nursery tray making business ideas in kannada
agriculture business kannada | ನರ್ಸರಿ ಟ್ರೇ ಮೇಕಿಂಗ್ ಬ್ಯುಸಿನೆಸ್ | news in kannada
ನರ್ಸರಿ ಟ್ರೇ ಮೇಕಿಂಗ್ ಬ್ಯುಸಿನೆಸ್
ಈ ಬ್ಯುಸಿನೆಸ್ ಮಾಡುವುದು ಹೇಗೆ
ಎಷ್ಟು ಬಂಡವಾಳ ಬೇಕು
ಮಷಿನ್ ಎಲ್ಲಿ ಸಿಗುತ್ತದೆ
ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ
ಮಾರ್ಕೆಟಿಂಗ್ ಮಾಡುವುದು ಹೇಗೆ
agriculture business kannada

ಲಾಭ ಎಷ್ಟು ಗಳಿಸಬಹುದು
ನಿಮಗೆಲ್ಲ ಗೊತ್ತಿರುವ ಹಾಗೆ ಇತ್ತೀಚೆಗಿನ ವರ್ಷದಲ್ಲಿ ನರ್ಸರಿಗಳಲ್ಲಿ ಪಾಲಿಥಿನ್ ಕವರ್ ಬದಲು ಟ್ರಯ್ ಗಳನ್ನೂ ಬಳಸುತ್ತಿದ್ದಾರೆ ಹಾಗೆ ರೈತರು ಬೀಜಗಳನ್ನು ನಾಟಿ ಮಾಡಲು ಈ ಟ್ರಯ್ ಗಳನ್ನೂ ಹೆಚ್ಚಾಗಿ ಬಳಕೆ ಮಾಡುತ್ತಾರೆ ಆದ್ದರಿಂದ ಇದಕ್ಕೆ ಯಾವಾಗಲು ಡಿಮ್ಯಾಂಡ್ ಕಡಿಮೆ ಆಗವುದಿಲ್ಲ . ನೀವು ಈ ಬ್ಯುಸಿನೆಸ್ ಮಾಡಬೇಕು ಅಂದರೆ ಒಂದಿಷ್ಟು ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕು ಅದರ ಕುರಿತು ಹಂತ ಹಂತವಾಗಿ ತಿಳಿಸುತ್ತ ಹೋಗುತ್ತೇನೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ ನಿಮಗೆ ಈ ಬ್ಯುಸಿನೆಸ್ ಐಡಿಯಾ ಇಷ್ಟ ಆದರೆ ತಪ್ಪದೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ .

ಎಷ್ಟು ಬಂಡವಾಳ ಬೇಕು:
ಈ ಬ್ಯುಸಿನೆಸ್ ಯಾವುದು , ಆ ಮಷಿನ್ ಬೆಲೆ ಸೇರಿದಂತೆ ರಾ ಮೆಟಿರಿಯಲ್ ಬೆಲೆಯನ್ನು ಈ ಕೆಳಗೆ ತಿಳಿಸಿರುತ್ತೇನೆ ನೀವು ನೋಡಬಹುದು .
ಮಷಿನ್ ಖರೀದಿ ಮಾಡಲು- 4 ಲಕ್ಷ
ರಾ ಮೆಟಿರಿಯಲ್ ಖರೀದಿ – 30,000
ಇತರೆ ಖರ್ಚು -20,000
ಒಟ್ಟು – 4.50,000
ರಾ ಮೆಟಿರಿಯಲ್ ಖರೀದಿ – 30,000
ಇತರೆ ಖರ್ಚು -20,000
ಒಟ್ಟು – 4.50,000
ಮಷಿನ್ ಮತ್ತು ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ:
ಮಷಿನ್ ಮತ್ತು ರಾ ಮೆಟಿರಿಯಲ್ ಖರೀದಿ ಮಾಡಲು ಕೆಳಗೆ ಲಿಂಕ್ ಕೊಟ್ಟಿರುತ್ತೇವೆ ನೀವು ಆ ಡಿಸ್ಟ್ರಿಬ್ಯುಟರ್ ಕಾಂಟ್ಯಾಕ್ಟ್ ಮಾಡಿ ಮಷಿನ್ ಮತ್ತು ರಾ ಮೆಟಿರಿಯಲ್ ಖರೀದಿಸಬಹುದು

Buy Now
ಮಾರ್ಕೆಟಿಂಗ್ ಮಾಡುವುದು ಹೇಗೆ:
ನರ್ಸರಿ ಸೇರಿದಂತೆ ಹಾರ್ಡ್ವೇರ್ ಅಂಗಡಿಗಳಿಗೆ ಹಾಗೆ ರೈತರಿಗೆ ನೀವು ನೇರವಾಗಿ ಮಾರಾಟ ಮಾಡಬಹುದು ಅಷ್ಟೇ ಅಲ್ಲದೆ ಆನ್ಲೈನ್ ನಲ್ಲಿ ನಿಮ್ಮ ಪ್ರಾಡಕ್ಟ್ ಲಿಸ್ಟ್ ಮಾಡಿ ಅಲ್ಲಿ ಕೂಡ ಸೆಲ್ ಮಾಡಬಹುದು.
ಎಷ್ಟು ಲಾಭ ವನ್ನು ಗಳಿಸಬಹುದು:
ನಿಮಗೆ ಗೊತ್ತಿರುವ ಹಾಗೆ ಮಾರ್ಕೆಟ್ ನಲ್ಲಿ ಒಂದು ಟ್ರಯ್ ಗೆ 50 ರಿಂದ 60 ರೂ ಬೆಲೆ ಇದೆ
ನೀವು ಅದನ್ನು ತಯಾರಿಸಬೇಕು ಅಂದರೆ
ರಾ ಮೆಟಿರಿಯಲ್ ಕೆಜಿ 90 ರೂ ಇದೆ
ಒಂದು ಕೆಜಿ ರಾ ಮೆಟಿರಿಯಲ್ ನಲ್ಲಿ
10 ಟ್ರಯ್ ಗಳನ್ನೂ ತಯಾರಿಸಬಹುದು
ಒಂದು ಟ್ರಯ್ ಗೆ 50 ರೂ ನಂತೆ ಮಾರಾಟ
ಮಾಡಿದರು 500 ರೂ ಹಣ ಗಳಿಸಬಹದು
ಇದರಲ್ಲಿ ರಾ ಮೆಟಿರಿಯಲ್ ಖರ್ಚು ಸೇರಿದಂತೆ
ವಿದ್ಯುತ್ ಬಿಲ್ ಇತರೆ ಖರ್ಚು ಅಂತ 20 ರೂ
ಕಳೆದರು 30 ರೂ ಪ್ರಾಫಿಟ್ ಸಿಗುತ್ತದೆ .
ದಿನಕ್ಕೆ 500 ತಯಾರಿಸಿದರೆ
15 ಸಾವಿರ ಲಾಭ ಗಳಿಸಬಹುದು.
ನೀವು ಅದನ್ನು ತಯಾರಿಸಬೇಕು ಅಂದರೆ
ರಾ ಮೆಟಿರಿಯಲ್ ಕೆಜಿ 90 ರೂ ಇದೆ
ಒಂದು ಕೆಜಿ ರಾ ಮೆಟಿರಿಯಲ್ ನಲ್ಲಿ
10 ಟ್ರಯ್ ಗಳನ್ನೂ ತಯಾರಿಸಬಹುದು
ಒಂದು ಟ್ರಯ್ ಗೆ 50 ರೂ ನಂತೆ ಮಾರಾಟ
ಮಾಡಿದರು 500 ರೂ ಹಣ ಗಳಿಸಬಹದು
ಇದರಲ್ಲಿ ರಾ ಮೆಟಿರಿಯಲ್ ಖರ್ಚು ಸೇರಿದಂತೆ
ವಿದ್ಯುತ್ ಬಿಲ್ ಇತರೆ ಖರ್ಚು ಅಂತ 20 ರೂ
ಕಳೆದರು 30 ರೂ ಪ್ರಾಫಿಟ್ ಸಿಗುತ್ತದೆ .
ದಿನಕ್ಕೆ 500 ತಯಾರಿಸಿದರೆ
15 ಸಾವಿರ ಲಾಭ ಗಳಿಸಬಹುದು.

agriculture business kannada
nursery tray making business ideas in kannada videos karnataka
[…] […]