Monday, September 26, 2022
HomeBusinessbusines in karnataka | Waterproofing Membrane ಬ್ಯುಸಿನೆಸ್

busines in karnataka | Waterproofing Membrane ಬ್ಯುಸಿನೆಸ್

busines in karnataka | Waterproofing Membrane ಬ್ಯುಸಿನೆಸ್

ಬ್ಯುಸಿನೆಸ್ ಮಾಡುವುದು ಹೇಗೆ 

ಎಷ್ಟು ಸ್ಥಳಾವಕಾಶ ಬೇಕು 

ಎಷ್ಟು ಬಂಡವಾಳ ಬೇಕು

ಲೆಸೆನ್ಸ್ ಬೇಕಾ ಬೇಡವಾ

Waterproofing Membrane ಎಲ್ಲಿ ಸಿಗುತ್ತದೆ

ಕೆಲಸಗಾರರು ಎಷ್ಟು ಜನ ಬೇಕು

 ಲಾಭ ಎಷ್ಟು ಗಳಿಸಬಹುದು   

busines in karnataka

ಫ್ರೆಂಡ್ಸ್ಈ ಬ್ಯುಸಿನೆಸ್ ಮಾಡುವುದು ಹೇಗೆ  ನೋಡೋಣ 

ನಿಮ್ಮ ಮನೆಯಲ್ಲಿರುವಂಥಹ ಸ್ಥಳಾವಕಾಶದಲ್ಲಿ ಈ ಬ್ಯುಸಿನೆಸ್ ಮಾಡಬಹುದು  ನೀವು ಹೋಲ್ಸೇಲ್  ಧರದಲ್ಲಿ
Waterproofing Membrane ಖರೀದಿ ಮಾಡಬೇಕು ಹಾಗೆ 2 ಜನ ಕೆಲಸಗಾರರು ಬೇಕು

 

Waterproofing Membrane ಇದರ ಉಪಯೋಗ: 

ಮೌಲ್ಡ್ ಮನೆ ಸ್ಲ್ಯಾಬ್ ಸೋರುವಿಕೆ ತಡೆಯಲು 

ರೂಫಿಂಗ್ ಶೀಟ್ ಸೋರುವಿಕೆ ತಡೆಯಲು 

ಹಂಚಿನ ಮನೆಯ ಸೋರುವಿಕೆ ತಡೆಯಲು

busines in karnataka

ಎಷ್ಟು ಸ್ಥಳಾವಕಾಶ ಬೇಕು: 

ನಿಮ್ಮ ಮನೆಯಲ್ಲೇ ಇರುವ ಸ್ಥಳವಕಾಶದಲ್ಲಿ ಈ ಬ್ಯುಸಿನೆಸ್ ಮಾಡಬಹುದು ಇದಕ್ಕೆ ಹೆಚ್ಚು ಸ್ಥಳಾವಕಾಶ ಬೇಕಾಗಿಲ್ಲ ಅವಶ್ಯಕತೆಗೆ 
ತಕ್ಕಂತೆ Waterproofing Membrane ಖರೀದಿಸಿ ಬ್ಯುಸಿನೆಸ್ ಮಾಡಬೇಕು

 

ಲೆಸೆನ್ಸ್ ಬೇಕಾ ಬೇಡವಾ ಅಂತ ನೋಡೋಣ: 

ಈ ಬ್ಯುಸಿನೆಸ್ ಮಾಡಲು ಯಾವುದೇ ಲೈಸೆನ್ಸ್ ಬೇಕಾಗಿಲ್ಲ

 

Waterproofing Membrane ಎಲ್ಲಿ ಸಿಗುತ್ತದೆ: 

ನೀವು ಹೋಲ್ಸೇಲ್ Waterproofing Membrane  ಖರೀದಿ ಮಾಡುತ್ತೀರಾ ಅಂದರೆ ಕಂಪನಿಯವರ  ಡಿಟೇಲ್ಸ್ ಅನ್ನು 
 ಕೊಟ್ಟಿರುತ್ತೇವೆ ನೀವು ಅವರನ್ನು ಕಾಂಟ್ಯಾಕ್ಟ್ ಮಾಡಿ ಹೆಚ್ಚಿನ  ಮಾಹಿತಿಯನ್ನು ಪಡೆದು ಹೋಲ್ಸೇಲ್ Waterproofing Membrane
ಖರೀದಿಸಿ ಬ್ಯುಸಿನೆಸ್ ಮಾಡಬಹುದು.

busines in karnataka

busines in karnataka

Buy Now

ಮಾರ್ಕೆಟಿಂಗ್ ಮಾಡುವುದು ಹೇಗೆ: 

ನೀವು ಈ ಬ್ಯುಸಿನೆಸ್ ಮಾಡುತ್ತಿರುವುದರ ಕುರಿತು  ನಿಮ್ಮ ಸ್ನೇಹಿತರಿಗೆ ತಿಳಿಸಬೇಕು  ಹಾಗೆ ಪೈಂಟ್ ಅಂಗಡಿ ಹಾರ್ಡ್ವೇರ್ ಶಾಪ್
ಪೈಪ್ ಅಂಗಡಿಯಲ್ಲಿ ವಿಸಿಟಿಂಗ್ ಕಾರ್ಡ್ ಕೊಟ್ಟು ಯಾರಾದರೂ Waterproofing Membrane ಮಾಡಿಸಬೇಕು ಅಂದರೆ ನಮ್ಮ
ಕಾಂಟ್ಯಾಕ್ಟ್ ನಂಬರ್ ಕೊಡಿ ಅಂತ ಹೇಳಬೇಕು

busines in karnataka

ಲಾಭ ಎಷ್ಟು ಗಳಿಸಬಹುದು : 

ಒಂದು ಸ್ಕ್ವಾಯರ್ ಫೀಟ್ Waterproofing Membrane ಹೋಲ್ಸೇಲ್ ಬೆಲೆ 175 ರೂ ಇದೆ ನೀವು ಕಷ್ಟಮರ್ ಹತ್ತಿರ ಒಂದು ಸ್ಕ್ವಾಯರ್ ಫೀಟ್
ಗೆ 275 ರೂ ಚಾರ್ಜ್ ಮಾಡಬೇಕು ಇದರಿಂದ ನಿಮಗೆ ಒಂದು ಸ್ಕ್ವಾಯರ್ ಫೀಟ್ ಗೆ  100 ರೂ ಸಿಗುತ್ತದೆ ದಿನಕ್ಕೆ 100 ಸ್ಕ್ವಾಯರ್ ಫೀಟ್
Waterproofing Membrane ಮಾಡಿದರೆ 10 ಸಾವಿರ ಸಿಗುತ್ತದೆ ಇದರಲ್ಲಿ  2 ಜನ ಕೆಲಸಗಾರರಿಗೆ ಸಂಬಳ ಹಾಗೂ
ಇತರೆ ಕರ್ಚು ಅಂತ 3 ಸಾವಿರ ಕಳೆದರು 7 ಸಾವಿರ ಲಾಭ ಗಳಿಸಬಹುದು

business ideas

small scale business in karnataka । ಬಿಲ್ಲಿಂಗ್ ಪೇಪರ್ ರೋಲ್ ಮೇಕಿಂಗ್ ಬ್ಯುಸಿನೆಸ್

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments