Monday, September 26, 2022
HomeBusinessbusiness ideas in kannada | ಬರ್ಗರ್ ಮೇಕಿಂಗ್ ಮತ್ತು ಸೇಲಿಂಗ್ ಬ್ಯುಸಿನೆಸ್ | Burger...

business ideas in kannada | ಬರ್ಗರ್ ಮೇಕಿಂಗ್ ಮತ್ತು ಸೇಲಿಂಗ್ ಬ್ಯುಸಿನೆಸ್ | Burger Making and Sailing Business

ಬರ್ಗರ್ ಮೇಕಿಂಗ್ ಮತ್ತು ಸೇಲಿಂಗ್ ಬ್ಯುಸಿನೆಸ್ 

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?

ಎಷ್ಟು ಬಂಡವಾಳಬೇಕು?

ಮಷಿನ್ ಎಲ್ಲಿ ಸಿಗುತ್ತದೆ?

ಮಾರ್ಕೆಟಿಂಗ್ ಮಾಡುವುದು ಹೇಗೆ?

ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ?

ಲೆಸೆನ್ಸ್ ಬೇಕಾ ಬೇಡವಾ?

ಲಾಭ ಎಷ್ಟು ಗಳಿಸಬಹುದು?

business ideas in kannada

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?

ಬರ್ಗರ್ ಮೇಕಿಂಗ್ ಮತ್ತು ಸೇಲಿಂಗ್ ಬ್ಯುಸಿನೆಸ್  ದೊಡ್ಡ ದೊಡ್ಡ ರೆಸ್ಟೋರೆಂಟ್ ಮಾತ್ರ ಬರ್ಗರ್ ಸಿಗುತ್ತದೆ ಆದ್ದರಿಂದ ನೀವು ಈ ಬ್ಯುಸಿನೆಸ್ ಮಾಡಿದರೆ ಉತ್ತಮ ಲಾಭ ಗಳಿಸಬಹುದು. ನೀವು ಈ ಬ್ಯುಸಿನೆಸ್ ಪ್ರಾರಂಭ ಮಾಡಬೇಕು ಅಂದರೆ ಬರ್ಗರ್ ಮೇಕಿಂಗ್ ಮಷಿನ್ ಖರೀದಿ ಮಾಡಬೇಕು ಹಾಗೆ ಬರ್ಗರ್ ಮಾಡಲು ಬೇಕಾಗಿರುವ ರಾ ಮೆಟಿರಿಯಲ್ ಖರೀದಿಸಬೇಕು .
ಬರ್ಗರ್ ತಯಾರಿಸಲು ಏನೆಲ್ಲ ಬೇಕು: 
ಬ್ರೆಡ್ , ಮೊಟ್ಟೆ, ಚೀಸ್ , ಚಿಲ್ಲಿ ಸಾಸ್ , ಟೊಮೊಟೊ ಸಾಸ್ , ಬೇಕಾಗುತ್ತದೆ ಇದು ಎಗ್ ಬರ್ಗರ್ ಗೆ ಬೇಕಾಗುವಂತಹ ವಸ್ತುಗಳು
ವೆಜ್ ಬರ್ಗರ್ ಮಾಡಬೇಕು ಅಂದರೆ ಕ್ಯಾಪ್ಸಿಕಂ ಕ್ಯಾಬೇಜ್ , ಟೊಮೊಟೊ ಹಾಗು ಇತರ ರಾ ಮೆಟಿರಿಯಲ್ ಬೇಕಾಗುತ್ತದೆ
ಎಷ್ಟು ಬಂಡವಾಳಬೇಕು? 
ಈ ಬಿಸಿನೆಸ್ ಪ್ರಾರಂಭ ಮಾಡಲು 20 ಸಾವಿರದಿಂದ 30 ಸಾವಿರ ಇಷ್ಟು ಬಂಡವಾಳ ಇದ್ದರೆ ನೀವು ಈ ಬ್ಯುಸಿನೆಸ್ ನಲ್ಲಿ ಉತ್ತಮ ಲಾಭ ಗಳಿಸಬಹುದು.
ಮಷಿನ್ ಎಲ್ಲಿ ಸಿಗುತ್ತದೆ?
ಬರ್ಗರ್ ಮೇಕಿಂಗ್ ಮಷಿನ್ ನಿಮ್ಮ ಹತ್ತಿರದ ಮಾರ್ಕೆಟ್ ನಲ್ಲಿ ಖರೀದಿಸಬಹುದು ಅಥವಾ ನೀವು ಆನ್ಲೈನ್ ನಲ್ಲಿ ಖರೀದಿ ಮಾಡಬಹದು ನೀವು ಆನ್ಲೈನ್ ನಲ್ಲಿ ಖರೀದಿ ಮಾಡುತ್ತೀನಿ ಅಂದರೆ ನಾನು ಇಲ್ಲಿ ಮಷಿನ್ ಲಿಂಕ್ ಅನ್ನು ಇಲ್ಲಿ ಕೊಟ್ಟಿರುತ್ತೇನೆ ನೀವು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಖರೀದಿ ಮಾಡಬಹದು

Click Here

ಮಾರ್ಕೆಟಿಂಗ್ ಮಾಡುವುದು ಹೇಗೆ?
ಮಾರ್ಕೆಟಿಂಗ್ ಮಾಡುವುದು ಹೇಗೆ ಅಂತ ನೋಡೋದಾದ್ರೆ ನೀವು ಅಂಗಡಿ ಇಟ್ಟರೆ ನಿಮ್ಮ ಅಂಗಡಿ ಮುಂದೆ ದೊಡ್ಡ ಬೋರ್ಡ್ ಹಾಕಬೇಕು ಹೀಗೆ ಹಾಕಿದರೆ ನಿಮಗೆ ನಿಮ್ಮ ಬ್ಯುಸಿನೆಸ್ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತದೆ ಇದರಿಂದ ನೀವು ಹೆಚ್ಚು ಲಾಭ ಗಳಿಸಬಹುದು
business tips
ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ?
ನಿಮ್ಮ ಹತ್ತಿರದ ಹೋಲ್ಸೇಲ್ ಮಾರ್ಕೆಟ್ ನಲ್ಲಿ ಖರೀದಿಸಬಹುದು ಅಥವಾ ಆನ್ಲೈನ್ ನಲ್ಲೂ ಖರೀದಿಸಿ ಬ್ಯುಸಿನೆಸ್ ಮಾಡಬಹುದು
ಲೆಸೆನ್ಸ್ ಬೇಕಾ ಬೇಡವಾ?
ಮುನ್ಸಿಪಾಲಿಟಿ ಲೆಸೆನ್ಸ್ ತೆಗೆದುಕೊಂಡು ಬ್ಯುಸಿನೆಸ್ ಮಾಡಬಹುದು. ಪ್ರಾರಂಭದಲ್ಲಿ ಲೆಸೆನ್ಸ್ ಮಾಡಿಸೋದು ಅವಶ್ಯಕತೆ ಇಲ್ಲ ನಂತರ ದಿನಗಳಲ್ಲಿ ನೀವು ಮಾಡಿಸಬಹುದು
ಲಾಭ ಎಷ್ಟು ಗಳಿಸಬಹುದು? 
business news
ಒಂದು ಬರ್ಗರ್ ತಯಾರಿಸಲು  ಹೆಚ್ಚು ಅಂದರೆ 30 ರೂಪಾಯಿ ವರೆಗೂ ಖರ್ಚು ಬರಬಹುದು   ಇದಕ್ಕೆ ಮಾರ್ಕೆಟ್ ನಲ್ಲಿ 70 ರೂಪಾಯಿವರೆಗೆ ಮಾರಾಟ ಮಾಡುತ್ತಾರೆ .
ಹೀಗೆ ನೀವು 70 ರುಪಾಯಿಗೆ ಮಾರಾಟ ಮಾಡಿದರೆ ನಿಮಗೆ 30 ರೂಪಾಯಿ ಲಾಭ ಸಿಗುತ್ತದೆ 
ಈ ಮಶೀನ್ ನಲ್ಲಿ 5 ನಿಮಿಷಕ್ಕೆ ಒಂದು ಬರ್ಗರ್ ಮಾಡಬಹುದು 
ನಿಮ್ಮ ಹತ್ತಿರ ಹಣ ಸ್ವಲ್ಪ ಹೆಚ್ಚು ಇದ್ದರೆ ನೀವು ಕಮರ್ಷಿಯಲ್ ಬರ್ಗರ್ ಮೇಕಿಂಗ್ ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು
ದಿನಕ್ಕೆ 30 ಬರ್ಗರ್ ಮಾಡಿ ಮಾರಾಟ ಮಾಡಿದರೆ 1200 ರೂಪಾಯಿ ಹಣ ಗಳಿಸಬಹುದು , ತಿಂಗಳಿಗೆ 36 ಸಾವಿರ ಹಣ ಗಳಿಸಬಹುದು
News In Kannada Business Ideas
business ideas in kannada
RELATED ARTICLES

2 COMMENTS

LEAVE A REPLY

Please enter your comment!
Please enter your name here

Most Popular

Recent Comments