Wednesday, June 29, 2022
HomeKannada News24-04-2021 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪ್ರಚಲಿತ ಘಟನೆಯ ಪ್ರಮುಖ ಪೇಪರ್ ಕಟಿಂಗ್ಸ್

24-04-2021 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪ್ರಚಲಿತ ಘಟನೆಯ ಪ್ರಮುಖ ಪೇಪರ್ ಕಟಿಂಗ್ಸ್

24-04-2021 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪ್ರಚಲಿತ ಘಟನೆಯ ಪ್ರಮುಖ ಪೇಪರ್ ಕಟಿಂಗ್ಸ್

 • ವಿಜಯವಾಣಿ
 • ಉದಯವಾಣಿ
 • ವಿಶ್ವ ವಾಣಿ
 • ಕನ್ನಡ ಪ್ರಭ
 • ಹೊಸ ದಿಗಂತ
 • ವಾರ್ತಾ ಭಾರತಿ
 • ಸಂಯುಕ್ತ ಕರ್ನಾಟಕ

ಮುಖ್ಯಾಂಶಗಳು:-

important paper cutting

 • ಕೋವಿಡ್ ಹೋರಾಟಕ್ಕೆ ಮೋದಿ ಆಮ್ಲಜನಕ
 • ವಿಮಾನದಲ್ಲಿ ಆಕ್ಸಿಜನ್ ಲಾರಿ
 • 80 ಕೋಟಿ ಜಬಡವರಿಗೆ 2 ತಿಂಗಳು ಫ್ರೀ ರೇಷನ್
 • ಪಿಯು ವಿದ್ಯಾರ್ಥಿಗಳಿಗೆ 28 ರಿಂದ ಪ್ರಾಕ್ಟಿಕಲ್ ಪರೀಕ್ಷೆ
  ಪದವಿಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿ ಯು ಸಿ ಪ್ರಾಯೋಗಿಕ ಪರೀಕ್ಷೆ ನಡೆಸುವುದರ ಬಗ್ಗೆ ಮಾರ್ಗಸೂಚಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ
 • ಕೇಂದ್ರದಿಂದ ಪರಿಷ್ಕೃತ ಕೋವಿಡ್ -19  ಚಿಕಿತ್ಸ ಮಾರ್ಗಸೂಚಿ ಬಿಡುಗಡೆ ಮಾಡಿದೆ
 • ಉಸಿರಾಟವನ್ನು ಉತ್ತಮಗೊಳಿಸಲು ತಂತ್ರ ಹೇಳಿಕೊಟ್ಟ ಅರೋಗ್ಯ ಸಚಿವಾಲಯ
 • ವಿವಾಹದಲ್ಲಿ 50 ಜನರಿಗಿಂತ ಹೆಚ್ಚು ಜನರಿದ್ದರೆ ಪತ್ತೆ ಹಚ್ಚಲು ಅತಿಥಿಗಳ ಕೈಗೆ ಬ್ಯಾಂಡ್
 • ರಾಜ್ಯಾದ್ಯಂತ ಬ್ಯಾಂಕ್ ಗಳು ಇನ್ನು ಮಧ್ಯಾಹ್ನ 2 ಕ್ಕೆ ಬಂದ್
 • ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ , ಮುಂಬೈ ಸಾಧಾರಣ ಮೊತ್ತ
 • ವಿದ್ಯಾರ್ಥಿಗಳ ಹಾಸ್ಟೆಲ್ ಮುಚ್ಚದಂತೆ ಸಚಿವ ಸುರೇಶ್ ಮನವಿ
 • ನಗರದಲ್ಲಿ ಪ್ರತಿ 12 ನಿಮಿಷಕ್ಕೆ ಒಬ್ಬ ಸೋಂಕಿತ ಸಾವು
 • ಐ ಎ ಎಸ್ , ಐ ಪಿ ಎಸ್ ಅಧಿಕಾರಿಗಳ ವರ್ಗಾವಣೆ ಅವಧಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
 • 2 ತಿಂಗಳು ಬಡವರಿಗೆ 5 ಕೆಜಿ ಉಚಿತ ಪಡಿತರ
 • ತಜ್ಞರ ಶಿಫಾರಸ್ಸುನ್ನು ನಿರ್ಲಕ್ಷಿಸಿತೇ ರಾಜ್ಯಸರ್ಕಾರ
 • ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ದೊಡ್ಡ ದುರಂತ ಸಂಭವಿಸಬಹುದು
 • ಶಿಕ್ಷಕರ ವರ್ಗಾವಣೆಗೆ ಸುಗ್ರೀವಾಜ್ಞೆ
 • ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಲಾಗದೆ ತಡವರಿಸಿದ ಶಿಕ್ಷಣ ಸಚಿವ?
 • ಮೇ 1 ರ ಬಳಿಕ ಎಷ್ಟಾಗಲಿದೆ ಕೋವಿಶೀಲ್ಡ್ ಲಸಿಕೆ ದರ ?
 • ಮಂಗಳನ ಆಕಾಶದಲ್ಲಿ 2 ನೇ ಹಾರಾಟ ನಡೆಸಿದ ಹೆಲಿಕಾಪ್ಟರ್
 • ಸಾಧಕರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ

DOWNLOAD PDF

important paper cutting

business ideas

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಚಿಕ್ಕಬಳ್ಳಾಪುರ ನೇಮಕಾತಿ ಅಧಿಸೂಚನೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments