Business Ideas in Kannada, bindi packing work from home, ಸ್ಟಿಕರ್ ಮೇಕಿಂಗ್ ಬಿಸಿನೆಸ್, business ideas in kannada, small business ideas
ಕಡಿಮೆ ಬಂಡವಾಳದಲ್ಲಿ ಶುರುಮಾಡಿ ಹೊಚ್ಚ ಹೊಸ ಬ್ಯುಸಿನೆಸ್ ಈ ಬ್ಯುಸಿನೆಸ್ ಗೆ ಮಾರ್ಕೆಟಿಂಗ್ ಸಮಸ್ಯೆ ಕಂಡಿತಾ ಇಲ್ಲ ಹಾಗಾಗಿ ನೀವು ಈ ಬ್ಯುಸಿನೆಸ್ ಅನ್ನು ತುಂಬಾ ಆರಾಮವಾಗಿ ಮಾಡಬಹುದು.
ಇನ್ನು ಈ ಬ್ಯುಸಿನೆಸ್ ಮಾಡಲು ಯಾವೆಲ್ಲ ರಾ ಮೆಟಿರಿಯಲ್ ಬೇಕು , ಹಾಗೆ ಮಷಿನ್ ಯಾವುದು , ಮಾರ್ಕೆಟಿಂಗ್ ಮಾಡೋದು ಹೇಗೆ
ಎಷ್ಟು ಬಂಡವಾಳಬೇಕು ಹೀಗೆ ಈ ಬ್ಯುಸಿನೆಸ್ ಗೆ ಸಂಬಂದಿಸಿದ ಎಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ಹಂತ ಹಂತವಾಗಿ ತಿಳಿಸಿಕೊಡುವ ಪ್ರಯತ್ನ ನಮ್ಮದು ಈ ಲೇಖನ ನಿಮಗೆ ಇಷ್ಟ ಆದರೆ ಈ ಬ್ಯುಸಿನೆಸ್ ಮಾಹಿತಿಯನ್ನು ತಪ್ಪದೆ ನಿಮ್ಮ ಫ್ರೆಂಡ್ ಮತ್ತು ಫ್ಯಾಮಿಲಿ ಮೆಮ್ಬರ್ಸ್ ಗೆ ಶೇರ್ ಮಾಡಿ.
ಈ ಬ್ಯುಸಿನೆಸ್ ಯಾವುದು ಅಂದರೆ ಬಿಂದಿ ಮೇಕಿಂಗ್ ಬ್ಯುಸಿನೆಸ್ ಹೌದು ಫ್ರೆಂಡ್ಸ್ ಈ ಬ್ಯುಸಿನೆಸ್ ಗೆ ತುಂಬಾನೇ ಬೇಡಿಕೆ ಇರುವುದರಿಂದ ನೀವು ಕಡಿಮೆ ಬಂಡವಾಳದಲ್ಲಿ ಈ ಬ್ಯುಸಿನೆಸ್ ಶುರು ಮಾಡಿ ಲಕ್ಷ ಲಕ್ಷ ಸಂಪಾದನೆ ಮಾಡಬಹುದು.
ಹಿಂದಿನ ಕಾಲದಲ್ಲಿ ಪ್ರತಿಯೊಬ್ಬ ಮಹಿಳೆಯು ಸಹ ಹಣೆಗೆ ಕುಂ ಕುಮಾ ಇಡುತಿದ್ದರು ಆದರೆ ಈಗ ಕಾಲ ಬದಲಾದಂತೆ ಹಣೆಗೆ ನಾನರಿಈತಿಯ ಸ್ಟಿಕರ್ ಗಳನ್ನೂ ಬಳಸುತ್ತಿದ್ದಾರೆ ಹಾಗಾಗಿ ಈ ಬ್ಯುಸಿನೆಸ್ ಗೆ ಮಾರ್ಕೆಟಿಂಗ್ ಸಮಸ್ಯೆಯೇ ಬರುವುದಿಲ್ಲ.
ಈ ಬ್ಯುಸಿನೆಸ್ ಮಾಡಲು ಬೇಕಾಗುವ ರಾ ಮೆಟಿರಿಯಲ್ :
- ವೆಲ್ವೆಟ್ ಕ್ಲಾತ್
- ಸ್ಟೋನ್
- ಬೀಡ್ಸ್
- ಗಮ್
- ಪಾಲಿಥಿನ್ ಕವರ್
ಇಷ್ಟು ಬೇಕಾಗುತ್ತದೆ ಇನ್ನು ಮಷಿನ್ ಯಾವುದು ಬೇಕು ಅಂತ ನೋಡೋಣ.
ಬಿಂದಿ ಮೇಕಿಂಗ್ ಮಷಿನ್
ಈ ಮಷಿನ್ ಸಹಾಯದಿಂದ ರಾ ಮೆಟೀರಿಯಲ್ಸ್ ಗಳನ್ನೂ ಬಳಸಿಕೊಂಡು ಬಿಂದಿ ಯನ್ನು ತಯಾರಿಸಿ ಸೆಲ್ ಮಾಡಬಹುದು.
ಈ ಬ್ಯುಸಿನೆಸ್ ಕುರಿತು ಇನ್ನಷ್ಟು ಮಾಹಿತಿಯನ್ನು ಪಡೆಯಲು ಈ ಕೆಳಗೆ ಕಾಣಿಸಿದ ವಿಡಿಯೋ ಮೇಲೆ ಕ್ಲಿಕ್ ಮಾಡಿ ಪೂರ್ತಿ ಮಾಹಿತಿಯನ್ನು ಪಡೆಯಬಹುದು.
ಇತರೆ ಉತ್ತಮ ಲಾಭದ ಬ್ಯುಸಿನೆಸ್ ಮಾಹಿತಿ ಲಿಂಕ್ ಈ ಕೆಳಗೆ
ಕಾಪರ್ ವೈರ್ ಸ್ಕ್ರಾಂಪಿಂಗ್ ಬ್ಯುಸಿನೆಸ್