Monday, September 26, 2022
HomeBusinessbest business ideas in karnataka । ಬಾದಮ್ ಪ್ಯಾಕಿಂಗ್ ಅಂಡ್ ಸೇಲಿಂಗ್ ಬಿಸಿನೆಸ್ ಐಡಿಯಾ

best business ideas in karnataka । ಬಾದಮ್ ಪ್ಯಾಕಿಂಗ್ ಅಂಡ್ ಸೇಲಿಂಗ್ ಬಿಸಿನೆಸ್ ಐಡಿಯಾ

best business ideas in karnataka । ಬಾದಮ್ ಪ್ಯಾಕಿಂಗ್ ಅಂಡ್ ಸೇಲಿಂಗ್ ಬಿಸಿನೆಸ್ ಐಡಿಯಾ

 

ಎಷ್ಟು ಸ್ಥಳಾವಕಾಶ ಬೇಕು 

ಎಷ್ಟು ಬಂಡವಾಳ ಬೇಕು 

ಮಷಿನ್ ಎಲ್ಲಿ ಸಿಗುತ್ತದೆ 

ಲೆಸೆನ್ಸ್ ಬೇಕಾ ಬೇಡವಾ  

ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ

ಮಾರ್ಕೆಟಿಂಗ್ ಮಾಡುವುದು ಹೇಗೆ 

ಲಾಭ ಎಷ್ಟು ಗಳಿಸಬಹುದು 

best business ideas in karnataka

ಫ್ರೆಂಡ್ಸ್ಈ ಬ್ಯುಸಿನೆಸ್ ಮಾಡುವುದು ಹೇಗೆ  ನೋಡೋಣ : 

ನಿಮ್ಮ ಮನೆಯಲ್ಲಿರುವಂಥಹ ಸ್ಥಳಾವಕಾಶದಲ್ಲಿ ಈ ಬ್ಯುಸಿನೆಸ್ ಮಾಡಬಹುದು ಒಂದು ಅಂದಾಜಿನ ಪ್ರಕಾರ ಹೇಳಬೇಕು ಅಂದರೆ
5χ10 ಅಡಿ ಸುತ್ತಳತೆ ಸ್ಥಳಾವಕಾಶ ಇದ್ದರೆ ಸಾಕಾಗುತ್ತದೆ

ಹಾಗೆ ಹೋಲ್ಸೇಲ್ ಬಾದಾಮಿಯನ್ನು ಖರೀದಿ ಮಾಡಬೇಕು  ಹಾಗೆ ಪ್ಯಾಕಿಂಗ್ ಕವರ್ ಸೇರಿದಂತೆ ಪ್ಯಾಕ್ ಮಾಡಲು
ಸೀಲಿಂಗ್ ಮಷಿನ್ ಬೇಕಾಗುತ್ತದೆ

ಪ್ಯಾಕಿಂಗ್ ಮಾಡುವ ವಿಧಾನ:

ನೀವು ಖರೀದಿಸಿದ ಹೋಲ್ಸೇಲ್ ಬಾದಾಮ್ ಅನ್ನು 100 ಗ್ರಾಂ 200 ಗ್ರಾಂ 500 ಗ್ರಾಂ ಹೀಗೆ ನಿಮ್ಮದೇ ಆದ ಬ್ರಾಂಡ್ ಹೆಸರಿನಲ್ಲಿ
ಪ್ಯಾಕ್ ಮಾಡಿ ಮಾರಾಟ ಮಾಡಬೇಕು

ಎಷ್ಟು ಬಂಡವಾಳ ಬೇಕು :

ಈ ಬ್ಯುಸಿನೆಸ್ ಮಾಡಬೇಕು ಅಂದರೆ ಸೀಲಿಂಗ್ ಮಷಿನ್ ಬೇಕು ಇದರ ಬೆಲೆ 1500

ಪ್ಯಾಕಿಂಗ್ ಕವರ್ – 2000

ಹೋಲ್ಸೇಲ್ ಬಾದಾಮಿ ಖರೀದಿ -5000

ಇತರೆ – 1000

ಒಟ್ಟು – 9500

best business ideas in karnataka

best business ideas in karnataka

ಮಷಿನ್ ಎಲ್ಲಿ ಸಿಗುತ್ತದೆ:

ಮಷಿನ್ ಡಿಲರ್ಸ್ ಕಾಂಟ್ಯಾಕ್ಟ್ ಡೀಟೈಲ್ಸ್ ಈ ಕೆಳಗೆ  ಕೊಟ್ಟಿದ್ದೇವೆ ನೀವು ಅವರನ್ನು ಕಾಂಟ್ಯಾಕ್ಟ್ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದು ಬ್ಯುಸಿನೆಸ್ ಮಾಡಬಹುದು 

ಲೆಸೆನ್ಸ್ ಬೇಕಾ ಬೇಡವಾ:

ನಿಮ್ಮದೇ ಆದ ಸ್ವಂತ ಬ್ರಾಂಡ್ ಮಾಡಿ ಮಾರಾಟ ಮಾಡುವುದಾದರೆ ಲೈಸೆನ್ಸ್ ಮಾಡಿಸಬೇಕು

ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ:

ಬಾದಾಮಿ ಡೀಲರ್ಸ್ ಕಾಂಟ್ಯಾಕ್ಟ್ ನಂಬರ್ ಅನ್ನು ಕೂಡ ಡಿಸ್ಕ್ರಿಪ್ಸ್ಯಾನ್ ಬಾಕ್ಸ್ ನಲ್ಲಿ ಕೊಟ್ಟಿದ್ದೇವೆ ನೀವು ಅವರನ್ನು
ಕಾಂಟ್ಯಾಕ್ಟ್ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದು ಬ್ಯುಸಿನೆಸ್ ಮಾಡಬಹುದು

ಮಾರ್ಕೆಟಿಂಗ್ ಮಾಡುವುದು ಹೇಗೆ:

ನಿಮ್ಮ ಹತ್ತಿರದ ಪ್ರತಿಯೊಂದು ದಿನಸಿ ಅಂಗಡಿ ಸೇರಿದಂತೆ ಹೋಟೆಲ್ ಡೈ ಫ್ರೂಟ್ ಅಂಗಡಿ ಹಾಗೆ ಸೂಪರ್ 
ಮಾರ್ಕೆಟ್ ಆನ್ಲೈನ್ ನಲ್ಲೂ ಸೆಲ್ ಮಾಡಬಹುದು

best business ideas in karnataka

best business ideas in karnataka

Buy Now 

ಲಾಭ ಎಷ್ಟು ಗಳಿಸಬಹುದು:

ನಿಮಗೆಲ್ಲ ಗೊತ್ತಿರುವ ಹಾಗೆ ಮಾರ್ಕೆಟ್ ನಲ್ಲಿ ಬಾದಾಮ್ ಗೆ ತುಂಬಾನೇ ಡಿಮ್ಯಾಂಡ್ ಇದೆ ನೀವು ಒಂದು ಕೆಜಿ ಬಾದಾಮ್ ಖರೀದಿ
ಮಾಡಬೇಕು ಅಂದರೆ 1000 ದಿಂದ 1200 ರೂ ಕೊಡಬೇಕು ನಿಮಗೆ ಈ ಬಾದಾಮ್ ಹೋಲ್ಸೇಲ್ ಆಗಿ
410 ರೂ ಗೆ  ಸಿಗುತ್ತದೆ  ನೀವು  ಖರೀದಿಸಿ ಪ್ಯಾಕ್ ಮಾಡಿ ಮಾರಾಟ ಮಾಡಬಹುದು.

ಒಂದು ಕೆಜಿಯನ್ನು ನೀವು 800 ರೂ ಗೆ ಸೆಲ್ ಮಾಡಿದರು ನಿಮಗೆ 390ರೂ ಸಿಗುತ್ತದೆ ಇದರಲ್ಲಿ 50 ರೂ ಖರ್ಚು ಕಳೆದರು
340 ರೂ ಲಾಭ ಗಳಿಸಬಹುದು ದಿನಕ್ಕೆ 5 ಕೆಜಿ ಪ್ಯಾಕ್ ಮಾಡಿ ಮಾರಾಟ ಮಾಡಿದರೆ 1700 ರೂ ಲಾಭ ಗಳಿಸಬಹುದು

profitable agriculture business in karnataka । ಪ್ಲಾಸ್ಟಿಕ್ ಕ್ರೇಟ್ ಸೇಲಿಂಗ್ ಬ್ಯುಸಿನೆಸ್ ಬಿಸಿನೆಸ್ ಐಡಿಯಾ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments