business tricks in kannada | ಕಾಪರ್ ವೈರ್ ಸ್ಕ್ರಾಂಪಿಂಗ್ ಬ್ಯುಸಿನೆಸ್

business tricks in kannada | ಕಾಪರ್ ವೈರ್ ಸ್ಕ್ರಾಂಪಿಂಗ್ ಬ್ಯುಸಿನೆಸ್

business tricks in kannada, ಕಾಪರ್ ವೈರ್ ಸ್ಕ್ರಾಂಪಿಂಗ್ ಬ್ಯುಸಿನೆಸ್, scrap metal business profit margin in india, business in kannada 2022

business tricks in kannada

ಹೊಸ ವರ್ಷಕ್ಕೆ ಒಂದು ಹೊಸ ಬ್ಯುಸಿನೆಸ್ ಮಾಡಬೇಕು ಅನ್ನುವವರಿಗೆ ಇದು ಸೂಕ್ತವಾದ ಬ್ಯುಸಿನೆಸ್ ಆಗಿದೆ.

ಅತಿ ಕಡಿಮೆ ಬಂಡವಾಳದಲ್ಲಿ ಮನೆಯಲ್ಲೇ ಇರುವಂತ ಸ್ಥಳಾವಕಾಶದಲ್ಲಿ ಶುರು ಮಾಡಬಹುದಾದ ಒಂದು ಉತ್ತಮ ಲಾಭದ ಬ್ಯುಸಿನೆಸ್.

ಇದು ಯಾವ ಬ್ಯುಸಿನೆಸ್ ಅಂದರೆ ಸ್ಕ್ರಾಪ್ ವೈರ್ ಸ್ಟ್ರಾಪಿಂಗ್ ಬ್ಯುಸಿನೆಸ್.

ಈ ಬ್ಯುಸಿನೆಸ್ ಅನ್ನು ಯಾರು ಬೇಕಾದರೂ ಮಾಡಬಹು ಯಾಕಂದರೆ ಅತಿ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಗಳಿಸಲು ಈ ಬ್ಯುಸಿನೆಸ್ ಸಹಕಾರಿಯಾಗಲಿದೆ ಹಾಗೆ ಸ್ಕ್ರಾಪ್ ವೈರ್ ಕೂಡ ಅತಿ ಕಡಿಮೆ ಬೆಲೆಗೆ ಸಿಗುತ್ತದೆ.

ಈ ಬ್ಯುಸಿನೆಸ್ ಮಾಡಲು ಬೇಕಾದ ರಾ ಮೆಟಿರಿಯಲ್ :

ಸ್ಕ್ರಾಪ್ ವೈರ್

ಮಷಿನ್ ಮಾಹಿತಿ

Stainless Steel MANUAL

business tricks in kannada | ಕಾಪರ್ ವೈರ್ ಸ್ಕ್ರಾಂಪಿಂಗ್ ಬ್ಯುಸಿನೆಸ್
ಇಲ್ಲಿ ಕ್ಲಿಕ್ ಮಾಡಿ

ಸ್ಕ್ರಾಪ್ ವೈರ್ ಡಿವೈಡ್ ಮಾಡುವುದು ಹೇಗೆ ?

ಉಪಯೋಗಕ್ಕೆ ಬಾರದೆ ಇರುವಂತಹ ಸ್ಕ್ರಾಪ್ ವೈರ್ ಅನ್ನು ನೀವು ಈ ಮಷಿನ್ ಒಳಗೆ ಹಾಕಬೇಕು ಈ ಮೇಲೆ ಕಾಣಿಸಿದ ಮಷಿನ್ ಇದು ಮ್ಯಾನುಯಲ್ ಮಷಿನ್

ಇದನ್ನು ನೀವು ನಿಮ್ಮ ಕೈ ನ ಸಹಾಯದಿಂದ ವಯರ್ ಅನ್ನು ಈ ಮಷಿನ್ ಒಳಗೆ ಹಾಕಿ ತಿರುಗಿಸಿದರೆ ಅದು ಸ್ಕ್ರಾಪ್ ವೈರ್ ರಾಪರ್ ಕಳಚಿ ಹೊರಗೆ ಬರುತ್ತದೆ. ಈ ಮಷಿನ್ ಅಲ್ಲದೆ ಆಟೋಮ್ಯಾಟಿಕ್ ಮಷಿನ್ ಸಹ ಇದೆ ಅದರಬಗ್ಗೆ ಈ ಕೆಳಗೆ ನೋಡೋಣ.

ಆಟೋಮ್ಯಾಟಿಕ್ ಮಷಿನ್

business tricks in kannada | ಕಾಪರ್ ವೈರ್ ಸ್ಕ್ರಾಂಪಿಂಗ್ ಬ್ಯುಸಿನೆಸ್
ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ

ಈ ಮೇಲೆ ಕಾಣಿಸಿದ ಮಷಿನ್ ಒಳಗೆ ಸ್ಕ್ರಾಪ್ ವಯರ್ ಅನ್ನು ಹಾಕಿ ಮಷಿನ್ ಆನ್ ಮಾಡಿದರೆ ಆಟೋಮ್ಯಾಟಿಕ್ ಆಗಿ ಸ್ಕ್ರಾಪ್ ವೈರ್ ರಾಪರ್ ಕಳಚಿ ಹೊರಗೆ ಬರುತ್ತದೆ ಹೀಗೆ ಬಂದ ವೈರ್ ಅನ್ನು ನೀವು ಪ್ಯಾಕ್ ಮಾಡಿ ಸೆಲ್ ಮಾಡಬಹುದು.

ಈ ಬ್ಯುಸಿನೆಸ್ ಗೆ ಸಂಬಂಧಿಸಿದಂತ ವಿಡಿಯೋ ಈ ಕೆಳಗೆ ಇದೆ ನೋಡಬಹುದು

ಈ ಬಬ್ಯುಸಿನೆಸ್ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಶೇರ್ ಮಾಡಿ.

ಧಾಂವಾದಗಳು.

ಇತರೆ ಬ್ಯುಸಿನೆಸ್ ಮಾಹಿತಿ

Leave a Reply

Your email address will not be published. Required fields are marked *

Enable Notifications    OK No thanks