Candle Making Business ಕ್ಯಾಂಡಲ್ ಮೇಕಿಂಗ್ ಬ್ಯುಸಿನೆಸ್
, Low Investment Business Ideas in Kannada, ಕ್ಯಾಂಡಲ್ ಮೇಕಿಂಗ್ ಬ್ಯುಸಿನೆಸ್, candle making business ideas, New Buisiness
Candle Making Business
ಮೋಂಬತ್ತಿ ತಯಾರಿಕೆ ಉದ್ಯಮ ವನ್ನು ಸಣ್ಣ ಪ್ರಮಾಣದ ಅರೆಕಾಲಿಕ ವ್ಯಾಪಾರವಾಗಿ ಪ್ರಾರಂಭಿಸಬಹುದು. ಮೋಂಬತ್ತಿಗಳನ್ನು ಧಾರ್ಮಿಕ ಉದ್ದೇಶ ಮತ್ತು ಅಲಂಕಾರಿಕ ವಸ್ತುಗಳಾಗಿ ಉಪಯೋಗಿಸುತ್ತಾರೆ. ಇದಲ್ಲದೆ ಪರಿಮಳ ಭರಿತ ಮೋಂಬತ್ತಿ ಹೆಚ್ಚು ಮಾರಾಟವಾಗುತ್ತಿರುವುದಲ್ಲದೆ ಅತ್ಯಂತ ಜನಪ್ರಿಯವಾಗಿದೆ. ಮೋಂಬತ್ತಿ ತಯಾರಿಕೆಯು ಲಾಭದಾಯಕ ಸಣ್ಣ ಪ್ರಮಾಣದ ಉದ್ಯಮವಾಗಿದೆ.
ಮನೆಯಲ್ಲಿಯೇ ಈ ಬಿಸಿನೆಸ್ ಅನ್ನು ಪ್ರಾರಂಭಿಸಿ ಲಕ್ಷ ಗಟ್ಟಲೆ ಹಣವನ್ನು ಸಂಪಾದಿಸುವ ಒಂದು ಉತ್ತಮವಾದ ಬಿಸಿನೆಸ್ ಇದಾಗಿದೆ, ಅತ್ಯಂತ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭಗಳಿಸುವ ಬಿಸಿನೆಸ್ ಆಗಿರುವುದರಿಂದ ಯಾರುಬೇಕಾದರು ಈ ಬಿಸಿನೆಸ್ ಅನ್ನ ಪ್ರಾರಂಭಿಸಿ ಆದಾಯ ಗಳಿಸಬಹುದು
small scale business
ಇಂದು ಅನೇಕ ಜನರು ಸ್ವಂತ ತಯಾರಿಕಾ ಉದ್ಯಮ ವನ್ನು ಪ್ರಾರಂಭಿಸಲು ಉತ್ಸುಕ ರಾಗಿದ್ದಾರೆ. ನೀವು ಅವರಲ್ಲಿ ಒಬ್ಬರಾಗಿದ್ದರೆ ನೀವು ಸರಿಯಾದ ಸ್ಥಳದಲ್ಲಿದ್ದೀರಿ. ಒಂದು ಸಣ್ಣ ತಯಾರಿಕಾ ಉದ್ಯಮವನ್ನು ಮನೆ ಅಥವಾ ಪುಟ್ಟ ಬಾಡಿಗೆ ಸ್ಥಳದಲ್ಲಿ ಪ್ರಾರಂಭಿಸಬಹುದು. ಒಂದು ಉದ್ಯಮವನ್ನು ಪ್ರಾರಂಭಿಸಲು ಅಗತ್ಯವಿರುವ ಉಪಕರಣ ಅಥವಾ ಉತ್ಪಾ ದನಾ ಯಂತ್ರಗಳ ವೆಚ್ಚ ತುಂಬಾ ಕಡಿಮೆ. ಈ ತರಹದ ಉದ್ಯಮಗಳು ಬಂಡವಾಳ ಹೂಡಿ ಕೆಯ ಮೇಲೆ ಉತ್ತಮ ಆದಾಯವನ್ನು ನೀಡುತ್ತದೆಂದು ಹೇಳಲಾಗುತ್ತದೆ.

ಈ ಬಿಸಿನೆಸ್ ಮಾಡಲು ಏನು ಮಾಡಬೇಕು?
ಎಷ್ಟು ಬಂಡವಾಳ ಹೂಡಿಕೆ ಮಾಡಬೇಕು?
ಯಾವ ಸ್ಥಳದಲ್ಲಿ ಮಾಡಬೇಕು?
ಯಾರು ಮಾಡಬಹುದು?
ಬಿಸಿನೆಸ್ ಹೇಗೆ ಪ್ರಾರಂಭಿಸುವುದು?
ಬಿಸಿನೆಸ್ ನಲ್ಲಿ ಬಂಡವಾಳವನ್ನು ಹೇಗೆ ಹೂಡಿಕೆ ಮಾಡಬೇಕು?
ಲಾಭ ಎಷ್ಟು ದೊರೆಯುತ್ತದೆ?
ಬಂದಿರುವ ಲಾಭವನ್ನು ಹೇಗೆ ಬಳಸಿಕೊಳ್ಳಬೇಕು?
ಈ ಬಸುಸಿನೆಸ್ ಅನ್ನು ನೀವು ಎರೆಡು ವಿಧದಲ್ಲಿ ಮಾಡಬಹುದು .
ಒಂದು ಮ್ಯಾನುಯಲ್ ಆಗಿ ಇನ್ನೊಂದು ಆಟೋಮ್ಯಾಟಿಕ್ ಮಷಿನ್ ಸಹಾಯದಿಂದ ಬ್ಯುಸಿನೆಸ್ ಮಾಡಬಹುದು.
ನೀವು ಮಾನ್ಯುಯಲ್ ಆಗಿ ಬ್ಯುಸಿನೆಸ್ ಮಾಡಿದರೆ ಪ್ರೊಡಕ್ಷನ್ ಕಡಿಮೆ ಆಗುತ್ತದೆ ಇದರಿಂದ ಲಾಭ ಸಹ ಕಡಿಮೆ
ಇನ್ನು ಆಟೋಮ್ಯಾಟಿಕ್ ಮಷಿನ್ ಸಹಾಯದಿಂದ ಬ್ಯುಸಿನೆಸ್ ಮಾಡಿದರೆ ಪ್ರೊಡಕ್ಷನ್ ಹೆಚ್ಚಾಗಿ ಲಾಭವು ಸಹ ಹೆಚ್ಚಾಗುತ್ತದೆ.
ಕ್ಯಾಂಡಲ್ ಮಾಡುವ ಮಷಿನ್ ಬೆಲೆ
ಕ್ಯಾಂಡಲ್ ಮೇಕಿಂಗ್ ಪೌಡರ್
ಹೀಗೆ ಹಲವಾರು ಮಾಹಿತಿಯನ್ನು ಕೆಳೆಗೆ ಕೊಟ್ಟಿರುವ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ ಪಡೆಯಬಹುದು.
ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ