Monday, September 26, 2022
HomeBusinessರಸಂ ಪೌಡರ್ ಮೇಕಿಂಗ್ ಬ್ಯುಸಿನೆಸ್ ಐಡಿಯಾ | Rasam Powder Making Business

ರಸಂ ಪೌಡರ್ ಮೇಕಿಂಗ್ ಬ್ಯುಸಿನೆಸ್ ಐಡಿಯಾ | Rasam Powder Making Business

ರಸಂ ಪೌಡರ್ ಮೇಕಿಂಗ್ ಬ್ಯುಸಿನೆಸ್ ಐಡಿಯಾ | Rasam Powder Making Business

 

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?

ಎಷ್ಟು ಬಂಡವಾಳಬೇಕು?

ಮಷಿನ್ ಎಲ್ಲಿ ಸಿಗುತ್ತದೆ?

ಮಾರ್ಕೆಟಿಂಗ್ ಮಾಡುವುದು ಹೇಗೆ?

ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ?

ಲೆಸೆನ್ಸ್ ಬೇಕಾ ಬೇಡವಾ?

ಲಾಭ ಎಷ್ಟು ಗಳಿಸಬಹುದು?

ಈ ಬ್ಯುಸಿನೆಸ್ ಪ್ರಾರಂಭಿಸುವುದು ಹೇಗೆ?

ರಸಂ ಪೌಡರ್ ತಯಾರಿಸುವುದು ಹೇಗೆ?

ರಸಂ ಪೌಡರ್ ಮೇಕಿಂಗ್ ಬ್ಯುಸಿನೆಸ್

ನಿಮ್ಮದೇ ಮನೆಯಲ್ಲಿ ಇರುವಂತಹ 8/10 ಅಡಿ ಸುತ್ತಳತೆ ಇರುವಂತ ಸ್ಥಳಾವಕಾಶದಲ್ಲಿ ಈ ಬ್ಯುಸಿನೆಸ್ ಮಾಡಬಹುದು ಇದಕ್ಕೆ ಮಾರುಕಟ್ಟೆಯಲ್ಲಿ ತುಂಬಾನೇ ಬೇಡಿಕೆ ಇದೆ ರಸಂ ಪೌಡರ್ ನ್ನು ಪ್ರತಿಯೊಂದು ಮನೆಯಲ್ಲಿ ಬಳಸುತ್ತಾರೆ ಹೀಗೆ ಬಳಸುವುವರಿಂದ ಇದಕ್ಕೆ ತುಂಬಾನೇ ಬೇಡಿಕೆ ಇದೆ . ನೀವು ಈ ಬ್ಯುಸಿನೆಸ್ ಮಾಡಬೇಕೆಂದರೆ ರಸಂ ಪೌಡರ್ ಮೇಕಿಂಗ್ ಮಷಿನ್ ಬೇಕಾಗುತ್ತದೆ ನೀವು ಮಷಿನ್ ಖರೀದಿಸಿ ಬ್ಯುಸಿನೆಸ್ ಮಾಡಬಹದು ಹಾಗೆ ನಿಮ್ಮದೇ ಆದ ಹೆಸರಿನ ಬ್ರಾಂಡ್ ಮಾಡಿ ಮಾರಾಟ ಮಾಡುವುದಾದರೆ ಲೆಸೆನ್ಸ್ ತೆಗೆದುಕೊಳಬೇಕು . ಪ್ಯಾಕ್ ಮಾಡಲು ಪ್ಯಾಕಿಂಗ್ ಮಷಿನ್ ಸೇರಿದಂತೆ ಪ್ಯಾಕಿಂಗ್ ಕವರ್ ಖರೀದಿಸಿ ಬ್ಯುಸಿನೆಸ್ ಮಾಡಬಹುದು .

ರಸಂ ಪೌಡರ್ ಮೇಕಿಂಗ್ ಬ್ಯುಸಿನೆಸ್ ಮಾಡಲು ಎಷ್ಟು ಬಂಡವಾಳ ಬೇಕು ?:-

 ಬ್ಯುಸಿನೆಸ್ ಮಾಡಲು ಮಷಿನ್ ಖರೀದಿ ಸೇರಿದಂತೆ ಅದಕ್ಕೆ ಸಂಬಂಧಪಟ್ಟ ರಾ ಮೆಟಿರಿಯಲ್ ಖರೀದಿ ಮಾಡಬೇಕು ಇದಕೆಲ್ಲ ಅತ್ಯಂತ ಕಡಿಮೆ ಬಂಡವಾಳ ಸಾಕಾಗುತ್ತದೆ ಹಾಗಾದರೆ ಎಷ್ಟು ಬಂಡವಾಳ ಬೇಕಾಗುತ್ತದೆ ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ.

ಮಷಿನ್ ಬೆಲೆ :- Rs. 38,000  Click Here

ರಸಂ ಪೌಡರ್ ಪ್ಯಾಕಿಂಗ್ ಮಷಿನ್ :- Rs. 2.2 lack Click Here

ರಾ ಮೆಟಿರಿಯಲ್ :-Rs. 10,000

ಇತರೆ ಖರ್ಚು :- Rs. 5,000

ಒಟ್ಟು :- Rs . 2,73,000

ಮಷಿನ್ ಎಲ್ಲಿ ಸಿಗುತ್ತದೆ?

ನಿಮ್ಮ ಹತ್ತಿರದ ಮಾರ್ಕೆಟ್ ನಲ್ಲಿ ಕಡಿಮೆ ಬಂಡವಾಳಕ್ಕೆ ಲಭ್ಯವಿದ್ದರೆ ಅಲ್ಲಿ ಖರೀದಿಸಬಹುದು ಅಥವಾ ಆನ್ಲೈನ್ ನಲ್ಲಿ ಖರೀದಿಸಬಹುದು.

ರಸಂ ಪೌಡರ್ ಮೇಕಿಂಗ್ ಬ್ಯುಸಿನೆಸ್

ರಾ ಮೆಟಿರಿಯಲ್ ಎಲ್ಲಿ ಸಿಗುತ್ತದೆ?

ನಿಮ್ಮ ಹತ್ತಿರದ ಮಾರ್ಕೆಟ್ ನಲ್ಲಿ ಕಡಿಮೆ ಬಂಡವಾಳಕ್ಕೆ ಹೋಲ್ಸೇಲ್ ಆಗಿ ಖರೀದಿಸಬೇಕು ಇದರಿಂದ ನೀವು ಹೆಚ್ಚು ಲಾಭ ಗಳಿಸಬಹುದು.

ಲೆಸೆನ್ಸ್ ಬೇಕಾ ಬೇಡವಾ?

ಸ್ವಂತ ಬ್ರಾಂಡ್ ಮಾಡಿ ಮಾರಾಟ ಮಾಡಲು ಲೆಸೆನ್ಸ್ ಬೇಕಾಗುತ್ತದೆ.
ಟ್ರೇಡಿಂಗ್ ಲೆಸೆನ್ಸ್
ಜಿ ಎಸ್ ಟಿ
ಫೆಸ್ಸಯ್
ಮುನ್ಸಿಪಾಲಿಟಿ ಲೆಸೆನ್ಸ್

ರಸಂ ಪೌಡರ್ ಮೇಕಿಂಗ್ ಬ್ಯುಸಿನೆಸ್

ಮಾರ್ಕೆಟಿಂಗ್ ಮಾಡುವುದು ಹೇಗೆ?

ನಿಮ್ಮ ಹತ್ತಿರದ ದಿನಸಿ ಅಂಗಡಿ ಸೇರಿದಂತೆ, ಸೂಪರ್ ಮಾರ್ಕೆಟ್, ಆನ್ಲೈನ್ , ಹೋಟೆಲ್ ನಲ್ಲಿ ಸೆಲ್ ಮಾಡಬಹದು

ಲಾಭ ಎಷ್ಟು ಗಳಿಸಬಹುದು?

ಒಂದು ಕೆಜಿ ರಸಂ ಪೌಡರ್ ಮೇಲೆ 90 ರೂಪಾಯಿ ಕಿಂತ ಹೆಚ್ಚು ಲಾಭ ಗಳಿಸಬಹುದು

ರಸಂ ಪೌಡರ್ ತಯಾರಿಸುವುದು ಹೇಗೆ?

ಒಂದು ಪಾವು ಜೇರಿಗೆ, ಕಾಲು ಪಾವು ಕಾಳು ಮೆಣಸು, ತಲಾ ಒಂದು ಚಮಚ ಸಾಸಿವೆ, ಮೆಂತ್ಯ, 25 ಬ್ಯಾಡಗಿ ಒಣಮೆಣಸಿನಕಾಯಿ, ಕಾಲು ಚಮಚ ಇಂಗು, ಅರ್ಧ ಇಂಚು ಚಕ್ಕೆ ಇವಿಷ್ಟನ್ನೂ ಹರಿದು ಪುಡಿ ಮಾಡಿ. (ಮೂರರಿಂದ ನಾಲ್ಕು ಜನಕ್ಕೆ ಅಡಿಗೆ ತಯಾರಿಸುವಾಗ ಈ ಪುಡಿಯಲ್ಲಿ ಎರಡು ಚಮಚ ತೆಗೆದುಕೊಳ್ಳಿ)

 

business ideas in kannada | ಬರ್ಗರ್ ಮೇಕಿಂಗ್ ಮತ್ತು ಸೇಲಿಂಗ್ ಬ್ಯುಸಿನೆಸ್ | Burger Making and Sailing Business

RELATED ARTICLES

1 COMMENT

LEAVE A REPLY

Please enter your comment!
Please enter your name here

Most Popular

Recent Comments