A4 ಶೀಟ್ ಮ್ಯಾನುಫ್ಯಾಕ್ಟುರಿಂಗ್ ಬ್ಯುಸಿನೆಸ್
A4 paper manufacturers in bangalore | business ideas kannada
business ideas | business ideas kannada | business ideas in kannada
ಹಾಯ್ ಫ್ರೆಂಡ್ಸ್ ಈ ಲೇಖನದಲ್ಲಿ ಒಂದು ಉತ್ತಮ ಪ್ರಾಫಿಟ್ ಇರೋ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ಕೊಡುತ್ತೇನೆ .
ಅದು ಕೂಡ ಒಂದು ಮ್ಯಾನುಫ್ಯಾಕ್ಟುರಿಂಗ್ ಬ್ಯುಸಿನೆಸ್ ಈ ಬ್ಯುಸಿನೆಸ್ ಯಾವುದು ಅಂದರೆ A4 ಶೀಟ್ ಮ್ಯಾನುಫ್ಯಾಕ್ಟುರಿಂಗ್ ಬ್ಯುಸಿನೆಸ್.
A4 ಶೀಟ್ ಅನ್ನು ಎಲ್ಲಿ ಬಳಕೆ ಮಾಡುತ್ತಾರೆ ಅಂತ ನೋಡೋದಾದ್ರೆ ಹೋಲ್ಸೇಲ್ ಪುಸ್ತಕಗಳ ಅಂಗಡಿ ಹಾಗೆ ಜೆರಾಕ್ಸ್ ಅಂಗಡಿ ,
ದೊಡ್ಡ ದೊಡ್ಡ ಆಫಿಸ್ ಹಾಗೆ ಸ್ಕೂಲ್ ಮತ್ತು ಕಾಲೇಜ್ ಗಳಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ ಅದಕೋಸ್ಕರ A4 ಶೀಟ್ ಗಳಿಗೆ ಯಾವಾಗಲು ಡಿಮ್ಯಾಂಡ್ ಕಡಿಮೆ ಆಗುವುದಿಲ್ಲ .
ಆದ್ದರಿಂದ ನೀವು A4 ಶೀಟ್ ಮೇನು ಫ್ಯಾಕ್ಟರಿಂಗ್ ಬ್ಯುಸಿನೆಸ್ ಪ್ರಾರಂಭಿಸಿ ಉತ್ತಮ ಪ್ರಾಫಿಟ್ ಪಡೆಯಬವುದು .
ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ ಅನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತೇವೆ ಈ ಲೇಖನ ನಿಮಗೆ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.
A4 paper manufacturers in bangalore
ಈ ಬ್ಯುಸಿನೆಸ್ ಮಾಡುವುದು ಹೇಗೆ
ಎಷ್ಟು ಬಂಡವಾಳ ಬೇಕು
ಲಾಭ ಎಷ್ಟು ಗಳಿಸಬಹುದು
ಮಾರ್ಕೆಟಿಂಗ್ ಮಾಡುವುದು ಹೇಗೆ
ಮಷಿನ್ ಎಲ್ಲಿ ಸಿಗುತ್ತದೆ
ಲಾಭ ಎಷ್ಟು ಗಳಿಸಬಹುದು .
ಈ ಬ್ಯುಸಿನೆಸ್ ಮಾಡುವುದು ಹೇಗೆ :
ಈ ಬ್ಯುಸಿನೆಸ್ ನ ಪ್ರಾರಂಭ ಮಾಡುವುದಕ್ಕೆ ಮಷಿನ್ ಖರೀದಿ ಮಾಡಬೇಕು , ಹಾಗೆ 70 ರಿಂದ 80 GSM ಪೇಪರ್ ರೋಲ್ ಬೇಕಾಗುತ್ತದೆ . ಇದು ಕೆಜಿ ಗೆ 40 ರೂ ಗೆ ಸಿಗುತ್ತದೆ .
ಇನ್ನು ಈ ಪೇಪರ್ ಬಳಸಿಕೊಂಡು ಹೇಗೆ A4 ಶೀಟ್ ಅನ್ನು ತಯಾರಿಸುವುದು ಅನ್ನುವುದರ ಕುರಿತು ನೋಡೋದಾದ್ರೆ ಈ ಕೆಳಗೆ ಕಾಣಿಸಿದ ಮಷಿನ್ ನ ಒಂದು ಸೈಡ್ ನಲ್ಲಿ ಪೇಪರ್ ರೋಲ್ ನ ಸೆಟ್ ಮಾಡಬೇಕು ಹೀಗೆ ಪೇಪರ್ ರೋಲ್ ಸೆಟ್ ಮಾಡಿದ ನಂತರ ನಿಮಗೆ ಯಾವ ಸೈಜ್ ಪೇಪರ್ ಬೇಕು ಹಾಗೆ ಸೆಟ್ ಮಾಡಿಕೊಳ್ಳಬೇಕು ಅಂದರೆ A4 ಪೇಪರ್, ಲೀಗಲ್ ಪೇಪರ್ ಹೀಗೆ ಸೆಟ್ ಮಾಡಿಕೊಳ್ಳಬೇಕು

ಒಂದು ಬಂಡಲ್ ಮೇಲೆ ೬೦ ರು ಲಾಭ ದೊರೆತರೆ ದಿನದಲ್ಲಿ ೧೦೦ ಬಂಡಲ್ ತಯಾರಿಸಿ ಮಾರಾಟ ಮಾಡಿದರೆ ೬ ಸಾವಿರ ಲಾಭವನ್ನು ಗಳಿಸಬಹುದು .
ಮಷಿನ್ ಎಲ್ಲಿ ಸಿಗುತ್ತದೆ :

Buy Now
ಈ ಬ್ಯುಸಿನೆಸ್ ಮಾಡುವ ಮೊದಲು ಹೀಗೆ ಮಾಡಿ

ಜ್ಞಾನ ಪಡೆದುಕೊಳ್ಳಬೇಕಿ
ಪ್ಲಾನಿಂಗ್ ಮಾಡಿಕೊಳ್ಳಬೇಕು
ಏರಿಯಾ ಹೇಗಿರಬೇಕು
ಎಷ್ಟು ಬಂಡವಾಳ ಹೂಡಿಕೆ ಮಾಡಬೇಕು
ಲಾಭ ಎಷ್ಟು ಗಳಿಸಬಹುದು
ಮಾರ್ಕೆಟಿಂಗ್ ಮಾಡುವುದು ಹೇಗೆ
[…] ಕಾರ್ಪೊರೇಟ್ ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರರಿಗೆ ಯೋನೊ ಬ್ಯುಸಿನೆಸ್ ಒಂದು ಮೊಬೈಲ್ ಅಪ್ಲಿಕೇಶನ್ ಆಗಿದ್ದು, ಕಾತ ಪ್ಲಸ್, ವ್ಯಾಪಾರ್ / ವಿಸ್ಟಾರ್ ಮತ್ತು ಸರಲ್ ಮತ್ತು ಎಸ್ಬಿಐ ಕಾರ್ಪೊರೇಟ್ ಇಂಟರ್ನೆಟ್ ಬ್ಯಾಂಕಿಂಗ್ನ ಇತರ ರೂಪಾಂತರಗಳಿಗೆ ಸಾಮಾನ್ಯ ಬಳಕೆದಾರ ಅನುಭವವನ್ನು ನೀಡುತ್ತದೆ. yono business ideas ಯೋನೋ ಪ್ರದಂಭವಾದ ದಿನಾಂಕ : ಯೋನೊವನ್ನು 24 ನವೆಂಬರ್ 2017 ರಂದು ಪ್ರಾರಂಭಿಸಲಾಯಿತು. ಯೋನೋ ದ ವೈಶಿಷ್ಟ್ಯಗಳು: ಆನ್ಲೈನ್ ಶಾಪಿಂಗ್, ಪ್ರಯಾಣ ಯೋಜನೆ, ಟ್ಯಾಕ್ಸಿ ಬುಕಿಂಗ್, ರೈಲು ಬುಕಿಂಗ್, ಚಲನಚಿತ್ರ ಟಿಕೆಟ್ ಬುಕಿಂಗ್, ಆನ್ಲೈನ್ ಶಿಕ್ಷಣ ಮತ್ತು ವಿಶೇಷ ರಿಯಾಯಿತಿಯೊಂದಿಗೆ ಆಫ್ಲೈನ್ ಚಿಲ್ಲರೆ ಸೇರಿದಂತೆ 100 ಕ್ಕೂ ಹೆಚ್ಚು ಇ-ಕಾಮರ್ಸ್ ಕಂಪನಿಗಳಿಂದ ಯೋನೊ ಸೇವೆಗಳನ್ನು ಒದಗಿಸುತ್ತದೆ. ಸಾಂಪ್ರದಾಯಿಕ ಮೊಬೈಲ್ ಬ್ಯಾಂಕಿಂಗ್ ಸೇವೆಗಳಾದ ಬ್ಯಾಂಕ್ ಖಾತೆ ತೆರೆಯುವಿಕೆ, ನಿಧಿ ವರ್ಗಾವಣೆ, ನಗದುರಹಿತ ಬಿಲ್ ಪಾವತಿ ಮತ್ತು ಸಾಲಗಳನ್ನು ಸಹ ಯೋನೊ ನೀಡುತ್ತದೆ. ಎಟಿಎಂ ಹಿಂಪಡೆಯಲು ಸ್ಮಾರ್ಟ್ಫೋನ್ ಅಪ್ಲಿಕೇಶನ್ ಅನ್ನು ಬಳಸಬಹುದು. ಸಾಂಸ್ಥಿಕ ಹಣಕಾಸು ಅಗತ್ಯಗಳನ್ನು ಯೋಜಿಸಲು, ನಿರ್ವಹಿಸಲು, ಬೆಳೆಸಲು ಮತ್ತು ಪರಿಹರಿಸಲು ಅನುವು ಮಾಡಿಕೊಡುವ ಸಾಧನಗಳಲ್ಲಿ ಪ್ರವೇಶಿಸಬಹುದಾದ ಸಮಗ್ರ ಬ್ಯಾಂಕಿಂಗ್ ಪರಿಹಾರ ವ್ಯವಸ್ಥೆಯಾಗಿದೆ . ಕತಾ ಪ್ಲಸ್, ವ್ಯಾಪಾರ್, ವಿಸ್ಟಾರ್ ಮತ್ತು ಸರಲ್ ಮತ್ತು ಎಸ್ಬಿಐ ಕಾರ್ಪೊರೇಟ್ ಇಂಟರ್ನೆಟ್ ಬ್ಯಾಂಕಿಂಗ್ನ ಇತರ ಆವೃತ್ತಿಗಳಿಗೆ ಮೂಲ ಬಳಕೆದಾರರ ಅನುಭವವನ್ನು ಅನುಸರಿಸಿ ಕಾರ್ಪೊರೇಟ್ ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರರಿಗೆ ಯೋನೊ ಬಿಸಿನೆಸ್ ಒಂದು ಮೊಬೈಲ್ ಅಪ್ಲಿಕೇಶನ್ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಶಾಖೆಯಲ್ಲಿ ಖಾತೆಯನ್ನು ನಿರ್ವಹಿಸುವ ಯಾವುದೇ ಕಾರ್ಪೊರೇಟ್ ಯೊನೊ ವ್ಯವಹಾರವನ್ನು ಪಡೆಯಬಹುದು. Yono Business – Apps on Google Play DOWNLOAD NOW ವಿಮಾನ, ರೈಲು, ಬಸ್ ಮತ್ತು ಟ್ಯಾಕ್ಸಿ ಬುಕಿಂಗ್, ಆನ್ಲೈನ್ ಶಾಪಿಂಗ್, ಅಥವಾ ವೈದ್ಯಕೀಯ ಬಿಲ್ ಪಾವತಿಗಳು. ಆಂಡ್ರಾಯ್ಡ್ ಮತ್ತು ಐಒಎಸ್ ಎರಡಕ್ಕೂ ಯೊನೊವನ್ನು ಸ್ಮಾರ್ಟ್ಫೋನ್ ಅಪ್ಲಿಕೇಶನ್ ಆಗಿ ನೀಡಲಾಗುತ್ತದೆ. Key Features of the Yono Business App for merchants Raise request order for cash and cheque collection, Track the order View pending collections Check cash/cheque deposit status Activate expired transactions Agents can view assigned orders and update the order status. ಎಸ್ಬಿಐ ಯೋನೊ ಬಿಸಿನೆಸ್ಆಪ್ ಅನ್ನು ಡೌನ್ಲೋಡ್ ಮಾಡುವುದು ಮತ್ತು ಬಳಸುವುದು ಹೇಗೆ? ಹಂತ1 : ಮೊದಲು ಎಸ್ಬಿಐ ಯೋನೊ ಬಿಸಿನೆಸ್ ಅಪ್ಲಿಕೇಶನ್ಗೆ ಲಾಗ್ ಇನ್ ಮಾಡಿ. ಹಂತ2 : ಕಾರ್ಪೊರೇಟ್ ಖಾತೆ ವಿವರಗಳನ್ನು ನಮೂದಿಸಿ (ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರಹೆಸರು ನಂತರ ಪಾಸ್ವರ್ಡ್). ಉತ್ಪನ್ನಗಳು ಮತ್ತು ಸೇವೆಗಳನ್ನು ಆರಿಸಿ. ಹಂತ3 : ಸಲ್ಲಿಸು’ ಗುಂಡಿಯನ್ನು ಕ್ಲಿಕ್ ಮಾಡಿ ಹಂತ4 : ಎಂಪಿಐಎನ್ ಬಳಸಲು ಅನುಮೋದಿಸಿ ಮತ್ತು ‘ಮುಂದಿನ’ ಕ್ಲಿಕ್ ಮಾಡಿ ಹಂತ5 : ಎಂಪಿಐಎನ್ ಆಯ್ಕೆಮಾಡಿ ಮತ್ತು ಅದೇ ಹಂತವನ್ನು ನಮೂದಿಸಿ ಹಂತ6 : ಯಶಸ್ವಿಯಾಗಿ ನೋಂದಾಯಿಸಿದ ನಂತರ, ಎಸ್ಬಿಐನ ಯೋನೊ ಬಿಸಿನೆಸ್ ಅಪ್ಲಿಕೇಶನ್ ಅನ್ನು ಅನ್ವೇಷಿಸಿ. ನಿಮ್ಮ ಖಾತೆ ಸಂಖ್ಯೆ (ಗಳು) ಮತ್ತು ಕಂಪನಿ ಪ್ಯಾನ್ # ಅನ್ನು ಕೈಯಲ್ಲಿ ಇಟ್ಟುಕೊಳ್ಳಿ. business ideas | business ideas kannada | business ideas in kannada […]
[…] ನಾಟಿ ಮಾಡಿದ 12 ತಿಂಗಳ ನಂತರ ಅನಾನಸ್ ಬೆಳೆ ಹೂ ಬಿಡುತ್ತದೆ . ನಂತರ ನಾಲ್ಕೂವರೆಯಿಂದ ಐದುವರೆ ತಿಂಗಳುಗಳಲ್ಲಿ ಹಣ್ಣು ಕೊಯ್ಲಿಗೆ ಸಿದ್ಧವಾಗುತ್ತದೆ . ಸಂಸ್ಕರಿಸಿದ ಡಬ್ಬಿಗಳಲ್ಲಿ ಶೇಖರಿಸಿಡಲು ಹಣ್ಣುಗಳ ಬಣ್ಣ ಹಳದಿ ವರ್ಣಕ್ಕೆ ತಿರುಗಿದಾಗ ಕೊಯ್ಲು ಮಾಡಬೇಕು . ನೇರ ಸೇವನೆಗೆ ಹಣ್ಣು ಪೂರ್ಣ ಪಕ್ವವಾಗುವವರೆಗೆ ಗಿಡದಲ್ಲಿ ಬಿಡುವುದೊಳಿತು . ಹಣ್ಣುಗಳನ್ನು ಚಾಕುವಿನಿಂದ ತಳಭಾಗದಲ್ಲಿ 2-4 ಸೆಂ.ಮೀ. ಉದ್ದ ಕಾಂಡದೊಂದಿಗೆ ಕತ್ತರಿಸಿ ಕೊಯ್ಲು ಮಾಡಬೇಕು . ಕೊಯ್ಲಿನ ನಂತರ ಹಣ್ಣುಗಳನ್ನು ಕೌನ್ಗಳೊಂದಿಗೆ 3-4 ವಾರ ಕೆಡದಂತಿಡಬಹುದು . ಮಾರ್ಕೆಟಿಂಗ್ ಮಾಡುವುದು ಹೇಗೆ : ಹೋಲ್ಸೇಲ್ ಡೀಲರ್ಸ್ ಗೆ ಸೆಲ್ ಮಾಡಬಹುದು ಅಥವಾ ನೀವೇ ನೇರವಾಗಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಸೆಲ್ ಮಾಡಬಹುದು. ಇಳುವರಿ ಎಷ್ಟು ಗಳಿಸಬಹುದು: ನೀವು ಬೆಳೆದಿರುವ ಅನಾನಸ್ ಪ್ರತಿ ಹೆಕ್ಟೇರಿಗೆ 60-70 ಟನ್ ಹಣ್ಣಿನ ಇಳುವರಿ ನಿರೀಕ್ಷಿಸಬಹುದು. pineapple in kannada business ideas in kannada business ideas | business ideas kannada | business ideas in kannada […]