Wednesday, June 29, 2022
HomeBusiness Newsbusiness ideas karnataka | ಫ್ಯಾನ್ಸಿ ಸ್ಟೋರ್ ಬ್ಯುಸಿನೆಸ್ ಬಿಸಿನೆಸ್ ಐಡಿಯಾ

business ideas karnataka | ಫ್ಯಾನ್ಸಿ ಸ್ಟೋರ್ ಬ್ಯುಸಿನೆಸ್ ಬಿಸಿನೆಸ್ ಐಡಿಯಾ

business ideas karnataka | ಫ್ಯಾನ್ಸಿ ಸ್ಟೋರ್ ಬ್ಯುಸಿನೆಸ್ ಬಿಸಿನೆಸ್ ಐಡಿಯಾ

ಹಾಯ್ ಫ್ರೆಂಡ್ಸ್ ಈ ಲೇಖನದಲ್ಲಿ ಅತಿ ಹೆಚ್ಚು ಲಾಭವಿರುವ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ತಿಳಿಸಿ ಕೊಡುತ್ತೇನೆ ಈ ಬ್ಯುಸಿನೆಸ್ ಯಾವುದು ಎಷ್ಟು ಲಾಭ ಗಳಿಸಬಹುದು ಹೀಗೆ ಹಲವಾರು ಮಾಹಿತಿಯನ್ನು ಈ  ಲೇಖನದಲ್ಲಿ ತಿಳಿಸಿಕೊಡುತ್ತೇನೆ ಈ ಲೇಖನ  ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ. 

business ideas karnataka

ಈ ಬ್ಯುಸಿನೆಸ್ ಮಾಡುವುದು ಹೇಗೆ

ಎಷ್ಟು ಸ್ಥಳಾವಕಾಶ ಬೇಕು 

ಫ್ಯಾನ್ಸಿ ವಸ್ತುಗಳು ಎಲ್ಲಿ ಸಿಗುತ್ತದೆ

ಮಾರ್ಕೆಟಿಂಗ್ ಮಾಡುವುದು ಹೇಗೆ 

ಲಾಭ ಎಷ್ಟು ಗಳಿಸಬಹುದು 

ಬ್ಯುಸಿನೆಸ್ ಮಾಡುವುದು ಹೇಗೆ:

 

ಈ ಬ್ಯುಸಿನೆಸ್ ಅಂದರೆ ಒಳ್ಳೆ ಬ್ಯುಸಿನೆಸ್ ಏರಿಯಾದಲ್ಲಿ 10×10 ಅಡಿ ಸುತ್ತಳತೆ ಇರುವ ಸ್ಥಳವಕಾಶದಲ್ಲಿ 
ಈ ಬ್ಯುಸಿನೆಸ್ ಮಾಡಬಹುದು

ನೀವು ಹೋಲ್ಸೇಲ್ ಫ್ಯಾನ್ಸಿ ವಸ್ತುಗಳನ್ನು ಖರೀದಿ ಮಾಡಬೇಕು

business ideas karnataka

ಹೋಲ್ಸೇಲ್ ಫ್ಯಾನ್ಸಿ ವಸ್ತುಗಳು ಎಲ್ಲಿ ಸಿಗುತ್ತದೆ: 

ಹೋಲ್ಸೇಲ್ ಡಿಸ್ಟ್ರಿಬ್ಯೂಟರ್ ಕಾಂಟ್ಯಾಕ್ಟ್ ಡೀಟೈಲ್ಸ್  ಈ ಕೆಳಗೆ   ಕೊಟ್ಟಿದ್ದೇವೆ ನೀವು  ಆ  ಲಿಂಕ್ ಮೇಲೆ ಕ್ಲಿಕ್ ಮಾಡಿ ಖರೀದಿ ಮಾಡಬಹುದು. 

business ideas karnataka

Buy Now

ಎಷ್ಟು ಸ್ಥಳಾವಕಾಶ ಬೇಕು: 

 

ಈ ಬ್ಯುಸಿನೆಸ್ ಮಾಡಬೇಕು ಅಂದರೆ 10×10ಅಡಿ ಸುತ್ತಳತೆ ಸ್ಥಳಾವಕಾಶ ಸಾಕಾಗುತ್ತದೆ

ನೀವು ಈ ಬ್ಯುಸಿನೆಸ್ ಜೊತೆಗೆ ಬೇರೆ ಬೇರೆ ಬ್ಯುಸಿನೆಸ್ ಮಾಡುವುದಾದರೆ ಮಳಿಗೆ ದೊಡ್ಡದಿರಬೇಕು

 

ಎಷ್ಟು ಬಂಡವಾಳ ಬೇಕು: 

ಮಳಿಗೆ ಅಡ್ವಾನ್ಸ್ : 30,000

ಫ್ಯಾನ್ಸಿ ವಸ್ತುಗಳನ್ನು ಖರೀದಿಸಲು : 80,000

ಇತರೆ : 20,000

ಒಟ್ಟು : 1,30,000

business ideas karnataka

business ideas karnataka

ಸೇಲ್ ಮಾಡುವುದು ಹೇಗೆ: 

ನೀವು ನಿಮ್ಮ ಏರಿಯಾದಲ್ಲಿ ಪಾಂಪ್ಲೆಟ್ಸ್ ಹಂಚಬೇಕು ಹಾಗೆ ವಿಸಿಟಿಂಗ್ ಕಾರ್ಡ್ ಮಾಡಿಸಿಕೊಳ್ಳಬೇಕು

 

ಲಾಭ ಎಷ್ಟು ಗಳಿಸಬಹುದು:

ಈ ಬ್ಯುಸಿನೆಸ್ ಮಾಡುವುದರಿಂದ ದಿನಕ್ಕೆ 1800ರೂವರೆಗೆ ಲಾಭ ಗಳಿಸಬಹುದು ಅಂದರೆ ತಿಂಗಳಿಗೆ 46,800ರೂ

business ideas kannada

krushi mahiti kannada । ಉಪ್ಪು ನೀರಿನ ದ್ರಾವಣದಿಂದ ಬೀಜದ ಆಯ್ಕೆ ( Seed selection by using salt water )

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments