ್ಸ್ ಬೇಕು ಅಂದರೆ

ಜಿ ಎಸ್ ಟಿ

ಫೆ ಸಾಯ್  ಲೈಸೆನ್ಸ್

ಟ್ರೇಡಿಂಗ್ ಲೈಸೆನ್ಸ್

ಎಂ ಎಸ್ ಎಂ ಇ ಲೈಸೆನ್ಸ್ 

ಮುನಿಸಿಪಾಲಿಟಿ ಲೈಸೆನ್ಸ್ 

ಇತರೆ …

ಮಾರ್ಕೆಟಿಂಗ್ ಮಾಡುವುದು ಹೇಗೆ :

ದಿನಸಿ ಅಂಗಡಿ ಸೇರಿದಂತೆ, ಸಣ್ಣ ಸಣ್ಣ ಹೋಟೆಲ್ , ಸೂಪರ್ ಮಾರ್ಕೆಟ್  ಹಾಗೆ ಆನ್ಲೈನ್  ನಲ್ಲಿ  ಮಾರಾಟ ಮಾಡಿ ಉತ್ತಮ ಪ್ರಾಫಿಟ್ ಗಳಿಸಬಹುದು.

ಲಾಭ ಎಷ್ಟು ಗಳಿಸಬಹುದು :

ಒಂದು ಕೆಜಿ ಜೀರಿಗೆ ಪ್ರಸ್ತುತ ಮಾರ್ಕೆಟ್ ಬೆಲೆ – 250ರಿಂದ 350 ರೂವರೆಗೂ ಇದೆ.
ನೀವು ಹೋಲ್ಸೇಲ್ ದರದಲ್ಲಿ ಜೀರಿಗೆಯನ್ನು ಖರೀದಿಸಿದರೆ 125 ರೂಗೆ ಸಿಗುತ್ತದೆ ನೀವು ಅದನ್ನು ಖರೀದಿಸಿ
ಪೌಡರ್ ಮಾಡಿ ನಿಮ್ಮದೇ ಆದ ಬ್ರಾಂಡ್ ಹೆಸರಿನಲ್ಲಿ ಪ್ಯಾಕ್ ಮಾಡಿ ಮಾರಾಟ
ಮಾಡಬಹುದು ಒಂದು ಕೆಜಿಯ ನ್ನು ಪೌಡರ್ ಮಾಡಿ ಮಾರಾಟ ಮಾಡುವುದಕ್ಕೆ 25ರೂ ಖರ್ಚು ಬರುತ್ತದೆ
ನೀವು ಅದನ್ನು ಹೋಲ್ಸೇಲ್ ದರದಲ್ಲಿ 250ರೂ ಗೆ ಮಾರಾಟ ಮಾಡಿದರೆ ನಿಮಗೆ ಒಂದು ಕೆಜಿಯ ಮೇಲೆ
100 ರೂ ಲಾಭ ದೊರೆಯುತ್ತದೆ . ದಿನದಲ್ಲಿ 10 ಕೆಜಿ ಪ್ಯಾಕ್ ಮಾಡಿ
ಮಾರಾಟ ಮಾಡಿದರೆ 1 ಸಾವಿರ ಲಾಭ
cumin powder in kannada

ಈ ಬ್ಯುಸಿನೆಸ್ ನಲ್ಲಿ ಅನಾನುಕೂಲಗಳು ಯಾವುವು :

ನೀವು ಈ ಬ್ಯುಸಿನೆಸ್ ಮಾಡುವ ಮೊದಲು ಪ್ಲಾನಿಂಗ್  ಮಾಡಿಕೊಳ್ಳಬೇಕು ನೀವು ಪ್ಲಾನಿಂಗ್ ಮಾಡಿ ಬ್ಯುಸಿನೆಸ್ ಮಾಡಿಲ್ಲ ಅಂದರೆ ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚು ಇರುತ್ತದೆ.
ಈ ಬ್ಯುಸಿನೆಸ್ ನಲ್ಲಿ ಕಾಂಪಿಟೇಷನ್ ಹೆಚ್ಚು ಇರುತ್ತದೆ. ಎಷ್ಟೇ ಕಾಂಪಿಟೇಷನ್ ಇದ್ದರು ಕೂಡ ನೀವು ಮಾರ್ಕೆಟಿಂಗ್
 ಚೆನ್ನಾಗಿ ಮಾಡಿದ್ದೆ ಆದಲ್ಲಿ ಹೆಚ್ಚು ಪ್ರಾಫಿಟ್ ಗಳಿಸಬಹುದು.
ನಾವು ಇಲ್ಲಿ ತಿಳಿಸಿರುವ ಹಾಗೆ ಪ್ರತಿದಿನ  ದಿನಕ್ಕೆ ೧೦೦೦  ಗಳಿಸುವುದಕ್ಕೆ ಅಷ್ಟೇ ಕಷ್ಟಪಟ್ಟು ಬ್ಯುಸಿನೆಸ್ ಮಾಡಬೇಕು ಹಾಗಿದ್ದರೆ ಮಾತ್ರ ಇದಕ್ಕಿಂತ ಹೆಚ್ಚು ಹಣವನ್ನು ನೀವು ಗಳಿಸಬಹುದು. ಕಷ್ಟಪಟ್ಟಿಲ್ಲ ಅಂದರೆ ಖಂಡಿತ ಸಾಧ್ಯವಿಲ್ಲ. 
ಸತತ ಪ್ರಯತ್ನದಿಂದ ಎಲ್ಲವೂ ಸಾಧ್ಯವಿದೆ. ಎಲ್ಲವೂ ನಿಮ್ಮ ಮೇಲೆ ಇದೆ .

pineapple in kannada | ಅನಾನಸ್  ಕೃಷಿ ಮಾಡುವ ವಿಧಾನ  ಮತ್ತು ಲಾಭ

RELATED ARTICLES

3 COMMENTS

LEAVE A REPLY

Please enter your comment!
Please enter your name here

Most Popular

Recent Comments