Thursday, July 7, 2022
HomeBusiness Newsbest business ideas in kannada | ಬಾದಾಮ್ ಪ್ಯಾಕಿಂಗ್ ಅಂಡ್ ಸೇಲಿಂಗ್ ಬ್ಯುಸಿನೆಸ್

best business ideas in kannada | ಬಾದಾಮ್ ಪ್ಯಾಕಿಂಗ್ ಅಂಡ್ ಸೇಲಿಂಗ್ ಬ್ಯುಸಿನೆಸ್

ಬಾದಾಮ್ ಪ್ಯಾಕಿಂಗ್ ಅಂಡ್ ಸೇಲಿಂಗ್ ಬ್ಯುಸಿನೆಸ್

best business ideas in kannada | ಬಾದಾಮ್ ಪ್ಯಾಕಿಂಗ್ ಅಂಡ್ ಸೇಲಿಂಗ್ ಬ್ಯುಸಿನೆಸ್

ಹಾಯ್ ಫ್ರೆಂಡ್ಸ್   ಒಳ್ಳೆ ಪ್ರಾಫಿಟ್ ಇರುವ ಬ್ಯುಸಿನೆಸ್ ಕುರಿತು ಮಾಹಿತಿಯನ್ನು ತಿಳಿಸಿ ಕೊಡುತ್ತೇನೇ

ನೀವು ಈಗಾಗಲೇ ಬ್ಯುಸಿನೆಸ್ ಮಾಡುತ್ತಿದ್ದರೆ ಅಥವಾ ಮಾಡಬೇಕು ಅಂತ ಆಸಕ್ತಿ ಇದ್ದರೆ ಹಾಗೆ ನೀವು ಮಾಡುತ್ತಿರುವ ಬ್ಯುಸಿನೆಸ್ ಜೊತೆಗೆ ಇನ್ನು ಹೆಚ್ಚಿನ ಹಣವನ್ನು ಗಳಿಸಬೇಕು ಅಂತಿದ್ದರೆ ಕೊನೆಯತನಕ ನೋಡಿ ಈ ಬ್ಯುಸಿನೆಸ್ ಮಾಡುವುದರಿಂದ  ಸೈಡ್ ಇನ್ಕಮ್ ತುಂಬಾನೇ ಗಳಿಸಬಹುದು.

ಈ ಬ್ಯುಸಿನೆಸ್ ಮಾಡುವುದರಿಂದ ನಿಮಗೆ ಯಾವುದೇ ಮಾರ್ಕೆಟಿಂಗ್ ಪ್ರಾಬ್ಲೆಮ್ ಆಗುವುದಿಲ್ಲ  ಸೊ ಇದೊಂದು  ಬೆನಿಫಿಟ್ ಅಂತಾನೆ ಹೇಳಬಹುದು

ಈ ಬ್ಯುಸಿನೆಸ್ ದಿನದಿಂದ ದಿನಕೆ ತುಂಬಾನೇ ಡಿಮ್ಯಾಂಡ್  ಹೆಚ್ಚಾಗುತ್ತಿದೆ  ಸೊ ನೀವು ಈ ಬ್ಯುಸಿನೆಸ್ ಮಾಡಿದರೆ ಹೆಚ್ಚು ಪ್ರಾಫಿಟ್ ಗಳಿಸಬಹುದು.

ಬ್ಯುಸಿನೆಸ್ ಯಾವುದು ಅಂದರೆ ಬಾದಾಮ್ ಪ್ಯಾಕಿಂಗ್ ಅಂಡ್ ಸೇಲಿಂಗ್ ಬ್ಯುಸಿನೆಸ್

best business ideas in kannada

ಫ್ರೆಂಡ್ಸ್ಈ  ಬ್ಯುಸಿನೆಸ್ ಮಾಡುವುದು ಹೇಗೆ 

ಹಾಗೆ  ಎಷ್ಟು ಸ್ಥಳಾವಕಾಶ ಬೇಕು 

ಎಷ್ಟು ಬಂಡವಾಳ ಬೇಕು 

ಮಷಿನ್ ಎಲ್ಲಿ ಸಿಗುತ್ತದೆ  ಅಂತ ತಿಳಿಸಿಕೊಡುತ್ತೇನೆ 

ಈ ಬ್ಯುಸಿನೆಸ್ ಮಾಡಬೇಕು ಅಂದರೆ  ಲೆಸೆನ್ಸ್ ಬೇಕಾ ಬೇಡವಾ ಅಂತ ನೋಡೋಣ 

ಹಾಗೆ ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ

ಮಾರ್ಕೆಟಿಂಗ್ ಮಾಡುವುದು ಹೇಗೆ 

ಈ ಬ್ಯುಸಿನೆಸ್ ನಲ್ಲಿ  ಲಾಭ ಎಷ್ಟು ಗಳಿಸಬಹುದು  ಅಂತ ತಿಳಿಸಿಕೊಡುತ್ತೇನೆ 

ಫ್ರೆಂಡ್ಸ್ಈ ಬ್ಯುಸಿನೆಸ್ ಮಾಡುವುದು ಹೇಗೆ  ನೋಡೋಣ 

ನಿಮ್ಮ ಮನೆಯಲ್ಲಿರುವಂಥಹ ಸ್ಥಳಾವಕಾಶದಲ್ಲಿ ಈ ಬ್ಯುಸಿನೆಸ್ ಮಾಡಬಹುದು ಒಂದು ಅಂದಾಜಿನ ಪ್ರಕಾರ ಹೇಳಬೇಕು ಅಂದರೆ 5χ10 ಅಡಿ ಸುತ್ತಳತೆ ಸ್ಥಳಾವಕಾಶ ಇದ್ದರೆ ಸಾಕಾಗುತ್ತದೆ

ಹಾಗೆ ಹೋಲ್ಸೇಲ್ ಬಾದಾಮಿಯನ್ನು ಖರೀದಿ ಮಾಡಬೇಕು  ಹಾಗೆ ಪ್ಯಾಕಿಂಗ್ ಕವರ್ ಸೇರಿದಂತೆ ಪ್ಯಾಕ್ ಮಾಡಲು ಸೀಲಿಂಗ್ ಮಷಿನ್ ಬೇಕಾಗುತ್ತದೆ

best business ideas in kannada

ಪ್ಯಾಕಿಂಗ್ ಮಾಡುವ ವಿಧಾನ

ನೀವು ಖರೀದಿಸಿದ ಹೋಲ್ಸೇಲ್ ಬಾದಾಮ್ ಅನ್ನು 100 ಗ್ರಾಂ 200 ಗ್ರಾಂ 500 ಗ್ರಾಂ ಹೀಗೆ ನಿಮ್ಮದೇ ಆದ ಬ್ರಾಂಡ್ ಹೆಸರಿನಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡಬೇಕು

ಎಷ್ಟು ಬಂಡವಾಳ ಬೇಕು 

ಈ ಬ್ಯುಸಿನೆಸ್ ಮಾಡಬೇಕು ಅಂದರೆ ಸೀಲಿಂಗ್ ಮಷಿನ್ ಬೇಕು ಇದರೆ ಬೆಲೆ 1500

ಪ್ಯಾಕಿಂಗ್ ಕವರ್ – 2000

ಹೋಲ್ಸೇಲ್ ಬಾದಾಮಿ ಖರೀದಿ -5000

ಇತರೆ – 1000

ಒಟ್ಟು – 9500

ಮಷಿನ್ ಎಲ್ಲಿ ಸಿಗುತ್ತದೆ

ಮಷಿನ್ ಆನ್ಲೈನ್ ನಲ್ಲಿ ಖರೀದಿ ಮಾಡಬಹುದು ಅಥವಾ ನಿಮ್ಮ ಹತ್ತಿರವಿರು ಎಲೆಕ್ಟ್ರಾನಿಕ್ ಶಾಪ್ ನಲ್ಲಿ ಖರೀದಿ ಮಾಡಬಹುದು

best business ideas in kannada

BUY NOW

ಲೆಸೆನ್ಸ್ ಬೇಕಾ ಬೇಡವಾ

ನಿಮ್ಮದೇ ಆದ ಸ್ವಂತ ಬ್ರಾಂಡ್ ಮಾಡಿ ಮಾರಾಟ ಮಾಡುವುದಾದರೆ ಲೈಸೆನ್ಸ್ ಮಾಡಿಸಬೇಕು

ರಾ ಮೆಟೀರಿಯಲ್ಸ್ ಎಲ್ಲಿ ಸಿಗುತ್ತದೆ

best business ideas in kannada

best business ideas in kannada

BUY NOW

ಬಾದಾಮಿ ಡೀಲರ್ಸ್ ಕಾಂಟ್ಯಾಕ್ಟ್ ನಂಬರ್ ಅನ್ನು ಕೂಡ ಡಿಸ್ಕ್ರಿಪ್ಸ್ಯಾನ್ ಬಾಕ್ಸ್ ನಲ್ಲಿ ಕೊಟ್ಟಿದ್ದೇವೆ ನೀವು ಅವರನ್ನು ಕಾಂಟ್ಯಾಕ್ಟ್ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದು ಬ್ಯುಸಿನೆಸ್ ಮಾಡಬಹುದು

ಮಾರ್ಕೆಟಿಂಗ್ ಮಾಡುವುದು ಹೇಗೆ

ನಿಮ್ಮ ಹತ್ತಿರದ ಪ್ರತಿಯೊಂದು ದಿನಸಿ ಅಂಗಡಿ ಸೇರಿದಂತೆ ಹೋಟೆಲ್ ಡೈ ಫ್ರೂಟ್ ಅಂಗಡಿ ಹಾಗೆ ಸೂಪರ್ ಮಾರ್ಕೆಟ್ ಆನ್ಲೈನ್ ನಲ್ಲೂ ಸೆಲ್ ಮಾಡಬಹುದು

ಲಾಭ ಎಷ್ಟು ಗಳಿಸಬಹುದು 

ನಿಮಗೆಲ್ಲ ಗೊತ್ತಿರುವ ಹಾಗೆ ಮಾರ್ಕೆಟ್ ನಲ್ಲಿ ಬಾದಾಮ್ ಗೆ ತುಂಬಾನೇ ಡಿಮ್ಯಾಂಡ್ ಇದೆ ನೀವು ಒಂದು ಕೆಜಿ ಬಾದಾಮ್ ಖರೀದಿ ಮಾಡಬೇಕು ಅಂದರೆ 1000 ದಿಂದ 1200 ರೂ ಕೊಡಬೇಕು
ನಿಮಗೆ ಈ ಬಾದಾಮ್ ಹೋಲ್ಸೇಲ್ ಆಗಿ 410 ರೂ ಗೆ  ಸಿಗುತ್ತದೆ  ನೀವು  ಖರೀದಿಸಿ ಪ್ಯಾಕ್ ಮಾಡಿ ಮಾರಾಟ ಮಾಡಬಹುದು

ಒಂದು ಕೆಜಿಯನ್ನು ನೀವು 800 ರೂ ಗೆ ಸೆಲ್ ಮಾಡಿದರು ನಿಮಗೆ 390ರೂ ಸಿಗುತ್ತದೆ ಇದರಲ್ಲಿ 50 ರೂ ಖರ್ಚು ಕಳೆದರು 340 ರೂ ಲಾಭ ಗಳಿಸಬಹುದು
ದಿನಕ್ಕೆ 5 ಕೆಜಿ ಪ್ಯಾಕ್ ಮಾಡಿ ಮಾರಾಟ ಮಾಡಿದರೆ 1700 ರೂ ಲಾಭ ಗಳಿಸಬಹುದು

ಈ ಬ್ಯುಸಿನೆಸ್ ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಇಷ್ಟ ಆಗಿಲ್ಲ ಅಂದರೆ ಡಿಸ್ ಲೈಕ್ ಮಾಡಿ ಹಾಗೆ ಈ ಬ್ಯುಸಿನೆಸ್ ಬಗ್ಗೆ ನಿಮಗೆ ದೌಟ್ ಇದ್ದರೆ  ಕಾಮೆಂಟ್ ಮಾಡಿ ತಿಳಿಸಿ

ಹಾಗೆ ಇದೆ ರೀತಿ  ಉತ್ತಮ ಬ್ಯುಸಿನೆಸ್  ಬಗ್ಗೆ  ಮಾಹಿತಿ ಬೇಕು ಅಂದರೆ ನಿಮ್ಮ ಫ್ರೆಂಡ್ಸ್ ಎಲ್ಲರಿಗೂ ಶೇರ್ ಮಾಡಿ ಸಪೋರ್ಟ್ ಮಾಡಿ  . 

For Business Promotion Contact :- [email protected]

new business ideas kannada | ವಾಟರ್ ಫ್ಯೂರಿಫೈರ್ ಫ್ಲಿಟರ್ ಮೇಕಿಂಗ್ ಬ್ಯುಸಿನೆಸ್
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments