Thursday, December 1, 2022
HomeBusinessರೈಸ್ ಅಂಗಡಿ ಬ್ಯುಸಿನೆಸ್ ಐಡಿಯಾ | Rice business Ideas full Details in Kannada

ರೈಸ್ ಅಂಗಡಿ ಬ್ಯುಸಿನೆಸ್ ಐಡಿಯಾ | Rice business Ideas full Details in Kannada

ರೈಸ್ ಅಂಗಡಿ ಬ್ಯುಸಿನೆಸ್ ಐಡಿಯಾ

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?

ಎಷ್ಟು ಬಂಡವಾಳಬೇಕು?

ಮಾರ್ಕೆಟಿಂಗ್ ಮಾಡುವುದು ಹೇಗೆ?

ಅಕ್ಕಿ ಹೋಲ್ಸೇಲ್  ಎಲ್ಲಿ ಸಿಗುತ್ತದೆ?

ಲೆಸೆನ್ಸ್ ಬೇಕಾ ಬೇಡವಾ?

ಲಾಭ ಎಷ್ಟು ಗಳಿಸಬಹುದು?

ರೈಸ್ ಅಂಗಡಿ ಬ್ಯುಸಿನೆಸ್ ಐಡಿಯಾ

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?

ದಿನಾಲೂ ಡಿಮ್ಯಾಂಡ್ ಕಡಿಮೆ ಆಗದ ಅಕ್ಕಿ ಅಂಗಡಿ ಬ್ಯುಸಿನೆಸ್ ಮಾಡಿದರೆ ಯಾವುದೇ ನಷ್ಟವಿಲ್ಲದೆ ಉತ್ತಮ ಲಾಭ ಗಳಿಸಬಹದುದು. ಈ ಬ್ಯುಸಿನೆಸ್ ಅನ್ನು ಕಿರಾಣಿ ಅಂಗಡಿ ಜೊತೆಗೆ ಮಾಡುತ್ತಾರೆ ಇನ್ನು ಕೆಲವರು ಅಕ್ಕಿ ಮಾತ್ರ ಇಟ್ಟುಕೊಂಡು ಬ್ಯುಸಿನೆಸ್ ಮಾಡುತ್ತಾರೆ ಈ ರೀತಿ ಅಂಗಡಿ ಮಾಡಿದಾಗ ಇದರಲ್ಲಿ ಯಾವುದೇ ರೀತಿಯ ದಿನಸಿ ವಸ್ತುಗಳನ್ನು ಇಡುವುದಿಲ್ಲ ನೀವು ಕೂಡ ಹೀಗೆ ಮಾಡಬಹುದು ಇದರಲ್ಲೂ ಕೂಡ ತುಂಬಾನೇ ಪ್ರಾಫಿಟ್ ಮಾರ್ಜಿನ್ ಇದೆ ಹಾಗಾದರೆ ಎಷ್ಟು ಪ್ರಾಫಿಟ್ ಮರ್ಜಿ ಇದೆ ಎಷ್ಟು ಬಂಡವಾಳ ಹೂಡಿಕೆ ಮಾಡಬೇಕು ಹೀಗೆ ಹಲವಾರು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ ನಿಮಗೆ ನಮ್ಮ ಈ ಬ್ಯುಸಿನೆಸ್ ಐಡಿಯಾ ಇಷ್ಟ ಆದರೆ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡೋದನ್ನ ಮರಿಯಬೇಡಿ .

ರೈಸ್ ಅಂಗಡಿ ಬ್ಯುಸಿನೆಸ್ ಐಡಿಯಾ

ರೈಸ್ ಅಂಗಡಿ ಬ್ಯುಸಿನೆಸ್ ಐಡಿಯಾ

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?

ಇದಕ್ಕೆ 80 ರಿಂದ 100 ಅಡಿ ಸುತ್ತಳತೆ ಸ್ಥಳಾವಕಾಶ ಬೇಕಾಗುತ್ತದೆ

ಎಲ್ಲ ತರಹ ಹಾಗೆ ಎಲ್ಲ ಕ್ವಾಲಿಟಿಯ ರೈಸ್ ಇಟ್ಟುಕೊಂಡು ಬ್ಯುಸಿನೆಸ್ ಮಾಡಬೇಕು

ವೆಯ್ಗ್ಹಿಂಗ್ ಮಷೀನ್

ಕ್ಯಾಶ್ ಟೇಬಲ್

ಹೋಲ್ಸೇಲ್ ಅಕ್ಕಿ

ಅಕ್ಕಿ ಶೇಖರಣೆ ಬಾಕ್ಸ್

 

ಲೆಸೆನ್ಸ್ ಬೇಕಾ ಬೇಡವಾ?

ನಿಮ್ಮ ಹತ್ತಿರದ ಮುನ್ಸಿಪಾಲಿಟಿ ಲೆಸೆನ್ಸ್ ತೆಗೆದುಕೊಂಡು ಬ್ಯುಸಿನೆಸ್ ಮಾಡಬಹುದು

ಅಕ್ಕಿ ಹೋಲ್ಸೇಲ್ ಎಲ್ಲಿ ಸಿಗುತ್ತದೆ?

ಹೋಲ್ಸೇಲ್ ಡೀಲರ್ಸ್ ಹತ್ತಿರ ಹಾಗೆ ನೇರವಾಗಿ ರೈಸ್ ಪ್ರೊಡಕ್ಷನ್ ಮಿಲ್ ನಲ್ಲಿ ಖರೀದಿಸಬೇಕು

ರೈಸ್ ಅಂಗಡಿ ಬ್ಯುಸಿನೆಸ್ ಐಡಿಯಾ

ಎಷ್ಟು ಬಂಡವಾಳ ಬೇಕು:- 
ಮಳಿಗೆ ಅಡ್ವಾನ್ಸ್ : ₹20,000
ರೈಸ್ ಖರೀದಿ :₹ 20,000
ಇತರೆ : 10,000
ಒಟ್ಟು :₹ 50,000

ಮಾರ್ಕೆಟಿಂಗ್ ಮಾಡುವುದು ಹೇಗೆ?

ದೊಡ್ಡ ದೊಡ್ಡ ಹೋಟೆಲ್ ಸೇರಿದಂತೆ ಸಣ್ಣ ಕ್ಯಾಂಟೀನ್ ಜೊತೆ ನೀವು ಮಾತಾಡಿಕೊಂಡು ಅಕ್ಕಿ ಸೆಲ್ ಮಾಡಿ ಉತ್ತಮ ಆದಾಯ ಗಳಿಸಬಹುದು

ಲಾಭ ಎಷ್ಟು ಗಳಿಸಬಹುದು?

ಒಂದು ಲಕ್ಷ ದಷ್ಟು ಬ್ಯುಸಿನೆಸ್ ಮಾಡಿದರೆ 20 ರಿಂದ 30 ಪರ್ಸೆಂಟ್ ಮಾರ್ಜಿನ್ ಖಂಡಿತ ಸಿಗುತ್ತದೆ. ಅಂದರೆ 20 ಸಾವಿರದಿಂದ 30 ಸಾವಿರದ ವರೆಗೆ ಲಾಭ ದೊರೆಯುತ್ತದೆ

New Business Idea

ಕರ್ನಾಟಕದಲ್ಲಿ ಗೋಡಂಬಿ ಉದ್ಯಮ ಪ್ರಾರಂಬಿಸುವುದು ಹೇಗೆ?

 

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments