Thursday, June 23, 2022
HomeBusiness Newscoconut in kannada | ತೆಂಗಿನ ಕಾಯಿ ಪೌಡರ್ ಮೇಕಿಂಗ್ ಬ್ಯುಸಿನೆಸ್ ಐಡಿಯಾ

coconut in kannada | ತೆಂಗಿನ ಕಾಯಿ ಪೌಡರ್ ಮೇಕಿಂಗ್ ಬ್ಯುಸಿನೆಸ್ ಐಡಿಯಾ

ತೆಂಗಿನ ಕಾಯಿ ಪೌಡರ್ ( coconut powde ) ಮೇಕಿಂಗ್ ಬ್ಯುಸಿನೆಸ್ ಐಡಿಯಾ 

 

ಹಾಯ್ ಫ್ರೆಂಡ್ಸ್ ಈ ಲೇಖನದಲ್ಲಿ ಒಂದು ಹೆಚ್ಚು  ಪ್ರಾಫಿಟ್ ಇರೋ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ಕೊಡುತ್ತೇನೆ .

ಅದು ಕೂಡ ಮನೆಯಲ್ಲೇ ಮಾಡಬಹುದಾದ  ಬ್ಯುಸಿನೆಸ್

ಈ ಬ್ಯುಸಿನೆಸ್ ಯಾವುದು ಅಂದರೆ ಕೋಕೊನಟ್ ಪೌಡರ್  ಮೇಕಿಂಗ್ ಬ್ಯುಸಿನೆಸ್ 

ಕೋಕೊನಟ್ ಪೌಡರ್ ಅನ್ನು ಎಲ್ಲಿ ಬಳಕೆ ಮಾಡುತ್ತಾರೆ ಅಂತ ನೋಡೋದಾದ್ರೆ ಪ್ರತಿಯೊಬ್ಬರ ಮನೆಯಲ್ಲೂ ಕೋಕೊನಟ್ ಪೌಡರ್ನ್ನು ಬಳಕೆ ಮಾಡುತ್ತಾರೆ.

ಹಾಗೆ ಬೇಕರಿ ಸೇರಿದಂತೆ ಮದುವೆ ಸಮಾರಂಭ ಹಾಗೆ ಹೋಟೆಲ್ ಗಳಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ

 ಅದಕೋಸ್ಕರ ಕೋಕೊನಟ್ ಪೌಡರ್  ಮೇಕಿಂಗ್ ಬ್ಯುಸಿನೆಸ್ ಗೆ ಯಾವಾಗಲು ಡಿಮ್ಯಾಂಡ್ ಕಡಿಮೆ ಆಗುವುದಿಲ್ಲ .
ಆದ್ದರಿಂದ ನೀವು ಕೋಕೊನಟ್ ಪೌಡರ್  ಮೇಕಿಂಗ್ ಬ್ಯುಸಿನೆಸ್ ಪ್ರಾರಂಭಿಸಿ ಉತ್ತಮ ಪ್ರಾಫಿಟ್ ಪಡೆಯಬವುದು .

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ ಅನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.

coconut in kannada

ಈ ಬ್ಯುಸಿನೆಸ್ ಮಾಡುವುದು ಹೇಗೆ 

ಎಷ್ಟು ಬಂಡವಾಳ ಬೇಕು 

ಮಷಿನ್ ಎಲ್ಲಿ ಸಿಗುತ್ತದೆ 

ಲೆಸೆನ್ಸ್ ಬೇಕಾ ಬೇಡವಾ

ಮಾರ್ಕೆಟಿಂಗ್ ಮಾಡುವುದು ಹೇಗೆ 

ಲಾಭ ಎಷ್ಟು ಗಳಿಸಬಹುದು 

ಈ ಬ್ಯುಸಿನೆಸ್ ನಲ್ಲಿ ಅನಾನುಕೂಲಗಳು ಯಾವುವು 

 

ಈ ಬ್ಯುಸಿನೆಸ್ ಮಾಡುವುದು ಹೇಗೆ :

coconut in kannada

ನಿಮ್ಮ ಮನೆಯಲ್ಲೇ ಇರುವಂತಹ ಸ್ಥಳಾವಕಾಶದಲ್ಲಿ ಈ ಬಿಸಿನೆಸ್ ಅನ್ನು ಪ್ರಾರಂಭ ಮಾಡಬಹುದು ಇದಕೆ ೧೦Χ10 ಅಡಿ ಸುತ್ತಳತೆ ಇರುವಂತಹ ಸ್ಥಳಾವಕಾಶ ಸಾಕಾಗುತ್ತದೆ 

ಇನ್ನು ಈ ಬ್ಯುಸಿನೆಸ್ ಹೋಲ್ಸೇಲ್ ಪ್ರೊಡಕ್ಷನ್ ಮಾಡಿ ಮಾರಾಟ ಮಾಡಲು ಕೋಕೊನಟ್ ಪೌಡರ್  ಮೇಕಿಂಗ್ ಮಷಿನ್ ಬೇಕಾಗುತ್ತದೆ ನೀವು ಇದನ್ನು ಖರೀದಿ ಮಾಡಬೇಕು.

ಹಾಗೆ ಕೋಕೊನಟ್ ಪೌಡರ್  ಪ್ಯಾಕ್ ಮಾಡಲು ಪ್ಯಾಕಿಂಗ್ ಕವರ್ ಹಾಗೆ ಪ್ಯಾಕಿಂಗ್ ಮಷಿನ್ ಬೇಕಾಗುತ್ತದೆ.

ನಂತರದಲ್ಲಿ ಕೋಕೊನಟ್ ಪೌಡರ್  ತಯಾರಿಸಲು ಬೇಕಾಗುವಂತಹ ಒಣ ಕೊಬ್ಬರಿಯನ್ನು  ಹೋಲ್ಸೇಲ್ ಖರೀದಿಸಿ ನೀವು ಬ್ಯುಸಿನೆಸ್ ಮಾಡಬಹುದು.

ಎಷ್ಟು ಬಂಡವಾಳ ಬೇಕು: 

ಕೋಕೊನಟ್ ಪೌಡರ್  ಮೇಕಿಂಗ್  ಮಷಿನ್  ಬೆಲೆ  : 60,000

ಸೀಲಿಂಗ್ ಮಷಿನ್ ಬೆಲೆ : 2,000

ರಾ ಮೆಟಿರಿಯಲ್ : 10,000

ಇತರೆ ಖರ್ಚು : 5,000

ಒಟ್ಟು : 77,000

 

ಕೋಕೊನಟ್ ಪೌಡರ್ ತಯಾರಿಸುವುದು ಹೇಗೆ ಅಂತ ನೋಡೋದಾದ್ರೆ:

ಪೂರ್ಣ ಪ್ರಮಾಣದಲ್ಲಿ ಒಣಗಿದ ಕೊಬ್ಬರಿ ಬೇಕು 

ಕೋಕೊನಟ್ ಪೌಡರ್ ತಯಾರಿಸಲು ಬೇಕಾಗುವ ಒಣ ಕೊಬ್ಬರಿಯ ಮೇಲಿರುವ ಬ್ರೌನ್ ಕಲರ್ ಸಿಪ್ಪೆಯನ್ನು ಸಂಪೂರ್ಣವಾಗಿ ತೆಗೆಯಬೇಕು 

ಹೀಗೆ ತೆಗೆದ ತೆಂಗಿನ ಕೊಬ್ಬರಿಯನ್ನು  ಈ ಮಷಿನ್ ಬೇಸನ್ ಒಳಗೆ ಹಾಕಬೇಕು ನಂತರ ಇದು ಪೌಡರ್ ಆಗಿ  ಹೊರಗೆ ಬರುತ್ತದೆ. 

ಹೀಗೆ ಹೊರಗೆ ಬಂದ  ಕೋಕೊನಟ್ ಪೌಡರ್ ನ್ನು ಪ್ಯಾಕ್ ಮಾಡಿ  ನಿಮ್ಮದೇ ಸ್ವಂತ ಬ್ರಾಡ್ ಹೆಸರಿನಲ್ಲಿ  ಮಾರಾಟ ಮಾಡಬಹುದು.

ಮಷಿನ್ ಎಲ್ಲಿ ಸಿಗುತ್ತದೆ :

ಈ ಬ್ಯುಸಿನೆಸ್ ಮಾಡಬೇಕು ಅಂದರೆ ಎರಡು ಮಷಿನ್ ಖರೀದಿ ಮಾಡಬೇಕು.

ಎರಡು ಮಷಿನ್ ಆನ್ಲೈನ್ ನಲ್ಲಿ ಲಭ್ಯ ಇದೆ ನೀವು ಖರೀದಿ ಮಾಡುವುದಾದರೆ ಈ ಕೆಳಗೆ ಲಿಂಕ್ ಕೊಟ್ಟೇರುತ್ತೇವೆ.

ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಷೀನ್ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು. 

coconut in kannada

coconut in kannada

Buy  Now 

ಲೆಸೆನ್ಸ್ ಬೇಕಾ ಬೇಡವಾ :

ಈ ಬ್ಯುಸಿನೆಸ್ ಮಾಡಬೇಕು ಅಂದರೆ ಲೈಸೆನ್ಸ್ ಪಡೆದುಕೊಳ್ಳಬೇಕು ಅದು ಯಾವ ಯಾವ ಲೈಸೆನ್ಸ್ ಬೇಕು ಅಂದರೆ

ಜಿ ಎಸ್ ಟಿ

ಫೆ ಸಾಯ್  ಲೈಸೆನ್ಸ್

ಟ್ರೇಡಿಂಗ್ ಲೈಸೆನ್ಸ್

ಎಂ ಎಸ್ ಎಂ ಇ ಲೈಸೆನ್ಸ್ 

ಮುನಿಸಿಪಾಲಿಟಿ ಲೈಸೆನ್ಸ್ 

ಇತರೆ …

ಮಾರ್ಕೆಟಿಂಗ್ ಮಾಡುವುದು ಹೇಗೆ :

ದಿನಸಿ ಅಂಗಡಿ ಸೇರಿದಂತೆ, ಸಣ್ಣ ಸಣ್ಣ ಹೋಟೆಲ್, ಬೇಕರಿ , ಸೂಪರ್ ಮಾರ್ಕೆಟ್  ಹಾಗೆ ಆನ್ಲೈನ್  ನಲ್ಲಿ  ಮಾರಾಟ ಮಾಡಿ ಉತ್ತಮ ಪ್ರಾಫಿಟ್ ಗಳಿಸಬಹುದು.

ಲಾಭ ಎಷ್ಟು ಗಳಿಸಬಹುದು :

100 ಗ್ರಾಂ ತೆಂಗಿನ ಪೌಡರ್ ಗೆ 90ಕ್ಕೂ 
ಹೆಚ್ಚು  ಪ್ರಸ್ತುತ ಮಾರ್ಕೆಟ್ ಬೆಲೆ ಇದೆ 
ನಿಮಗೆ 100 ಗ್ರಾಂ ತಯಾರಿಸಲು
ಖರ್ಚು 40 ರೂ ಖರ್ಚು ಬರುತ್ತದೆ 
ನೀವು ಅದನ್ನು ಹೋಲ್ಸೇಲ್ ದರದಲ್ಲಿ 65 ರೂ
ಗೆ ಸೆಲ್  ಮಾಡಬಹುದು ಹೀಗೆ ಸೆಲ್
ಮಾಡಿದರೆ ನಿಮಗೆ 25 ರೂ ಲಾಭ ಸಿಗುತ್ತದೆ 
ಹೀಗೆ ನೀವು ದಿನದಲ್ಲಿ 10 ಕೆಜಿ ಮಾಡಿ
ಮಾರಾಟ ಮಾಡಿದರೆ 2500 ರೂ
ಲಾಭ ಸಿಗುತ್ತದೆ
ತಿಂಗಳಲ್ಲಿ 25 ದಿನ ಕೆಲಸ
ಮಾಡಿದರೆ 62500 ರೂ ಆಗುತ್ತದೆ.

ಈ ಬ್ಯುಸಿನೆಸ್ ನಲ್ಲಿ ಅನಾನುಕೂಲಗಳು ಯಾವುವು :

ನೀವು ಈ ಬ್ಯುಸಿನೆಸ್ ಮಾಡುವ ಮೊದಲು ಪ್ಲಾನಿಂಗ್  ಮಾಡಿಕೊಳ್ಳಬೇಕು ನೀವು ಪ್ಲಾನಿಂಗ್ ಮಾಡಿ ಬ್ಯುಸಿನೆಸ್ ಮಾಡಿಲ್ಲ ಅಂದರೆ ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚು ಇರುತ್ತದೆ.
ಈ ಬ್ಯುಸಿನೆಸ್ ನಲ್ಲಿ ಕಾಂಪಿಟೇಷನ್ ಹೆಚ್ಚು ಇರುತ್ತದೆ. ಎಷ್ಟೇ ಕಾಂಪಿಟೇಷನ್ ಇದ್ದರು ಕೂಡ ನೀವು ಮಾರ್ಕೆಟಿಂಗ್
 ಚೆನ್ನಾಗಿ ಮಾಡಿದ್ದೆ ಆದಲ್ಲಿ ಹೆಚ್ಚು ಪ್ರಾಫಿಟ್ ಗಳಿಸಬಹುದು. ತೆಂಗಿನಕಾಯಿ ತರುವುದರಿಂದ ಹಿಡಿದು ಅದನ್ನು ಪುಡಿ  ಮಾಡಿ ಪ್ಯಾಕ್ ಮಾಡುವುದರ ತನಕ ಸಾಕಷ್ಟು ಖರ್ಚುಗಳು  ಬರುತ್ತದೆ ಇವುಗನ್ನು ನೀವು ಮೆಟ್ಟಿ ನಿಂತು ಬ್ಯುಸಿನೆಸ್ 
ಮಾಡಿದರೆ ಮಾತ್ರ ಈ ಬ್ಯುಸಿನೆಸ್ ನಲ್ಲಿ ಸಕ್ಸಸ್ ಕಾಣಬಹುದು ಇಲ್ಲ ಅಂದರೆ ನಷ್ಟ ಅನುಭವಿಸಬೇಕಾಗುತ್ತದೆ.
ನಾವು ಇಲ್ಲಿ ತಿಳಿಸಿರುವ ಹಾಗೆ ಪ್ರತಿದಿನ  ದಿನಕ್ಕೆ 2500  ಗಳಿಸುವುದಕ್ಕೆ ಅಷ್ಟೇ ಕಷ್ಟಪಟ್ಟು ಬ್ಯುಸಿನೆಸ್ ಮಾಡಬೇಕು ಹಾಗಿದ್ದರೆ ಮಾತ್ರ ಇದಕ್ಕಿಂತ ಹೆಚ್ಚು ಹಣವನ್ನು ನೀವು ಗಳಿಸಬಹುದು. ಕಷ್ಟಪಟ್ಟಿಲ್ಲ ಅಂದರೆ ಖಂಡಿತ ಸಾಧ್ಯವಿಲ್ಲ. 
ಸತತ ಪ್ರಯತ್ನದಿಂದ ಎಲ್ಲವೂ ಸಾಧ್ಯವಿದೆ. ಎಲ್ಲವೂ ನಿಮ್ಮ ಮೇಲೆ ಇದೆ . 

pineapple in kannada | ಅನಾನಸ್  ಕೃಷಿ ಮಾಡುವ ವಿಧಾನ  ಮತ್ತು ಲಾಭ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments