Wednesday, June 29, 2022
HomeToday Kannada Newsಅಪ್ಪ ಅಮ್ಮ ಮಗಳನ್ನು ಕೊಂದು ಹೊಲದಲ್ಲಿ ಎಸೆದರು! ಇಷ್ಟಕ್ಕೆಲ್ಲ ಕಾರಣ ಆ ಹುಡುಗ

ಅಪ್ಪ ಅಮ್ಮ ಮಗಳನ್ನು ಕೊಂದು ಹೊಲದಲ್ಲಿ ಎಸೆದರು! ಇಷ್ಟಕ್ಕೆಲ್ಲ ಕಾರಣ ಆ ಹುಡುಗ

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ. ಪ್ರಕರಣದ ಬೆನ್ನತ್ತಿ ಹೊರಟ ಪೊಲೀಸರಿಗೆ ಕೊಲೆಯ ನಿಜ ಆಶಯ ತಿಳಿದುಬಂದಿದೆ.

ತನಿಖೆ ಆರಂಭಿಸಿದ ಪೊಲೀಸಿರಿಗೆ ಅದು ಅಂಜಲಿಯ ಶವ ಎನ್ನುವುದು ಗೊತ್ತಾಗಿದೆ. ನಂತರ ಪ್ರಕರಣದ ಬೆನ್ನತ್ತಿ ಹೋದಾಗ ಆಕೆಯ ಅಪ್ಪ ಅಮ್ಮನೇ ಕೊಲೆ ಮಾಡಿರುವುದು ತಿಳಿದುಬಂದಿದೆ. ಇದೀಗ ಅವರಿಬ್ಬರನ್ನು ಬಂಧಿಸಲಾಗಿದೆ.

 

ಸಂಪೂರ್ಣ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments