Thursday, June 23, 2022
HomeKannada Newsಶೀಘ್ರದಲ್ಲೇ 4,000 ಪೊಲೀಸ್ ನೇಮಕಾತಿ ಅಧಿಸೂಚನೆ | NEWS IN KANNADA JOBS NOTIFICATION

ಶೀಘ್ರದಲ್ಲೇ 4,000 ಪೊಲೀಸ್ ನೇಮಕಾತಿ ಅಧಿಸೂಚನೆ | NEWS IN KANNADA JOBS NOTIFICATION

ಶೀಘ್ರದಲ್ಲೇ 4,000 ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಅಧಿಸೂಚನೆ

2021-22ನೇ ಸಾ en 4000 ಬೊಲೀಸ್ ಕಾನ್ಸ್‌ಟೇಬಲ್ ( ಸಿವಿಲ್ ) ಹುದ್ದೆಗಳನ್ನು ನೀ d ನೇಮಕಾತಿ ಮೂಲಕ ಭರ್ತಿಮಾಡಲು ಅನುಮತಿಯನ್ನು ನೀಡಿರುವುದರಿಂದ ಸದರಿ ಹುದ್ದೆಗಳಿಗೆ ವರ್ಗಿಕರಣದ ವಿವರವನ್ನು ಪಡೆದು ನೇಮಕಾತಿ ಪ್ರಾರಂಭಿಸುವಂತೆ ಬೀಜ ಮತ್ತು ಐಜಿಪಿ ರವರ ಪತ್ರದಲ್ಲಿ ಸೂಚಿಸಲಾಗಿರುತ್ತದೆ ) ಆದರಂತೆ 2021-22ನೇ ಸಾಲಿಗೆ ಕಲ್ಯಾಣ ಕರ್ನಾಟಕದ ವಿಭಾಗದ ತಮ್ಮ ಘಟಕದಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್‌ಟೇಬಲ್ ( ಸಿವಿಲ್ ) ( ಬೆಂಗಳೂರು ನಗರ ಘಟಕದಲ್ಲಿ 81 ಹಾಗೂ ಇತರೆ ಘಟಕಗಳಲ್ಲಿ 80 + 20 % ) ಹುದ್ದೆಗ w ಗೆ ಸಂಬಂಧಪಟ್ಟ ಘಟಕಾಧಿಕಾರಿಗಳು ನೇರ ಮತ್ತು ಸಮತಳ ಮೀಸಲಾತಿ ವರ್ಗೀಕರಣವನ್ನು ತಯಾರಿಸಿ ದಿನಾಂಕ : 26.04.2021 ರೊಳಗಾಗಿ ಈ ಕಚೇರಿಗೆ ಕಳುಹಿಸುವಂತೆ ಕೋರಲಾಗಿದೆ .

ಟಿಪ್ಪಣಿ : ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಸಂಬಂಧ ಪರಿಷ್ಕೃತ ವೃಂದ ಮತ್ತು ನೇಮಕಾತಿ ನಿಯಮಗಳನ್ನು ದಿನಾಂಕ : 05.09.2020 ರಂದು ಪ್ರಕಟಿಸಲಾಗಿದ್ದು , ಅದರಂತೆ ವರುಷ ಅಭ್ಯರ್ಥಿಗಳಿಗ -67.5 % , ದುಹಿಳಾ ಅಭ್ಯರ್ಥಿಗಳಿಗೆ 22.5 % , ಸೇವಾನಿರತ ಅಭ್ಯರ್ಥಿಗಳ 10x ( ಮರುವ -7.5 % ಮತ್ತು ‘ ಮಹಿಳಾ -20 s ) ಹುದ್ದೆಗಳನ್ನು ಮೀಸಲಿರಿಸಬೇಕಾಗಿರುತ್ತದೆ . ಆದ್ದರಿಂದ ಘದ eಾಧಿಕಾರಿಗಳು ಹುದ್ದೆಗಳ ವರ್ಗಿಕರಣವನ್ನು ತಯಾರಿಸುವಾಗ ಸದರಿ ಅಂಶಗಳನ್ನು ಪರಿಗಣಿಸತಕ್ಕದ್ದು .

ಪೊಲೀಸ್ ನೇಮಕಾತಿ

ಲೆಕ್ಕ ಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ 124 ಲೆಕ್ಕ ಸಹಾಯಕರು & 33 ಕಿರಿಯ ಲೆಕ್ಕ ಸಹಾಯಕರು ಹುದ್ದೆಗಳ ನೇಮಕಾತಿ

 

KSP OFFICIAL WEBSITE

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments