Tuesday, September 20, 2022
HomeKannada Newsನೀವು ರಾಜ್ಯ ಸರಕಾರಿ ನೌಕರರೇ.? ಹಾಗಾದರೆ ನಿಮಗೆ ಈ ಮಹತ್ವದ ಮಾಹಿತಿ ಗೊತ್ತಿರಲಿ.

ನೀವು ರಾಜ್ಯ ಸರಕಾರಿ ನೌಕರರೇ.? ಹಾಗಾದರೆ ನಿಮಗೆ ಈ ಮಹತ್ವದ ಮಾಹಿತಿ ಗೊತ್ತಿರಲಿ.

ನೀವು ರಾಜ್ಯ ಸರಕಾರಿ ನೌಕರರೇ.? ಹಾಗಾದರೆ ನಿಮಗೆ ಈ ಮಹತ್ವದ ಮಾಹಿತಿ ಗೊತ್ತಿರಲಿ.

 

ರಾಜ್ಯ ಸರ್ಕಾರವು ಓದಲಾದ ( 1 ) ರ ಸರ್ಕಾರಿ ಆದೇಶದಂತೆ ದಿನಾಂಕ : 01.04.2006 ರಂದು ಹಾಗೂ ತದನಂತರ ಸರ್ಕಾರಿ ಸೇವೆಗೆ ಸೇರುವ ಎಲ್ಲಾ ಸರ್ಕಾರಿ ನೌಕರರಿಗೆ ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಯೋಜನೆ ಪದ್ಧತಿಯನ್ನು ಕಡ್ಡಾಯಗೊಳಿಸಿ ಜಾರಿಗೆ ತಂದಿದೆ . ಮತ್ತು ಓದಲಾದ ( 2 ) ರಲ್ಲಿ ಸರ್ಕಾರಿ ಆದೇಶದಲ್ಲಿನ ಸೂಚನೆಗಳಂತ ಸದರಿ ಯೋಜನೆಯನ್ನು ಕಾರ್ಯರೂಪಗೊಳಿಸಿದೆ .

ದಿನಾಂಕ : 31.03.2006 ರ ಆದೇಶಾನುಸಾರ ನೌಕರನು ಸೇವೆಗೆ ವಾಸ್ತವವಾಗಿ ವರದಿ ಮಾಡಿಕೊಂಡ ದಿನಾಂಕದ ಆಧಾರದ ಮೇರೆಗೆ ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಯೋಜನೆಗೆ ಒಳಪಡುವುದಾಗಿದೆ .

nps karnataka

ದಿನಾಂಕ : 01.04.2006 ರ ಪೂರ್ವದಲ್ಲಿ ರಾಜ್ಯ ಸಿವಿಲ್ ಸೇವೆಯಡಿಯಲ್ಲಿನ ಹುದ್ದೆಗಳಿಗೆ ಸಂಬಂಧಿಸಿದಂತೆ ಆಯ್ಕೆ ಮತ್ತು ನೇಮಕಾತಿ ಪ್ರಕ್ರಿಯೆಗಳು ಪೂರ್ಣಗೊಂಡು ಆಯ್ಕೆಗೊಂಡ ಅಭ್ಯರ್ಥಿಗಳು ದಿನಾಂಕ : 01.04.2006 ರ ಪೂರ್ವದಲ್ಲೇ ಸೇವೆಗೆ ವರದಿ ಮಾಡಿಕೊಂಡಿದ್ಯಾರ . 

ಸಂಪೂರ್ಣ ಮಾಹಿತಿ ಇಲ್ಲಿ ಕ್ಲಿಕ್ ಮಾಡಿ

2021-22ನೇ ಸಾಲಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಒಟ್ಟು 250 ಅನುಯಾಯಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರಕಾರವು ಅನುಮತಿ ನೀಡಿ ಆದೇಶಿಸಿದೆ

business ideas

nps karnataka

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments