Corn Flour in Kannada, ಕಾರ್ನ್ ಫ್ಲೋರ್ ಬ್ಯುಸಿನೆಸ್, corn flour meaning in kannada, village business ideas in kannada, low budget business ideas
Corn Flour in Kannada
ಜೋಳದ ಹಿಟ್ಟು
ಪ್ರತಿಯೊಬ್ಬರ ದೈನಂದಿನ ಅಡುಗೆಯಲ್ಲಿ ಅಷ್ಟೇ ಅಲ್ಲದೆ ಕೆಲವೊಮ್ಮೆ ಗ್ರೇವಿಯನ್ನು ದಪ್ಪವಾಗಿಸಲು ಅಥವಾ ಚೈನೀಸ್ ಆಹಾರ ತಯಾರಿಸುವಾಗ ಕಾರ್ನ್ ಫ್ಲೋರ್ ಅಂದರೆ ಜೋಳದ ಹಿಟ್ಟುನ್ನು ಬಳಸುವುದುಂಟು.
ಇದನ್ನು ಗೋಬಿ ಮಂಚೂರಿ ಸೇರಿದಂತೆ ಫಿಶ್ ಫ್ರೆಯ್ ಚಿಕನ್ ಕಬಾಬ್ ಹೀಗೆ ಇವುಗಳನ್ನು ಮಾಡಲು ಹೆಚ್ಚಾಗಿ ಬಳಸುತ್ತಾರೆ.
ಅಷ್ಟೇ ಅಲ್ಲದೆ ಈ ಪಕೋಡ ಗರಿಗರಿಯಾಗಿ ಬರಲೆಂದು ಕಾರ್ನ್ ಫ್ಲೋರ್ ಸ್ವಲ್ಪ ಬಳಕೆ ಮಾಡುತ್ತಾರೆ.
ಇಂತಹ ಅಡುಗೆ ಸಾಮಾಗ್ರಿಯೊಂದು ಅನೇಕ ಸೌಂದರ್ಯ ಪ್ರಯೋಜನಗಳನ್ನು ಸಹ ಹೊಂದಿದೆ.
ಹಾಗಾದರೆ ಬನ್ನಿ ಈ ಕರ್ನ್ ಫ್ಲೋರ್ ಬ್ಯುಸಿನೆಸ್ ಪ್ರಾರಂಭ ಮಾಡುವುದು ಹೇಗೆ , ಎಷ್ಟು ಬಂಡವಾಳಬೇಕು , ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ , ಮಾರ್ಕೆಟಿಂಗ್ ಮಾಡುದು ಹೇಗೆ , ಲಾಭ ಎಷ್ಟು ಗಳಿಸಬಹುದು ಹೀಗೆ ಈ ಎಲ್ಲದರ ಕುರಿತು ಈ ಲೇಖನದಲ್ಲಿ ತಿಳಿಸಿಕೊಡುವ ಪ್ರಯತ್ನ ನಮ್ಮದು ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಅಂಡ್ ಫ್ಯಾಮಿಲಿ ಗೆ ಶೇರ್ ಮಾಡಿ.
ಫ್ರೆಂಡ್ಸ್ ಈ ಬ್ಯುಸಿನೆಸ್ ಮಾಡಲು ಒಂದು ಮಷಿನ್ ಖರೀದಿ ಮಾಡಬೇಕು, ಈ ಮಷಿನ್ ಬೆಲೆ ಕೇವ 5 ಸಾವಿರದಿಂದ 10 ಸಾವಿರದ ಒಳಗೆ ಸಿಗುತ್ತದೆ.
ಇನ್ನ ರಾ ಮೆಟೀರಿಲ್ ಯಾವೆಲ್ಲ ಬೇಕು ಅಂತ ನೋಡೋಣ.
ಮೊದಲನೆಯದಾಗಿ ಈ ಬ್ಯುಸಿನೆಸ್ ಅನ್ನು ಶುರು ಮಾಡಬೇಕು ಅಂದರೆ ಕಾರ್ನ್ ಬೇಕಾಗುತ್ತದೆ ನಂತರ ನೀವು ಈ ಕಾರ್ನ್ ಅನ್ನು ಖರೀದಿಸಿ ಈ ಮಷಿನ್ ಸಹಾಯದಿಂದ ಬ್ಯುಸಿನೆಸ್ ಶುರು ಮಾಡಬಹುದು.
ಪ್ಯಾಕ್ ಮಾಡಲು ಪ್ಯಾಕಿಂಗ್ ಕವರ್ ಹಾಗು ಸೀಲಿಂಗ್ ಮಷಿನ್ ಮತ್ತು ತಕ್ಕಡಿ ಬೇಕಾಗುತ್ತದೆ.
ಈ ಬ್ಯುಸಿನೆಸ್ ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬೇಕು ಅಂದರೆ ಈ ಕೆಳಗೆ ಕಾಣಿಸುವಂತಹ ವಿಡಿಯೋ ವನ್ನು ವೀಕ್ಷಿಸಿದರೆ ಸಂಪೂರ್ಣ ಮಾಹಿತಿ ತಿಳಿಯುತ್ತದೆ.
ಇತರೆ ಬ್ಯುಸಿನೆಸ್ ಮಾಹಿತಿ ಲಿಂಕ್
ಕಾಳುಮೆಣಸು (black pepper) ಪೌಡರ್ ಮೇಕಿಂಗ್ ಬ್ಯುಸಿನೆಸ್
ಪ್ಲಾಸ್ಟಿಕ್ ಚೀಲ ಸೇಲಿಂಗ್ ಬಿಸಿನೆಸ್