ಸ್ನೇಹಿತರ/ ಬಂಧುಗಳ ಸಾವಿನ ಸುದ್ಧಿಯನ್ನು ದಯವಿಟ್ಟು ವಾಟ್ಸಾಪ್ ಸ್ಟೇಟಸ್/ ಫೇಸ್ ಬುಕ್ / ಸಾಮಾಜಿಕ ಜಾಲತಾಣಗಳಲ್ಲಿ ಹಾಕಬೇಡಿ
ಸ್ನೇಹಿತರೆ, ನಿಮ್ಮ ಸ್ನೇಹಿತರ/ ಬಂಧುಗಳ ಸಾವಿನ ಸುದ್ಧಿಯನ್ನು ದಯವಿಟ್ಟು ವಾಟ್ಸಾಪ್ ಸ್ಟೇಟಸ್/ ಫೇಸ್ ಬುಕ್ / ಸಾಮಾಜಿಕ ಜಾಲತಾಣಗಳಲ್ಲಿ ಹಾಕಬೇಡಿ.!!
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾವಿರಾರು ಜನರು ಮೊಬೈಲ್ ನಲ್ಲಿನ ಇಂತಹ ಸ್ಟೇಟಸ್ ನೋಡಿ ಬಹಳಷ್ಟು ಹೆದರಿ ಗದ್ಗದಿತರಾಗಿ ತಾವು ಬದುಕುವದಿಲ್ಲವೆಂಬ ನಿರ್ಧಾರಕ್ಕೆ ಬಂದು ಸಾವಿಗೆ ಸುಲಭ ತುತ್ತಾಗುವ ಸಾಧ್ಯತೆಗಳಿವೆ.!
ಕೊರೋನಾದಿಂದ ಸಾಯುವ ಬದಲು ಭಯದಿಂದ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.!!
corona
ನಾವು ಹೀಗೆ ಮಾಡೋಣ:
ಕೊರೋನಾದಿಂದ ಗುಣಮುಖರಾದವರ & ಕೊರೋನಾ ಗೆಲ್ಲುವುದಕ್ಕೆ ಅವರು ಅನುಸರಿಸಿದ ವಿಧಾನಗಳ ಬಗ್ಗೆ ಧನಾತ್ಮಕ ಅಂಶಗಳನ್ನು ನಮ್ಮ ನಮ್ಮ ಸ್ಟೇಟಸ್ ಗಳಿಗೆ ಹಾಕೋಣ, ಅದನ್ನು ನೋಡಿದ ಸೋಂಕಿತರಿಗೆ ಈ ಮೂಲಕ ಮನೋಸ್ಥೈರ್ಯವನ್ನು & ಮಾರ್ಗದರ್ಶನವನ್ನು ನೀಡೋಣ.!
ಏನಂತೀರಾ.?
corona
ನಿಮ್ಮ ಭಯವೇ ಅತಿ ದೊಡ್ಡ ವೈರಸ್.!
ನಿಮ್ಮ ಧೈರ್ಯವೇ ಅತ್ಯಂತ ದೊಡ್ಡ ಲಸಿಕೆ.!!
ಎಲ್ಲರೂ ಮಾಸ್ಕ್ ಬಳಸಿ , ಅನವಶ್ಯಕ ಹೊರಗಡೆ ಹೋಗಬೇಡಿ , ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳಿ, ದೈಹಿಕ ಅಂತರ ಕಾಪಾಡಿಕೊಳ್ಳಿ , ಕೊರೊನ ಓಡಿಸಿ
ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಚಿತ್ರದುರ್ಗ ನೇಮಕಾತಿ