Wednesday, November 30, 2022
HomeBusinessbusiness in kannada | ಸ್ಕ್ರೂ ಮೇಕಿಂಗ್ ಬ್ಯುಸಿನೆಸ್ ಐಡಿಯಾ 

business in kannada | ಸ್ಕ್ರೂ ಮೇಕಿಂಗ್ ಬ್ಯುಸಿನೆಸ್ ಐಡಿಯಾ 

ಸ್ಕ್ರೂ ಮೇಕಿಂಗ್ ಬ್ಯುಸಿನೆಸ್ ಐಡಿಯಾ

ಹಾಯ್ ಫ್ರೆಂಡ್ಸ್ ಈ ಲೇಖನದಲ್ಲಿ ಒಂದು ಹೆಚ್ಚು  ಪ್ರಾಫಿಟ್ ಇರೋ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ಕೊಡುತ್ತೇನೆ .

ಅದು ಕೂಡ  ಕಡಿಮೆ ಬಂಡವಾಳದಲ್ಲಿ  ಮಾಡಬಹುದಾದ  ಬ್ಯುಸಿನೆಸ್

ಈ ಬ್ಯುಸಿನೆಸ್ ಯಾವುದು ಅಂದರೆ ಸ್ಕ್ರೂ ಮೇಕಿಂಗ್ ಮೇಕಿಂಗ್ ಬ್ಯುಸಿನೆಸ್ 

ಸ್ಕ್ರೂ  ಅನ್ನು ಎಲ್ಲಿ ಹೆಚ್ಚಾಗಿ ಖರೀದಿ ಮಾಡುತ್ತಾರೆ   ಅಂತ ನೋಡೋದಾದ್ರೆ ಹಾರ್ಡ್ವೇರ್ ಶಾಪ್ ಸೇರಿದಂತೆ , ಗ್ಯಾರೇಜ್ ಕಬ್ಬಿಣದ ಅಂಗಡಿ , ಫರ್ನಿಚರ್ ಶಾಪ್

ನಲ್ಲಿ ಹೆಚ್ಚಾಗಿ ಖರೀದಿ  ಮಾಡುತ್ತಾರೆ.

ಈ ಸ್ಕ್ರೂ ಗಳಲ್ಲಿ ಸಾಕಷ್ಟು ವಿಧಗಳನ್ನು ನೋಡಬಹುದು . ನೀವು ಈ ಎಲ್ಲ ಸ್ಕ್ರೂ ಗಳನ್ನೂ ಒಂದೇ ಮಷಿನ್ ನಲ್ಲಿ ಮಾಡಿ ಸೆಲ್ ಮಾಡಬಹುದು.

ಇದಕ್ಕೆ ಹೆಚ್ಚು ಬೇಡಿಕೆ ಇದೆ

ಅದಕೋಸ್ಕರ ಸ್ಕ್ರೂ ಮೇಕಿಂಗ್  ಬ್ಯುಸಿನೆಸ್ ಗೆ ಯಾವಾಗಲು ಡಿಮ್ಯಾಂಡ್ ಕಡಿಮೆ ಆಗುವುದಿಲ್ಲ .
ಆದ್ದರಿಂದ ನೀವು ಸ್ಕ್ರೂ ಮೇಕಿಂಗ್ ಬ್ಯುಸಿನೆಸ್ ಪ್ರಾರಂಭಿಸಿ ಉತ್ತಮ ಪ್ರಾಫಿಟ್ ಪಡೆಯಬವುದು .

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ ಅನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.

business in kannada

 

ಈ ಬ್ಯುಸಿನೆಸ್ ಮಾಡುವುದು ಹೇಗೆ 

ಎಷ್ಟು ಬಂಡವಾಳ ಬೇಕು 

ಮಷಿನ್ ಎಲ್ಲಿ ಸಿಗುತ್ತದೆ 

ಲೆಸೆನ್ಸ್ ಬೇಕಾ ಬೇಡವಾ

ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ

ಮಾರ್ಕೆಟಿಂಗ್ ಮಾಡುವುದು ಹೇಗೆ 

ಲಾಭ ಎಷ್ಟು ಗಳಿಸಬಹುದು 

ಈ ಬ್ಯುಸಿನೆಸ್ ನಲ್ಲಿ ಅನಾನುಕೂಲಗಳು ಯಾವುವು 

ಈ ಬ್ಯುಸಿನೆಸ್ ಮಾಡುವುದು ಹೇಗೆ :

business in kannada

business in kannada

ನಿಮ್ಮ ಮನೆಯಲ್ಲೇ ಇರುವಂತಹ ಸ್ಥಳಾವಕಾಶದಲ್ಲಿ  ಆದರೂ ಈ ಬಿಸಿನೆಸ್ ಅನ್ನು ಪ್ರಾರಂಭ ಮಾಡಬಹುದು ಅಥವಾ ಮಳಿಗೆಯನ್ನು ಬಾಡಿಗೆಗೆ ಪಡೆದು ಕೂಡ ಬಿಸಿನೆಸ್ ಮಾಡಬಹುದು .  ಇದಕ್ಕೆ   10Χ20 ಅಡಿ ಸುತ್ತಳತೆ ಇರುವಂತಹ ಸ್ಥಳಾವಕಾಶ ಸಾಕಾಗುತ್ತದೆ 

ಇನ್ನು ಈ ಬ್ಯುಸಿನೆಸ್ ಹೋಲ್ಸೇಲ್ ಪ್ರೊಡಕ್ಷನ್ ಮಾಡಿ ಮಾರಾಟ ಮಾಡಲು ಸ್ಕ್ರೂ ಮೇಕಿಂಗ್   ಮಷಿನ್ ಬೇಕಾಗುತ್ತದೆ ನೀವು ಇದನ್ನು ಖರೀದಿ ಮಾಡಬೇಕು.

ಹಾಗೆ ಸ್ಕ್ರೂ ಮೇಕಿಂಗ್ ಮಾಡಲು ರಾ ಮೆಟಿರಿಯಲ್ ಬೇಕಾಗುತ್ತದೆ ಇದನ್ನು ಖರೀದಿ ಮಾಡಬೇಕು 

ಇಷ್ಟು ಖರೀದಿಸಿ ಕಡಿಮೆ ಬಂಡವಾಳದಲ್ಲಿ ಉತ್ತಮ ಪ್ರಾಫಿಟ್ ಗಳಿಸಬಹುದು 

ಎಷ್ಟು ಬಂಡವಾಳ ಬೇಕು: 

ಸ್ಕ್ರೂ ಮೇಕಿಂಗ್ ಮಷಿನ್  ಬೆಲೆ  : 3,00000

ರಾ ಮೆಟಿರಿಯಲ್ : 50,000

ಇತರೆ ಖರ್ಚು : 5,000

ಒಟ್ಟು : 3,55,000

 ಇದು ಒಂದು ಅಂದಾಜು ಮೊತ್ತ ಅಷ್ಟೇ ಇದಕ್ಕಿಂತ ಹೆಚ್ಚು ಕೂಡ ಬಂಡವಾಳ ಬೇಕಾಗುತ್ತದೆ. 

ಮಷಿನ್ ಎಲ್ಲಿ ಸಿಗುತ್ತದೆ :

ಈ ಬ್ಯುಸಿನೆಸ್ ಮಾಡಬೇಕು ಅಂದರೆ ಮಷಿನ್ ಖರೀದಿ ಮಾಡಬೇಕು.

 ಮಷಿನ್ ಆನ್ಲೈನ್ ನಲ್ಲಿ ಲಭ್ಯ ಇದೆ ನೀವು ಖರೀದಿ ಮಾಡುವುದಾದರೆ ಈ ಕೆಳಗೆ ಲಿಂಕ್ ಕೊಟ್ಟೇರುತ್ತೇವೆ.

ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಷೀನ್ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು.

ಆನ್ಲೈನ್ ನಲ್ಲಿ ಬೇರೆ ಬೇರೆ ಕಂಪನಿಯ ಮಷಿನ್ ಬೆಲೆ ಬೇರೆ ಬೇರೆ ಇದೆ ಅಂದರೆ 2 ಲಕ್ಷದಿಂದ ಪ್ರಾರಂಭ ಆಗುತ್ತದೆ  ಹಾಗೆ ಮಷಿನ್  ಕಾನ್ಫೀಗರೇಷನ್ ಮೇಲೆ ಬೆಲೆ ನಿರ್ಧಾರವಾಗಿರುತ್ತದೆ ನಿಮ್ಮ ಬಂಡವಾಳಕ್ಕೆ ತಕ್ಕಂತೆ ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು. 

business in kannada

Buy  Now 

ಲೆಸೆನ್ಸ್ ಬೇಕಾ ಬೇಡವಾ :

ಈ ಬ್ಯುಸಿನೆಸ್ ಮಾಡಬೇಕು ಅಂದರೆ ಲೈಸೆನ್ಸ್ ಪಡೆದುಕೊಳ್ಳಬೇಕು ಅದು ಯಾವ ಯಾವ ಲೈಸೆನ್ಸ್ ಬೇಕು ಅಂದರೆ

ಜಿ ಎಸ್ ಟಿ

ಟ್ರೇಡಿಂಗ್ ಲೈಸೆನ್ಸ್

ಮುನಿಸಿಪಾಲಿಟಿ ಲೈಸೆನ್ಸ್ 

ಇತರೆ …

ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ:

ರಾ ಮೆಟೀರಿಯಲ್ಸ್ ಅನ್ನು ನಿಮ್ಮ ಹತ್ತಿರದ ಇಂಡಸ್ತ್ರೀಯಲ್ಲಿ ಕಡಿಮೆ ಬೆಳೆಗೆ ದೊರೆತರೆ ನೀವು ಅಲ್ಲಿ ಖರೀದಿ ಮಾಡಬಹುದು ಅಥವಾ ಆನ್ಲೈನ್ ನಲ್ಲಿ ಖರೀದಿ ಮಾಡಬಹುದು ಅದರ ಬೆಲೆ ಕೆಜಿ ಗೆ  55 ರೂ ನಿಂದ ಪ್ರಾರಂಭ ಆಗುತ್ತದೆ ಒಂದೊಂದು ಕಂಪನಿ ರಾ ಮೆಟೀರಿಯಲ್ಸ್ ಒಂದೊಂದು ಬೆಲೆ ಇರುತ್ತದೆ ಆದ್ದರಿಂದ ಉತ್ತಮ ಗುಣಮಟ್ಟದ ರಾ ಮೆಟೀರಿಯಲ್ಸ್ ಯಾವುದು ಅನಿಸುತ್ತದೆಯೋ ನೀವು ಅದನ್ನು ಖರೀದಿಸಿ ಬ್ಯುಸಿನೆಸ್ ಮಾಡಬಹುದು  ಅದರ ಲಿಂಕ್ ಅನ್ನು ಈ ಕೆಳಗೆ ಕೊಟ್ಟಿದ್ದೇವೆ ನೀವು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

business in kannada

business in kannada

Buy Now 

ಮಾರ್ಕೆಟಿಂಗ್ ಮಾಡುವುದು ಹೇಗೆ :

ಹಾರ್ಡ್ವೇರ್ ಶಾಪ್ ಸೇರಿದಂತೆ , ಗ್ಯಾರೇಜ್ ಕಬ್ಬಿಣದ ಅಂಗಡಿ , ಫರ್ನಿಚರ್ ಶಾಪ್, ಹಾಗೆ ಆನ್ಲೈನ್ ನಲ್ಲಿ ಸೆಲ್ ಮಾಡಿ ಉತ್ತಮ ಲಾಭ ಗಳಿಸಬಹುದು. 

ನೀವು ಮಾರ್ಕೆಟಿಂಗ್ ಹೇಗೆ ಮಾಡುತ್ತೀರಾ ಅನ್ನುವುದರ ಮೇಲೆ ನಿಮ್ಮ ಲಾಭ ನಷ್ಟಗಳು ಡಿಪೆಂಡ್ ಅದಿರುತ್ತದೆ.

ಲಾಭ ಎಷ್ಟು ಗಳಿಸಬಹುದು :

ನಿಮಗೆ ಗೊತ್ತಿರುವ ಹಾಗೆ ಈ ಬ್ಯುಸಿನೆಸ್ ಮಾಡಿದರೆ 30 ರಿಂದ 40 ಪರ್ಸೆಂಟ್  ಲಾಭ ಗಳಿಸಬಹುದು
ಅಂದರೆ ದಿನಕ್ಕೆ 10 ಸಾವಿರ ಬ್ಯುಸಿನೆಸ್ ಮಾಡಿದರೆ 4 ಸಾವಿರ ಲಾಭ ಗಳಿಸಬಹುದು .
ತಿಂಗಳಿಗೆ 1,20,000 ಸಾವಿರ ಆಗುತ್ತದೆ .
business in kannada

ಈ ಬ್ಯುಸಿನೆಸ್ ನಲ್ಲಿ ಅನಾನುಕೂಲಗಳು ಯಾವುವು :

ನೀವು ಈ ಬ್ಯುಸಿನೆಸ್ ಮಾಡುವ ಮೊದಲು ಪ್ಲಾನಿಂಗ್  ಮಾಡಿಕೊಳ್ಳಬೇಕು ನೀವು ಪ್ಲಾನಿಂಗ್ ಮಾಡಿ ಬ್ಯುಸಿನೆಸ್ ಮಾಡಿಲ್ಲ ಅಂದರೆ ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚು ಇರುತ್ತದೆ.
ಒಬ್ಬರು ಅಥವಾ ಇಬ್ಬರು ಎಂಪ್ಲಾಯ್ಸ್ ಬೇಕಾಗುತ್ತದೆ.
ಮಳಿಗೆ ನಿಮ್ಮದೇ ಸ್ವಂತ ಇಲ್ಲ ಅಂದರೆ ಅದನ್ನು ಅಡ್ವಾನ್ಸ್ ಕೊಟ್ಟು ಪಡೆಯಬೇಕಾಗುತ್ತದೆ.
ಹಳ್ಳಿಯಲ್ಲಿ ಮಾಡುವುದಾದರೆ ವಿದ್ಯುತ್ ಸಮಸ್ಯೆ ಇರುತ್ತದೆ .
ಟ್ರಾನ್ಸ್ಪೋರ್ಟ್ ಸಮಸ್ಯೆ
ಈ ಬ್ಯುಸಿನೆಸ್ ನಲ್ಲಿ ಕಾಂಪಿಟೇಷನ್ ಹೆಚ್ಚು ಇರುತ್ತದೆ. ಎಷ್ಟೇ ಕಾಂಪಿಟೇಷನ್ ಇದ್ದರು ಕೂಡ ನೀವು ಮಾರ್ಕೆಟಿಂಗ್
 ಚೆನ್ನಾಗಿ ಮಾಡಿದ್ದೆ ಆದಲ್ಲಿ ಹೆಚ್ಚು ಪ್ರಾಫಿಟ್ ಗಳಿಸಬಹುದು.
ಹಾಗೆ ರಾ ಮೆಟೀರಿಯಲ್ಸ್ ಖರೀದಿ ಮಾಡುವುದು ಕೂಡ ಸ್ವಲ್ಪ ಕಷ್ಟದ ಕೆಲಸವೇ ಸರಿ.
ಹಾಗೆ ಮಾರ್ಕೆಟಿಂಗ್ ಮಾಡುವುದು ಕೂಡ ತುಂಬಾ ಕಷ್ಟ ಇದೆ. ಮಾರ್ಕೆಟ್ ನಲ್ಲಿ ಸಾಕಷ್ಟು ಕಂಪನಿ ಗಳು ಲಭ್ಯವಿವೆ ಅವಗಳಮುಂದೆ ನೀವು ತುಂಬ ಪ್ರಯತ್ನ ಹಾಕಬೇಕಾಗುತ್ತದೆ. ಮಾರ್ಕೆಟ್ ನಲ್ಲಿ ಸಾವಿರ ಕಂಪನಿ ಎದ್ದರು ಕೂಡ ಅದಕ್ಕೆ ತಕ್ಕಂತೆ ಜನಸಂಖ್ಯೆಕೂಡ ಹೆಚ್ಚಿದೆ ಆದ್ದರಿಂದ  ನೀವು ಈ ಬ್ಯುಸಿನೆಸ್ ನಲ್ಲಿ ಎಫರ್ಟ್ ಹಾಕಿದ್ದೆ ಆದಲ್ಲಿ ಕಂಡಿತಾ ಉತ್ತಮ ಪ್ರಾಫಿಟ್ ಗಳಿಸಬಹುದು.
ನಾವು ಇಲ್ಲಿ ತಿಳಿಸಿರುವ ಹಾಗೆ ಪ್ರತಿದಿನ  ದಿನಕ್ಕೆ 4000 ಅಷ್ಟೊಂದು ಸರಳವೇನು ಇಲ್ಲ , ಅಷ್ಟೇ ಕಷ್ಟಪಟ್ಟು ಬ್ಯುಸಿನೆಸ್ ಮಾಡಬೇಕು ಹಾಗಿದ್ದರೆ ಮಾತ್ರ ಇದಕ್ಕಿಂತ ಹೆಚ್ಚು ಹಣವನ್ನು ನೀವು ಗಳಿಸಬಹುದು. ಕಷ್ಟಪಟ್ಟಿಲ್ಲ ಅಂದರೆ ಖಂಡಿತ ಸಾಧ್ಯವಿಲ್ಲ. 
ಸತತ ಪ್ರಯತ್ನದಿಂದ ಎಲ್ಲವೂ ಸಾಧ್ಯವಿದೆ. ಎಲ್ಲವೂ ನಿಮ್ಮ ಮೇಲೆ ಇದೆ .
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments