Wednesday, November 30, 2022
HomeBusinessbusiness kannada | ಪಾಸ್ತಾ ಮೇಕಿಂಗ್ ಮತ್ತು ಸೇಲಿಂಗ್ ಬಿಸಿನೆಸ್ ಐಡಿಯಾ | ನಿಮ್ಮ ಹೊಸ...

business kannada | ಪಾಸ್ತಾ ಮೇಕಿಂಗ್ ಮತ್ತು ಸೇಲಿಂಗ್ ಬಿಸಿನೆಸ್ ಐಡಿಯಾ | ನಿಮ್ಮ ಹೊಸ ಬ್ಯುಸಿನೆಸ್ ಹೀಗೆ ಮಾಡಿ

ಪಾಸ್ತಾ ಮೇಕಿಂಗ್ ಮತ್ತು ಸೇಲಿಂಗ್ ಬಿಸಿನೆಸ್ ಐಡಿಯಾ

business kannada | ಪಾಸ್ತಾ ಮೇಕಿಂಗ್ ಮತ್ತು ಸೇಲಿಂಗ್ ಬಿಸಿನೆಸ್ ಐಡಿಯಾ | ನಿಮ್ಮ ಹೊಸ ಬ್ಯುಸಿನೆಸ್ ಹೀಗೆ ಮಾಡಿ

ಈ ಬ್ಯುಸಿನೆಸ್ ಮಾಡುವುದು ಹೇಗೆ 

ತಯಾರಿಸುವ ವಿಧಾನ

ಎಷ್ಟು ಸ್ಥಳಾವಕಾಶ ಬೇಕು 

ಎಷ್ಟು ಬಂಡವಾಳ ಬೇಕು 

ಮಷಿನ್ ಎಲ್ಲಿ ಸಿಗುತ್ತದೆ 

ಲೆಸೆನ್ಸ್ ಬೇಕಾ ಬೇಡವಾ

ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ

ಮಾರ್ಕೆಟಿಂಗ್ ಮಾಡುವುದು ಹೇಗೆ 

ಲಾಭ ಎಷ್ಟು ಗಳಿಸಬಹುದು 

 

ಈ ಬ್ಯುಸಿನೆಸ್ ಮಾಡುವುದು ಹೇಗೆ:

ನಿಮ್ಮ ಮನೆಯಲ್ಲೇ ಇರುವಂತಹ ಸ್ಥಳಾವಕಾಶದಲ್ಲಿ  ಪ್ರಾರಂಭ ಮಾಡಬಹುದು ಅಥವಾ ಮಳಿಗೆಯನ್ನು ಬಾಡಿಗೆಗೆ ಪಡೆದು ಕೂಡ ಬಿಸಿನೆಸ್ ಮಾಡಬಹುದು . 
ಇದಕ್ಕೆ   5×5 ಅಡಿ ಸುತ್ತಳತೆ ಇರುವಂತಹ ಸ್ಥಳಾವಕಾಶ ಸಾಕಾಗುತ್ತದೆ.

ಪಾಸ್ತಾ ಮೇಕಿಂಗ್ ಮಷಿನ್

ಗೋದಿ ಸೇರಿದಂತೆ ಇತರೆ ರಾ ಮೆಟೀರಿಯಲ್

ಮಷಿನ್ ಕುರಿತು ಮಾಹಿತಿ:

ನೂಡಲ್ಸ್ ಪಾಸ್ತಾ ಮೇಕಿಂಗ್ ಮಷಿನ್ ತೂಕ – 9400

ಸಂಪೂರ್ಣ ಆಟೋಮ್ಯಾಟಿಕ್ ಮಷಿನ್

ಕಡಿಮೆ ಸ್ಥಳಾವಕಾಶ

ಕಮರ್ಷಿಯಲ್ ಬಳಕೆ

ಮನೆ ಬಳಕೆ

7 ವಿಧದ ಗಳಲ್ಲಿ ನೂಡಲ್ಸ್ ಅಂಡ್ ಪಾಸ್ತಾ ಮಾಡಬಹುದು

business kannada

ತಯಾರಿಸುವ ವಿಧಾನ :

ಇಲ್ಲಿ ಕಾಣಿಸಿದ ಮಷಿನ್ ನಲ್ಲಿ ಮಿಕ್ಸ್ ಮಾಡಿದ ಪಾಸ್ತಾ ಹಿಟ್ಟನ್ನು ಮಷಿನ್ ಒಳಗೆ ಹಾಕಬೇಕು ನಂತರ ಹೀಗೆ ಹಿಟ್ಟನ್ನು ಹಾಕಿದ ನಂತರ ಪಾಸ್ತಾ ಆಗಿ
ಹೊರಗೆ ಬರುತ್ತದೆ ಈ ಮಷಿನ್ ನಲ್ಲಿ 7 ಟೈಪ್ಸ್ ಪಾಸ್ಟಾ ಡಿಸೈನ್ ಮಾಡಬಹುದು

ಎಷ್ಟು ಸ್ಥಳಾವಕಾಶ ಬೇಕು

ನೀವು ಈಗಾಗಲೇ ಪಾಸ್ತಾ ಮತ್ತು ನೂಡಲ್ ಶಾಪ್ ಇದ್ದಲ್ಲಿ ನೀವು ಈ ಮಷಿನ್ ಹಾಕಿಕೊಂಡು ಉತ್ತಮ ಆದಾಯ ಗಳಿಸಬಹುದು ಇದಕ್ಕೆ ಹೆಚ್ಚು ಸ್ಥಳಾವಕಾಶ ಬೇಕಾಗಿಲ್ಲ .

ಎಷ್ಟು ಬಂಡವಾಳ ಬೇಕು

ಪಾಸ್ತಾ ಮತ್ತು ನೂಡಲ್ ಮಷಿನ್ ಬೆಲೆ :- 9400

ಇತರೆ : – 1000

ಒಟ್ಟು :- 10400

business kannada

ಮಷಿನ್ ಎಲ್ಲಿ ಸಿಗುತ್ತದೆ

ಮಷಿನ್ ಡಿಲರ್ಸ್ ಕಾಂಟ್ಯಾಕ್ಟ್ ಡೀಟೈಲ್ಸ್ ಡೀಸ್ಕ್ರಿಪನ್ ಬಾಕ್ಸ್ ನಲ್ಲಿ ಕೊಟ್ಟಿದ್ದೇವೆ

ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ

ಹೋಲ್ಸೇಲ್ ರಾ ಮೆಟೀರಿಯಲ್ ಅನ್ನು ನಿಮ್ಮ ಹತ್ತಿರದ ಮಾರ್ಕೇಟ್ ನಲ್ಲಿ ಖರೀದಿಸಿ ಬ್ಯುಸಿನೆಸ್ ಮಾಡಬೇಕು

ಮಾರ್ಕೆಟಿಂಗ್ ಮಾಡುವುದು ಹೇಗೆ

ನೀವು ರಸ್ತೆಯ ಪಕ್ಕ ಗಾಡಿಯನಿಟ್ಟು ಬ್ಯುಸಿನೆಸ್ ಮಾಡುತ್ತಿದ್ದರೆ ನಿಮಗೆ ಈ ಮಷಿನ್ ನಿಂದ ಸಾಕಷ್ಟು ಉಪಯೋಗ ಪಡೆದುಕೊಳ್ಳಬಹುದು
ಹಾಗೆ ಕಸ್ಟಮರ್ ಗಳಿಗೆ ಫಾಸ್ಟ್ ಆಗಿ ಪಾಸ್ತಾ ಹಾಗೆ ನೂಡಲ್ಸ್ ಮಾಡಿಕೊಟ್ಟು ಹೆಚ್ಚು ಹಣವನ್ನು ಗಳಿಸಬಹುದು.

business kannada

business kannada

Buy Now

ಲೆಸೆನ್ಸ್ ಬೇಕಾ ಬೇಡವಾ

ಇದಕ್ಕೆ ಯಾವುದೇ ರೀತಿಯ ಲೈಸೆನ್ಸ್ ಅವಶ್ಯಕತೆ ಇಲ್ಲ

ಲಾಭ ಎಷ್ಟು ಗಳಿಸಬಹುದು

ನೀವು ಈ ಮಷಿನ್ ಮೂಲಕ ಬ್ಯುಸಿನೆಸ್ ಮಾಡುತ್ತೀರಾ ಅಂದರೆ ಕಡಿಮೆ ಅಂದರು ದಿನಕ್ಕೆ 1500 ರ ವರೆಗೆ ಲಾಭ ಗಳಿಸಬಹುದು 

small business ideas in kannada-3 | ರವೆ ಮೇಕಿಂಗ್ ಬಿಸಿನೆಸ್ ಐಡಿಯಾ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments