black pepper powder in kannada | ಕಾಳುಮೆಣಸು  (black pepper) ಪೌಡರ್ ಮೇಕಿಂಗ್ ಬ್ಯುಸಿನೆಸ್

black pepper powder in kannada | ಕಾಳುಮೆಣಸು  (black pepper) ಪೌಡರ್ ಮೇಕಿಂಗ್ ಬ್ಯುಸಿನೆಸ್

ಕಾಳುಮೆಣಸು  (black pepper) ಪೌಡರ್ ಮೇಕಿಂಗ್ ಬ್ಯುಸಿನೆಸ್

black pepper powder in kannada, black pepper powder making business ideas in kannada language, ಕಾಳುಮೆಣಸು ಪೌಡರ್ ಮೇಕಿಂಗ್ ಬ್ಯುಸಿನೆಸ್

black pepper powder in kannada

 

ನಿಮ್ಮ , ಮನೆಯಲ್ಲೇ ಇರುವಂತಹ ಸ್ಥಳಾವಕಾಶದಲ್ಲಿ ಈ ಬ್ಯುಸಿನೆಸ್ ಮಾಡಿ ಉತ್ತಮ ಲಾಭವನ್ನು ಗಳಿಸಬಹುದು ಅದು ಯಾವ ಬ್ಯುಸಿನೆಸ್ ಅಂದರೆ ಕಾಳುಮೆಣಸು ಮೇಕಿಂಗ್ ಬ್ಯುಸಿನೆಸ್ ಈ ಬ್ಯುಸಿನೆಸ್ ಕುರಿತು ಒಂದಿಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುವಪ್ರಯತ್ನ ಮಾಡುತ್ತೇವೆ ಈ ಬ್ಯುಸಿನೆಸ್ ಐಡಿಯಾ ನಿಮಗೆ ಇಷ್ಟ ಆದರೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ.

ಈ ಬ್ಯುಸಿನೆಸ್ ಮಾಡುವುದು ಹೇಗೆ
ಎಷ್ಟು ಬಂಡವಾಳಬೇಕು

ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ
ಮಷಿನ್ ಎಲ್ಲಿ ಸಿಗುತ್ತದೆ

ಪೌಡರ್ ಮಾಡುವುದು ಹೇಗೆ
ಮಾರ್ಕೆಟಿಂಗ್ ಮಾಡುವುದು ಹೇಗೆ
ಲಾಭ ಎಷ್ಟು ಗಳಿಸಬಹುದು

black pepper powder business

ನಿಮಗೆಲ್ಲ ಗೊತ್ತಿರುವ ಹಾಗೆ ಬ್ಲಾಕ್ ಪೆಪ್ಪರ್ ಗೆ ಯಾವಾಗಲು ಮಾರ್ಕೆಟ್ ಕಡಿಮೆ ಆಗುವುದಿಲ್ಲ ಯಾಕಂದರೆ ಇದು ಮಸಾಲಾ ವಸ್ತುವಾಗಿರುವುದರಿಂದ ಇದನ್ನು ಸಾಮಾನ್ಯವಾಗಿ ಪ್ರತಿಯೊಂದು ಮನೆಯಲ್ಲಿ ಇದರ ಬಳಕೆ ಮಾಡುತ್ತಾರೆ ಹಾಗೆ ಹೋಟೆಲ್ ಗಳಲ್ಲಿ ಕೂಡ ಹೆಚ್ಚು ಬಳಸುತ್ತಾರೆ ಇನ್ನು ಇದನ್ನು ಬೇರೆ ಬೇರೆ ದೇಶಗಳಿಗೆ ಕೂಡ ಸಾಕಷ್ಟು ರಪ್ತು ಮಾಡಲಾಗುತ್ತದೆ ಆದ್ದರಿಂದ ಇಂತಹ ಡಿಮ್ಯಾಂಡ್ ಇರುವ ಬ್ಯುಸಿನೆಸ್ ಅನ್ನು ನೀವು ಮಾಡಿದ್ದೆ ಆದಲ್ಲಿ ಬ್ಯುಸಿನೆಸ್ ನಲ್ಲಿ ಸಕ್ಸಸ್ ಆಗಬಹುದು . ಈ ಬ್ಯುಸಿನೆಸ್ ಗೆ ವರ್ಷ ಪೂರ್ತಿ ಬೇಡಿಕೆ ಇರುವುದರಿಂದ ನಿಮಗೆ ಯಾವುದೇ ನಷ್ಟವಾಗುವುದಿಲ್ಲ ಆದ್ದರಿಂದ ಈ ಬ್ಯುಸಿನೆಸ್ ಮಾಡಿ ಉತ್ತಮ ಲಾಭ ಗಳಿಸಬಹುದು .

ಎಷ್ಟು ಬಂಡವಾಳಬೇಕು: 

black pepper powder business

ಕಾಳುಮೆಣಸು ಪೌಡರ್ ಮೇಕಿಂಗ್ ಬ್ಯುಸಿನೆಸ್ ಮಾಡಲು ಹೋಲ್ಸೇಲ್ ದರದಲ್ಲಿ ಕಾಳುಮೆಣಸು ಖರೀದಿಸಬೇಕು ಹಾಗೆ ಇದನ್ನುಜ್ ಪೌಡರ್ ಮಾಡಲು ಪೌಡರ್ ಮೇಕಿಂಗ್ ಮಷಿನ್ ಖರೀದಿ ಮಾಡಬೇಕು , ಹಾಗೆ ಪ್ಯಾಕ್ ಮಾಡಲು ಪ್ಯಾಕಿಂಗ್ ಮಷಿನ್ ನಂತರ ಪ್ಯಾಕಿಂಗ್ ಕವರ್ ಖರೀದಿ ಮಾಡಬೇಕು ನೀವು ಇಷ್ಟು ಇದ್ದರೆ ನೀವು ಅತ್ಯಂತ ಕಡಿಮೆ ಸ್ಥಳಾವಕಾಶದಲ್ಲಿ ಈ ಬ್ಯುಸಿನೆಸ್ ಮಾಡಬಹುದು

ಪೌಡರ್ ಮೇಕಿಂಗ್ ಮಷೀನ್ ಖರೀದಿ ಮಾಡಲು – 27,000
ಪ್ಯಾಕಿಂಗ್ ಮಷಿನ್ ಖರೀದಿಸಲು – 1,500
ಪ್ಯಾಕಿಂಗ್ ಕವರ್ ಖರೀದಿಸಲು= 1,000
ಪ್ರಾರಂಭದಲ್ಲಿ ಕಾಳುಮೆಣಸು ಖರೀದಿಸಲು- 10,000

ಒಟ್ಟು- 39,500

ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ: 

ಈ ಬ್ಯುಸಿನೆಸ್ ಮಾಡಲು ಪ್ರಮುಖವಾಗಿ ಬೇಕಾಗುವ ಕಾಳುಮೆಣಸನ್ನು ನೀವು ಹೋಲ್ಸೇಲ್ ದರದಲ್ಲಿ ನೇರವಾಗಿ ರೈತರ ಹತ್ತಿರ ಖರೀದಿ ಮಾಡಬಹುದು ಅಥವಾ ಹೋಲ್ಸೇಲ್ ಮಾರ್ಕೆಟ್ ನಲ್ಲಿ ಕರ್ದಿಸಬಹುದು.

ಮಷಿನ್ ಎಲ್ಲಿ ಸಿಗುತ್ತದೆ

ಕಾಳುಮೆಣಸು ಪೌಡರ್ ಮೇಕಿಂಗ್ ಬ್ಯುಸಿನೆಸ್ ಮಾಡಬೇಕು ಅಂದರೆ ಕಾಳುಮೆಣಸು ಮೇಕಿಂಗ್ ಮಷಿನ್ ಖರೀದಿ ಮಾಡಬೇಕು ಈ ಮಷಿನ್ ನಿಮ್ಮ ಹತ್ತಿರದ ನಗರದಲ್ಲಿ ದೊರೆತರೆ ನೀವು ಅಲ್ಲಿ ಖರೀದಿಸಬಹುದು. ಒಂದುವೇಳೆ ಅಲ್ಲಿ ಲಭ್ಯವಿಲ್ಲ ಅಂದರೆ ಆನ್ಲೈನ್ ಮುಖಾಂತರ ಖರೀದಿ ಮಾಡುತ್ತೀರ ಅಂದರೆ ಅದರ ಅದರ ಲಿಂಕ್ ಅನ್ನು ಈ ಕೆಳಗೆ ಕೊಟ್ಟಿದ್ದೇನೆ ನೀವು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಷೀನ್ ಖರೀದಿ ಮಾಡಬಹುದು.

black pepper powder business

Buy Now

black pepper powder business

Buy Now

ಪೌಡರ್ ಮಾಡುವುದು ಹೇಗೆ

ನೀವು ಹೋಲ್ಸೇಲ್ ಆಗಿ ತಂದಿರುವ ಕಾಳುಮೆಣಸನ್ನು ಈ ಕೆಳಗೆ ಕಾಣಿಸುತ್ತಿರುವ ಮಷಿನ್ ಬೇಸನ್ ನಲ್ಲಿ ಹಾಕಬೇಕು ಹೀಗೆ ಹಾಕಿದ ಕಾಳುಮೆಣಸು ಸಂಪೂರ್ಣವಾಗಿ ಪೌಡರ್ ಆಗಿ ಕೆ ಹೊರಗೆ ಬರುತ್ತದೆ ನೀವು ಅದನ್ನು ಸ್ವಲ್ಪ ಸಮಯದ ನಂತರ 50 ಗ್ರಾಂ 100 ಗ್ರಾಂ 200 ಗ್ರಾಂ ಹೀಗೆ ಪ್ಯಾಕ್ ಮಾಡಬಹುದು . ಹಾಗೆ ಇದನ್ನು 5 ರೂ 10 ರೂ ಹೀಗೆ ಪ್ಯಾಕ್ ಮಾಡಿ ಸೆಲ್ ಮಾಡಬಹುದು .

ಮಾರ್ಕೆಟಿಂಗ್ ಮಾಡುವುದು ಹೇಗೆ

ನೀವು ಪ್ಯಾಕ್ ಮಾಡಿದ ಕಾಳುಮೆಣಸಿನ ಪೌಡರ್ ಪ್ರತಿಯೊಂದು ದಿನಸಿ ಅಂಗಡಿ ಸೇರಿದಂತೆ , ಹೋಟೆಲ್ , ಹಾಗೆ ಆನ್ಲೈನ್ ನಲ್ಲಿ ಮಾರಾಟ ಮಾಡಬಹುದು .

ನೀವು ಮಾರ್ಕೆಟಿಂಗ್ ಹೇಗೆ ಮಾಡುತ್ತೀರಾ ಅನ್ನುವುದರ ಮೇಲೆ ನಿಮ್ಮ ಲಾಭ ನಿಗದಿ ಆಗಿರುತ್ತದೆ.

ಲಾಭ ಎಷ್ಟು ಗಳಿಸಬಹುದು:

ಪ್ರಸ್ತುತ ಕಾಳುಮೆಣಸಿನ ಕಾಳು ಬೆಲೆ 370 ರೂ ಇದೆ ನೀವು ಹೋಲ್ಸೇಲ್ ಖರೀದಿ ಮಾಡಿದರೆ ಕಡಿಮೆ ಬೆಳೆಗೆ ಸಿಗುತ್ತದೆ ನೀವು ಇದನ್ನು ಪೌಡರ್ ಮಾಡಿ ಪ್ಯಾಕ್ ಮಾಡಿ ಮಾರಾಟದ ಮಾಡಿದರೆ ಒಂದು ಕೆಜಿಯ ಮೇಲೆ 120 ರೂ ವರೆಗೂ ಲಾಭವನ್ನು ಪಡೆಯಬಹುದು .
ಅಂದರೆ ಒಂದು ದಿನದಲ್ಲಿ 10 ಕೆಜಿ ಮಾರಾಟ ಮಾಡಿದರೆ 1200 ಲಾಭ ಸಿಗುತ್ತದೆ

 

ಹಲಸಿನ ಕಾಯಿ ಹಪ್ಪಳ ತಯಾರಿಸಿ ದಿನಕ್ಕೆ 1 ಸಾವಿರ ಗಳಿಸಿ | News In Kannada Business Ideas

One thought on “black pepper powder in kannada | ಕಾಳುಮೆಣಸು  (black pepper) ಪೌಡರ್ ಮೇಕಿಂಗ್ ಬ್ಯುಸಿನೆಸ್

  1. Pingback: how to make jeevamrut at home, ಜೀವಾಮೃತವನ್ನು ಮನೆಯಲ್ಲಿ ತಯಾರಿಸುವುದು

Leave a Reply

Your email address will not be published. Required fields are marked *

Enable Notifications    OK No thanks