Thursday, July 7, 2022
HomeBusiness Newsbest business ideas in village karnataka | ಅಗರಬತ್ತಿ ಸ್ಟಿಕ್ ಮೇಕಿಂಗ್ ಬ್ಯುಸಿನೆಸ್

best business ideas in village karnataka | ಅಗರಬತ್ತಿ ಸ್ಟಿಕ್ ಮೇಕಿಂಗ್ ಬ್ಯುಸಿನೆಸ್

best business ideas in village karnataka | ಅಗರಬತ್ತಿ ಸ್ಟಿಕ್ ಮೇಕಿಂಗ್ ಬ್ಯುಸಿನೆಸ್

ಈ ಬ್ಯುಸಿನೆಸ್ ಮಾಡುವುದು ಹೇಗೆ 

ತಯಾರಿಸುವ ವಿಧಾನ

ಎಷ್ಟು ಸ್ಥಳಾವಕಾಶ ಬೇಕು 

ಎಷ್ಟು ಬಂಡವಾಳ ಬೇಕು 

ಮಷಿನ್ ಎಲ್ಲಿ ಸಿಗುತ್ತದೆ

ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ

ಮಾರ್ಕೆಟಿಂಗ್ ಮಾಡುವುದು ಹೇಗೆ 

ಲಾಭ ಎಷ್ಟು ಗಳಿಸಬಹುದು 

best business ideas in village karnataka

ಈ ಬ್ಯುಸಿನೆಸ್ ಮಾಡುವುದು ಹೇಗೆ:

ನಿಮ್ಮ ಮನೆಯಲ್ಲಿರುವ ಸ್ಥಳಾವಕಾಶದಲ್ಲಿ ಈ ಬ್ಯುಸಿನೆಸ್ ಮಾಡಬಹುದು ಇದಕ್ಕೆ ಬೇರೆ ಒಂದು ಮಳಿಗೆಯನ್ನು ಬಾಡಿಗೆಗೆ
ತೆಗೆದುಕೊಂಡು ಮಾಡುವ ಅವಶ್ಯಕತೆ ಇಲ್ಲ
ಬಿದಿರು ರಾ ಮೆಟಿರಿಯಲ್

ಹಾಗೆ ಮಷಿನ್ ಖರೀದಿ ಮಾಡಿ ಬ್ಯುಸಿನೆಸ್ ಮಾಡಬಹುದು

ಎಷ್ಟು ಸ್ಥಳಾವಕಾಶ ಬೇಕು:

ನಿಮ್ಮ ಮನೆಯಲ್ಲೇ ಈ ಬ್ಯುಸಿನೆಸ್ ಮಾಡಿ ಈ ಬ್ಯುಸಿನೆಸ್ ಮಾಡಬೇಕು ಅಂದರೆ
ಕೇವಲ 5*10 ಅಡಿ ಸುತ್ತಳತೆ ಸ್ಥಳಾವಕಾಶ ಇದ್ದರೆ ಸಾಕಾಗುತ್ತದೆ

ತಯಾರಿಸುವ ವಿಧಾನ:

ಇಲ್ಲಿ ಕಾಣಿಸುತ್ತಿರುವ ಮಷಿನ್  ಒಳಗೆ ನೀವು ಕಟ್ ಮಾಡಿರುವಂತಹ ಬಿದಿರು ತುಂಡುಗಳನ್ನು  ಈ ಮಷಿನ್ ನಲ್ಲಿ ಹಾಕೇಬೇಕು ನಂತರ
ನಿಮಗೆ ಯಾವ ಸೈಜ್ ಸ್ಟಿಕ್ ಬೇಕು ಹಾಗೆ ಸೆಟ್ ಮಾಡಿಕೊಳ್ಳಬೇಕು ಹೀಗೆ ಮಾಡಿ ಮಷಿನ್ ಸ್ಟಾರ್ಟ್ ಮಾಡಿದ ಮೇಲೆ ಆಟೋಮ್ಯಾಟಿಕ್
ಆಗಿ ಕಡ್ಡಿ ಔಟ್ ಪುಟ್  ಆಗುತ್ತದೆ ನೀವು ಆ ಕಡ್ಡಿಯನ್ನು ಪ್ಯಾಕ್ ಮಾಡಿ ಮಾರಾಟ ಮಾಡಬಹುದು

ಮಷಿನ್ ಎಲ್ಲಿ ಸಿಗುತ್ತದೆ:

ಮಷಿನ್ ಡಿಲರ್ಸ್ ಕಾಂಟ್ಯಾಕ್ಟ್ ಡೀಟೈಲ್ಸ್  ಈ ಕೆಳಗೆ  ಕೊಟ್ಟಿದ್ದೇವೆ

ಕಂಪೆನಿಯವರೆ ಟ್ರೇನಿಂಗ್ ಕೊಡುತ್ತಾರೆ

best business ideas in village karnataka

BUY NOW

ಎಷ್ಟು ಬಂಡವಾಳ ಬೇಕು:

ಮಷಿನ್ ಬೆಲೆ : 1.90ಲಕ್ಷ

ಬಿದಿರು ಖರೀದಿ ಪ್ರಾರಂಭದಲ್ಲಿ : 10,000

ಇತರೆ ಖರ್ಚು – 1000

ಒಟ್ಟು -1,20,000

ಬಿದಿರು ಹೋಲ್ಸೇಲ್ ಎಲ್ಲಿ ಸಿಗುತ್ತದೆ:

ರೈತರ ಹತ್ತಿರ

ಹೋಲ್ಸೇಲ್ ಡೀಲರ್ಸ್

best business ideas in village karnataka

ಬಾಂಬೂ ಸ್ಟಿಕ್ ನ್ನು ಹೆಚ್ಚಾಗಿ ಎಲ್ಲಿ ಬಳಕೆ ಮಾಡುತ್ತಾರೆ:

ಅಗರಬತ್ತಿ ಮೇಕಿಂಗ್ ಇಂಡಸ್ಟ್ರಿ

ಸೊಳ್ಳೆ ಬತ್ತಿ ಮೇಕಿಂಗ್ ಇಂಡಸ್ಟ್ರಿ

ಬಾಂಬೂ ಸ್ಟಿಕ್ ಗೆ ಗೆ ಮಾರ್ಕೆಟ್ ನಲ್ಲಿ ಬೇಡಿಕೆ ಹೇಗಿದೆ:

8 ಇಂಚ್ ಉದ್ದವಿರುವ ಒಂದು ಕೆಜಿ ಬಾಂಬೂ ಸ್ಟಿಕ್ ಗೆ  ಹೋಲ್ಸೇಲ್ ಮಾರ್ಕೆಟ್ ನಲ್ಲಿ
110 ರಿಂದ 130 ರೂ ವರೆಗೆ ಇದೆ

ಸೇಲ್ ಮಾಡುವುದು ಹೇಗೆ:

ಅಗರಬತ್ತಿ ಮೇಕಿಂಗ್ ಇಂಡಸ್ಟ್ರಿ

ಸೊಳ್ಳೆ ಬತ್ತಿ ಮೇಕಿಂಗ್ ಇಂಡಸ್ಟ್ರಿ

ಆನ್ಲೈನ್

ಸಾಕಷ್ಟು ಜನ ಮನೆಯಲ್ಲೇ  ಅಗರಬತ್ತಿಯನ್ನು ತಯಾರಿಸಿ  ಮಾರಾಟ ಮಾಡುತ್ತಿರುತ್ತಾರೆ
ಇಂತಹ ಸ್ಥಳದಲ್ಲಿ ಸೆಲ್ ಮಾಡಬಹುದು

best business ideas in village karnataka

best business ideas in village karnataka

ಲಾಭ ಎಷ್ಟು ಗಳಿಸಬಹುದು:

8 ಇಂಚ್ ಉದ್ದವಿರುವ ಒಂದು ಕೆಜಿ ಬಾಂಬೂ ಸ್ಟಿಕ್ ಗೆ ಹೋಲ್ಸೇಲ್ ಮಾರ್ಕೆಟ್ ನಲ್ಲಿ
110 ರಿಂದ 130 ರೂ ವರೆಗೆ ಇದೆ ನೀವು ದಿನದಲ್ಲಿ 20 ಕೆಜಿ ಬಾಂಬೂ ಸ್ಟಿಕ್ ಮಾಡಿ ಸೆಲ್
ಮಾಡಿದರೆ 2400 ರೂ ಗಳಿಸಬಹುದು ಇದರಲ್ಲಿ 900 ಖರ್ಚು ಕಳೆದರು 1500 ರೂ
ದಿನಕ್ಕೆ ಲಾಭ ಗಳಿಸಬಹುದು

BUSINESS IDEAS IN KANNADA INFORMATION

BUSINESS IN KANNADA

For Business Promotion Contact :- [email protected]

low budget business in karnataka | ಪೆಪ್ಪರ್ ಪೌಡರ್ ಮೇಕಿಂಗ್ ಅಂಡ್ ಸೇಲಿಂಗ್ ಬ್ಯುಸಿನೆಸ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments