Thursday, December 1, 2022
HomeBusinessbusiness ideas kannada | ಶೇಂಗಾ / ಪೀನಟ್ ಪೀಲಿಂಗ್ ಮತ್ತು ಸೆಲಿಂಗ್ ಬಿಸಿನೆಸ್ ಐಡಿಯಾ

business ideas kannada | ಶೇಂಗಾ / ಪೀನಟ್ ಪೀಲಿಂಗ್ ಮತ್ತು ಸೆಲಿಂಗ್ ಬಿಸಿನೆಸ್ ಐಡಿಯಾ

business ideas kannada | ಶೇಂಗಾ / ಪೀನಟ್ ಪೀಲಿಂಗ್ ಮತ್ತು ಸೆಲಿಂಗ್ ಬಿಸಿನೆಸ್ ಐಡಿಯಾ

ಶೇಂಗಾ / ಪೀನಟ್ ಪೀಲಿಂಗ್ ಮತ್ತು ಸೆಲಿಂಗ್ ಬಿಸಿನೆಸ್ ಐಡಿಯಾ

ಈ ಬ್ಯುಸಿನೆಸ್ ಮಾಡುವುದು ಹೇಗೆ
ತಯಾರಿಸುವ ವಿಧಾನ
ಎಷ್ಟು ಸ್ಥಳಾವಕಾಶ ಬೇಕು
ಎಷ್ಟು ಬಂಡವಾಳ ಬೇಕು
ಮಷಿನ್ ಎಲ್ಲಿ ಸಿಗುತ್ತದೆ
ಲೆಸೆನ್ಸ್ ಬೇಕಾ ಬೇಡವಾ
ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ
ಮಾರ್ಕೆಟಿಂಗ್ ಮಾಡುವುದು ಹೇಗೆ
ಲಾಭ ಎಷ್ಟು ಗಳಿಸಬಹುದು
ಈ ಬ್ಯುಸಿನೆಸ್ ಮಾಡುವುದು ಹೇಗೆ ?
ನಿಮ್ಮ ಮನೆಯಲ್ಲಿ ಇರುವಂತಹ  ಸ್ಥಳವಕಾಶದಲ್ಲಿ ಈ ಬ್ಯುಸಿನೆಸ್ ಮಾಡಬಹುದು
ಇದಕ್ಕೆ ಹೋಲ್ಸೇಲ್ ರಾ ಮೆಟೀರಿಯಲ್ ಖರೀದಿ ಮಾಡಬೇಕು ಅಂದರೆ ಶೇಂಗಾವನ್ನು ಹೋಲ್ಸೇಲ್ ಖರೀದಿಸಿ ಅದನ್ನು ಸಿಪ್ಪೆ ತೆಗೆದು ನಿಮ್ಮದೇ ಆದ ಸ್ವಂತ
ಬ್ರಾಂಡ್ ಹೆಸರಿನಲ್ಲಿ  ಪ್ಯಾಕ್ ಮಾಡಿ ಮಾರಾಟ ಮಾಡಬಹುದು
ಪೀಲಿಂಗ್ ಮಷಿನ್
ಸೀಲಿಂಗ್ ಮಷಿನ್
ಪ್ಯಾಕಿಂಗ್ ಕವರ್
ವೇಹಿಂಗ್  ಮಷಿನ್
ಈ ಬ್ಯುಸಿನೆಸ್ 4 ವಿಧದಲ್ಲಿ ಮಾಡಬಹುದು:
1. ಎಣ್ಣೆ ತಯಾರಿಸುವುದು
2. ಮಸಾಲ ಶೇಂಗಾ ಮಾಡುವುದು
3. ಹೋಲ್ಸೇಲ್ ಶೇಂಗಾ ಮಾರಾಟ
4. ಸ್ವಂತ ಬ್ರಾಂಡ್ ಮಾಡಿ ಮಾರಾಟ
ತಯಾರಿಸುವ ವಿಧಾನ :
ಮಷಿನ್  ನಲ್ಲಿ ಶೇಂಗಾವನ್ನು ಹಾಕಬೇಕು ಹೀಗೆ ಹಾಕಿದಾಗ ಸೇಂಗಾದ ಸಿಪ್ಪೆ ತೆಗೆದು ಆಚೆ ಬರುತ್ತದೆ
ಇದನ್ನು ನೀವು ಚೆನ್ನಾಗಿ ಒಣಗಿಸಿ ಕ್ವಾಲಿಟಿ ಮಾಡಿ ಪ್ಯಾಕ್ ಮಾಡಿ ಮಾರಾಟ ಮಾಡಬಹುದು
ಎಷ್ಟು ಸ್ಥಳಾವಕಾಶ ಬೇಕು: 
ನಿಮ್ಮ ಮನೆಯಲ್ಲಿ ಇರುವಂತ ಸ್ಥಳಾವಕಾಶದಲ್ಲಿ ಮಾಡಬಹುದು ಇದರಿಂದ ನಿಮಗೆ ಹೆಚ್ಚು ಬಂಡವಾಳವನ್ನು ಉಳಿಸಲು ಸಹಾಯವಾಗುತ್ತದೆ. 
5×10 ಅಡಿ ಸುತ್ತಳತೆ
ಗೊಡನ್

Groundnut Seed

business ideas kannada

Buy Now

 

Peanut Peeling Machine

business ideas kannada

Buy Now 

 

ಎಷ್ಟು ಬಂಡವಾಳ ಬೇಕು : 

ಮಷಿನ್ ಬೆಲೆ : 20000
ರಾ ಮೆಟೀರಿಯಲ್ : 5,000
ಸೀಲಿಂಗ್ ಮಷಿನ್ : 1500
ಪ್ಯಾಕಿಂಗ್ ಕವರ್ : 1000
ಇತರೆ ಕರ್ಚು : 2500
ಒಟ್ಟು: 30,000
ಮಷಿನ್ ಎಲ್ಲಿ ಸಿಗುತ್ತದೆ :
ಮಷಿನ್ ಖರೀದಿ ಮಾಡಲು  ಈ ಕೆಳಗೆ ಕೊಟ್ಟಿದ್ದೇವೆ ನೀವು ಆ ಮಷಿನ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದು ನೀವು ಆ ಮಷಿನ್ ಅನ್ನು ಖರೀದಿಸಿ ಬ್ಯುಸಿನೆಸ್ ಮಾಡಬಹುದು 
ನೀವು ಸಂಪರ್ಕಿಸಿ ಹೆಚ್ಚಿನ ಮಾಹಿತಿ
ಪಡೆದು ಮಷಿನ್ ಖರೀದಿಸಿ
ಬ್ಯುಸಿನೆಸ್ ಮಾಡಬಹುದು
ಲೆಸೆನ್ಸ್ ಬೇಕಾ ಬೇಡವಾ: 
ಜಿ ಎಸ್ ಟಿ
ಫೆಸಯ್
ಟ್ರೇಡಿಂಗ್
ಮುನ್ಸಿಪಾಲಿಟಿ ಲೈಸೆನ್
ರಾ ಮೆಟೀರಿಯಲ್: 
ಹೋಲ್ಸೇಲ್ ಡಿಲರ್ಸ್ ಹತ್ತಿರ  ಖರೀದಿ ಮಾಡಬಹುದು
ಅಥವಾ ರೈತರೊಂದಿಗೆ ಖರೀದಿಸಬೇಕು ಯಾಕಂದರೆ ನೀವು ರೈತರೊಂದಿಗೆ ಹೋಲ್ಸೇಲ್ ಆಗಿ ಖರೀದಿ ಮಾಡಿದರೆ ನಿಮಗೆ ಕಡಿಮೆ ಬೆಲೆಗೆ ಸಿಗುತ್ತದೆ ಅದರಿಂದ 
ನಿಮಗೆ ಹೆಚ್ಚು ಪ್ರಾಫಿಟ್ ಗಳಿಸಲು ಇದು ಸಹಾಯ ಆಗುತ್ತದೆ .
ಲಾಭ ಎಷ್ಟು ಗಳಿಸಬಹುದು: 
ಒಂದು ಕೆಜಿ ಹೋಲ್ಸೇಲ್ ಶೇಂಗಾ ಬೆಲೆ 70 ರೂ ಕಿಂತ ಕಡಿಮೆಗೆ ಸಿಗುತ್ತದೆ ನೀವು ಇದನ್ನು ಖರೀದಿಸಿ ಸಿಪ್ಪೆ ತೆಗೆದು ಪ್ಯಾಕ್ ಮಾಡಿ
ಮಾರಾಟ ಮಾಡಿದರೆ ಒಂದು ಕೆಜಿಯ ಮೇಲೆ 60 ರೂ ಕಿಂತ ಹೆಚ್ಚು ಲಾಭ
ದಿನಕ್ಕೆ 20ಕೆಜಿ ಮಾರಾಟ ಮಾಡಿದರೆ
1200 ರೂ ವರೆಗೆ ಲಾಭ
ತಿಂಗಳಿಗೆ 30 ಸಾವಿರ

A4 paper manufacturers in bangalore | business ideas kannada

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments