Tuesday, September 27, 2022
HomeBusinessBusiness Ideas In Kannada | Watar Can Making Business Ideas In Kannada

Business Ideas In Kannada | Watar Can Making Business Ideas In Kannada

ಪ್ರತಿಯೊಬ್ಬರು ಮನೆಯಲ್ಲೇ ಮಾಡಬಹದುದಾದ ಉತ್ತಮ ಬ್ಯುಸಿನೆಸ್ ಐಡಿಯಾ

Business Ideas In Kannada | Watar Can Making Business Ideas In Kannada

 

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?

ಎಷ್ಟು ಬಂಡವಾಳಬೇಕು?

ಮಷಿನ್ ಎಲ್ಲಿ ಸಿಗುತ್ತದೆ?

ಮಾರ್ಕೆಟಿಂಗ್ ಮಾಡುವುದು ಹೇಗೆ?

ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ?

ಲೆಸೆನ್ಸ್ ಬೇಕಾ ಬೇಡವಾ?

ಲಾಭ ಎಷ್ಟು ಗಳಿಸಬಹುದು?

Watar Can Making Business Ideas In Kannada

 

ಪ್ರತಿಯೊಬ್ಬರ ಮನೆಯಲ್ಲಿ ಈ ವಾಟರ್ ಕ್ಯಾನ್ಗಳನ್ನು ಮಿನರಲ್ ವಾಟರ್ ನ್ನು ಸಂಗ್ರಹಿಸಿಡುವುದಕ್ಕೆ ಬಳಸುತ್ತಾರೆ ಆದ್ದರಿಂದ ಈ ಬ್ಯುಸಿನೆಸ್ ಗೆ ತುಂಬಾನೇ ಬೇಡಿಕೆ ಇದೆ ಅಂತ ಹೇಳಬಹುದು .

ಹಾಗೆ ಈ ಬ್ಯುಸಿನೆಸ್ ನಲ್ಲಿ ಒಳ್ಳೆ ಮಾರ್ಜಿನ್ ಪ್ರಾಫಿಟ್ ಕೂಡ ಇದೆ .

ಈ ಬ್ಯುಸಿನೆಸ್ ಪ್ರಾರಂಭಿಸಬಹುದು ಹೇಗೆ ಏನೆಲ್ಲ ರಾ ಮೆಟಿರಿಯಲ್ ಬೇಕು , ಇನ್ವೆಸ್ಟ್ಮೆಂಟ್ ಎಷ್ಟು ಮಾಡಬೇಕು, ಲಾಭ ಎಷ್ಟು ಗಳಿಸಬಹುದು.

 

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?

 

ಈ ಬಿಸಿನೆಸ್ ಮಾಡೋದಕ್ಕೆ ಆಟೋಮ್ಯಾಟಿಕ್ ಪೆಟ್ ಬ್ಲೋಯಿಂಗ್ ಮಶೀನ್ ಖರೀದಿಸಬೇಕು .

ಹೀಟರ್ ಕಂಪ್ರೆಸರ್ ಮಷಿನ್ , ಸೇರಿದಂತೆ ಮೌಲ್ಡಿಂಗ್ ಮಷಿನ್ ಖರೀದಿ ಮಾಡಬೇಕು ಇಷ್ಟು ಖರೀದಿಸಿ ಬಿಸಿನೆಸ್ ಮಾಡಬಹುದು.

 

ಮಷಿನ್ ಬೆಲೆ 3.5 ಲಕ್ಷದ ವರೆಗೆ ಆಗುತ್ತದೆ ಇದಕ್ಕಿಂತ ಹೆಚ್ಚು ಬಂಡವಾಳ ಬೇಕಾಗಬಹುದು ನೀವು ಖರೀದಿಸುವ ಮಷಿನ್ ಕ್ವಾಲಿಟಿ ಇದ್ದರೆ ಅದಕ್ಕೆ ಬಂಡವಾಳ ಹೆಚ್ಚು ಆಗಬಹುದು.

 

ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ?

 

ಪೆಟ್ ಪ್ರೆಟ್ರೋನ್ ಬೇಕಾಗುತ್ತದೆ ಇದು ಕೆಜಿ ಗೆ 100 ರೂಪಾಯಿ ಆಗುತ್ತದೆ ನಿಮಗೆ ಮಾರ್ಕೆಟ್ ನಲ್ಲಿ ಹೇಗೆ ಡಿಮ್ಯಾಂಡ್ ಇದೆ ಅನ್ನುವುದರೆ ಮೇಲೆ ಖರೀದಿಸಿ ಬ್ಯುಸಿನೆಸ್ ಮಾಡಬಹುದು

ಒಂದು ಕೆಜಿ ಪೆಟ್ ಪ್ರೆಟ್ರೋನ್  ನಿಂದ 6 ಕ್ಯಾನ್ ತಯಾರಿಸಬಹುದು .

 

ವಾಟರ್ ಕ್ಯಾನ್ ಗಳನ್ನೂ ಹೇಗೆ ತಯಾರಿಸೋದು ಅಂತ ಈ ವಿಡಿಯೋದಲ್ಲಿ ನೀವು ನೋಡಬಹುದು

 

ಫ್ರೀ ಹೀಟರ್ ಮಶೀನ್ ನಲ್ಲಿ ನೀವು ಕ್ಯಾನ್ ತಯಾರಿಸಲು ಬೇಕಾಗಿರುವ ರಾ ಮೆಟೀರಿಯಲ್ಸ್ ಹಾಕಬೇಕು

ಹಾಗೆ ಈ ರಾ ಮೆಟಿರಿಯಲ್ ಒಳಗೆ ಹೋಗಿ ಹೀಟ್ ಆದಮೇಲೆ ಅದನ್ನು ಮೋಲ್ಡಿಂಗ್ ಮಷಿನ್ ನಲ್ಲಿ ಹಾಕಬೇಕು ಈ ಮೌಲ್ಡಿಂಗ್ ಮಷಿನ್ ನಲ್ಲಿ ಕಂಪ್ರೆಸರ್ ಇರುತ್ತೆ

ಅದರಿಂದ ಕಂಪ್ರೆಸರ್ ಏರ್ ಬಿಟ್ಟರೆ ನೀರಿನ ಕ್ಯಾನ್ ಆಗಿ ನೀಟಾಗಿ ಸುಂದರವಾಗಿ ಹೊರಗಡೆ ಬರುತ್ತದೆ.

ನೀವು ಯಾವ ಕಲರ್ ರಾ ಮೆಟೀರಿಯಲ್ಸ್ ಅನ್ನು ಹಿಟ್ ಕಂಪ್ರೆಸರ್ ಒಳಗೆ ಹಾಕುತ್ತಿರೋ ಆ ಕಲರ್ ಕ್ಯಾನ್ ಆಗಿ ಹೊರಗಡೆ ಬರುತ್ತದೆ.

 

ಎಷ್ಟು ಬಂಡವಾಳಬೇಕು?

ಈ ಬ್ಯುಸಿನೆಸ್ ನಲ್ಲಿ ಎಷ್ಟು ಖರ್ಚು ಬರುತ್ತದೆ ಅಂತ ನೋಡೋದಾದ್ರೆ

ಒಂದು ಕ್ಯಾನ್ ತಯಾರಿಸಲು 20 ರೂಪಾಯಿ ಖರ್ಚು ಬರುತ್ತದೆ ಹಾಗೆ ಕರೆಂಟ್ ಬಿಲ್ ಸೇರಿದಂತೆ ಇತರ ಖರ್ಚು ಅಂತ 10 ರೂಪಾಯಿ ಆಗುತ್ತದೆ.

ಮತ್ತು ಮಾರ್ಕೆಟಿಂಗ್ ಮಾಡೋದಕ್ಕೆ 10 ರೂಪಾಯಿ ಆಗುತ್ತದೆ ಒಟ್ಟು 40 ರೂಪಾಯಿ ಖರ್ಚು ಬರುತ್ತದೆ.

 

ಮಾರ್ಕೆಟಿಂಗ್ ಮಾಡುವುದು ಹೇಗೆ?

 

ಮಾರ್ಕೆಟಿಂಗ್ ಮಾಡುವುದು ಹೇಗೆ ಅಂತ ನೋಡೊದರೆ

ನೀವು ತಯಾರಿಸಿದ ಕ್ಯಾನ್ ಗಳನ್ನೂ ಮಾರ್ಕೆಟ್ ನಲ್ಲಿ 150 ರುಪಾಯಿಗೆ ಮಾರಾಟ ಮಾಡುತ್ತಾರೆ.

ನೀವು ಹೋಲ್ಸೇಲ್ ಆಗಿ ಅಂಗಡಿಗಳಿಗೆ 100 ರೂಪಾಯಿ ಗೆ ಮಾರಾಟ ಮಾಡಬಹುದು.

ಒಂದು ಕ್ಯಾನ್ ನ 100 ರುಪಾಯಿಗೆ ಮಾರಾಟ ಮಾಡಿದರೆ 40 ರೂಪಾಯಿ ಖರ್ಚು ಕಳೆದರೆ 60ರೂಪಾಯಿ ಲಾಭಗಳಿಸಬವುದು.

ನೀವು ದಿನಕ್ಕೆ 150 ಕ್ಯಾನ್ ಗಳನ್ನೂ ತಯಾರಿಸಿ ಮಾರಾಟ ಮಾಡಿದರೆ 9000 ಸಾವಿರದ ವರೆಗೆ ಲಾಭ ಗಳಿಸಬಹುದು.

ನೀವು ಈ ಮಷಿನ್ ಕರಿಸಿದಿ ಬ್ಯುಸಿನೆಸ್ ಮಾಡಬೇಕು ಅಂತಿದ್ದರೆ ಕಾಂಟ್ಯಾಕ್ಟ್ ವಿವರವನ್ನು ಇಲ್ಲಿ ಕೊಟ್ಟಿದ್ದೇವೆ ನೀವು ಅವರನ್ನು ಸಂಪರ್ಕಿಸಿ ಮಶೀನ್ ಖರೀದಿಸಿ ಬಿಸಿನೆಸ್ ಮಾಡಬಹುದು .

 

Contact distributor  :- Link :- Click Here

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments