ಖಾರದ ಪೌಡರ್ ಮೇಕಿಂಗ್ ಬ್ಯುಸಿನೆಸ್ | Chilli Powder Making Business
ಬಿಸಿನೆಸ್ ಪ್ರಾರಂಭಿಸುವುದು ಹೇಗೆ?
ಎಷ್ಟು ಬಂಡವಾಳ ಬೇಕು?
ಲೇಸೆನ್ಸ್ ಬೇಕಾ ಬೇಡವಾ?
ಹೋಲ್ಸೇಲ್ ಎಲ್ಲಿ ಸಿಗುತ್ತದೆ?
ಮಾರ್ಕೆಟಿಂಗ್ ಮಾಡುವುದು ಹೇಗೆ?
ಲಾಭ ಎಷ್ಟು?
ಖಾರದ ಪೌಡರ್ ಮೇಕಿಂಗ್ ಬ್ಯುಸಿನೆಸ್ ಮಾಡುವುದು ಹೇಗೆ?
10×110 ಅಡಿ ಸುತ್ತಳತೆ ಸ್ಥಳಾವಕಾಶ
ಹೋಲ್ಸೇಲ್ ಮೆಣಸಿನಕಾಯಿ ಖರೀದಿ
ಮೇಕಿಂಗ್ ಮಷಿನ್
ಪ್ಯಾಕಿಂಗ್ ಮಷಿನ್
ಪ್ಯಾಕಿಂಗ್ ಕವರ್
ಸ್ವಂತ ಬ್ರಾಂಡ್
ಹೋಲ್ಸೇಲ್ ಮೆಣಸಿನಕಾಯಿ ಎಲ್ಲಿ ಸಿಗುತ್ತವೆ:-
ಹೋಲ್ಸೇಲ್ ಡೀಲರ್ಸ್ ಹತ್ತಿರ ಖರೀದಿ
ನಿಮ್ಮ ಹತ್ತಿರದ ಮಾರ್ಕೇಟ್ ನಿಂದ ನೇರವಾಗಿ ಖರೀದಿ
ರೈತರ ಹತ್ತಿರ
ಲೇಸೆನ್ಸ್ ಬೇಕಾ ಬೇಡವಾ
GST
ಮುನ್ಸಿಪಾಲಿಟಿ ಲೇಸೆನ್ಸ್
FSSAI
ಎಷ್ಟು ಬಂಡವಾಳ ಬೇಕು
ಮಷಿನ್ ಖರೀದಿಸಲು = 25 ಸಾವಿರ
ಪ್ಯಾಕಿಂಗ್ ಮಷಿನ್ :- 2,000
ಇತರೆ ಖರ್ಚು =Rs. 10,000
ಒಟ್ಟು ಒಂದು ಅಂದಾಜು = 37,000
ಮಾರ್ಕೆಟಿಂಗ್ ಮಾಡುವುದು ಹೇಗೆ?
ದಿನಸಿ ಅಂಗಡಿ ಸೇರಿದಂತೆ
ಸೂಪರ್ ಮಾರ್ಕೆಟ್
ಹೋಟೆಲ್
ಆನ್ಲೈನ್
ಲಾಭ ಎಷ್ಟು ಗಳಿಸಬಹುದು:
ಒಂದು ಕೆಜಿ ಬೆಲೆ = Rs.350/-
ಒಂದು ಕೆಜಿ ತಯಾರಿಸಲು ಖರ್ಚು= Rs. 220/-
ಹೋಲ್ಸೇಲ್ ಮಾರಾಟ ಬೆಲೆ= Rs. 300/-
ಒಟ್ಟು ಲಾಭ=Rs. 80/-
ದಿನಕ್ಕೆ 20 ಕೆಜಿ ಮಾರಾಟ : Rs. 1600
ಶ್ರೀಗಂಧ ಬೆಳೆದು ಲಕ್ಷ ಲಕ್ಷ ಹಣ ಗಳಿಸುವುದು ಹೇಗೆ ಸಂಪೂರ್ಣ ಮಾಹಿತಿ?
[…] ಖಾರದ ಪೌಡರ್ ಮೇಕಿಂಗ್ ಬ್ಯುಸಿನೆಸ್ | Chilli Powder Ma… […]